ETV Bharat / business

ಮುಖೇಶ್ ಸಾಮ್ರಾಜ್ಯ ವಿಸ್ತರಣೆ: ಒಂದೇ ವರ್ಷದಲ್ಲಿ 1 ಲಕ್ಷ ಕೋಟಿ ಸಂಪತ್ತು ವೃದ್ಧಿ... ಹೇಗಾಯ್ತು?

ಮಾರುಕಟ್ಟೆಯ ಬಂಡವಾಳದ ಹೂಡಿಕೆ ಮೌಲ್ಯಮಾಪನ ಆಧಾರದಲ್ಲಿ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ದೇಶಿ ಕಂಪನಿಗಳ ಪೈಕಿ ರಿಲಯನ್ಸ್​ ಇಂಡಸ್ಟ್ರೀಸ್ ₹ 8 ಲಕ್ಷ ಕೋಟಿ ಗಡಿ ದಾಟಿತ್ತು. ಈ ವರ್ಷ ಆ ಮೊತ್ತ ₹ 9 ಲಕ್ಷ ಕೋಟಿ ದಾಟಿದೆ. ಕಂಪನಿಯ ಮೌಲ್ಯವನ್ನು ಷೇರು ಮಾರುಕಟ್ಟೆಯಲ್ಲಿ ಷೇರುಗಳ ಖರೀದಿಸುವಿಕೆ ಆಧಾರ ಮೇಲೆ ಬಂಡವಾಳ ನಿರ್ಧರಿಸಲಾಗುತ್ತದೆ.

ಮುಖೇಶ್ ಅಂಬಾನಿ
author img

By

Published : Oct 18, 2019, 5:24 PM IST

ನವದೆಹಲಿ: ರಿಲಯನ್ಸ್​ ಇಂಡಸ್ಟ್ರೀಸ್​ (ಆರ್​ಐಎಲ್​) ಮಾರುಕಟ್ಟೆ ಮೌಲ್ಯ ₹ 9 ಲಕ್ಷ ಕೋಟಿ ಗಡಿ ದಾಟುವ ಮೂಲಕ ಗರಿಷ್ಠ ಮೌಲ್ಯ ತಲುಪಿದ ದೇಶದ ಪ್ರಥಮ ಹಾಗೂ ನಂ.1 ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮುಂಬೈ ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್​ ಇಂಡಸ್ಟ್ರೀಸ್ ಷೇರು ಬೆಲೆ ನಿರಂತರವಾಗಿ ಏರುತ್ತಲೇ ಇದೆ. ಕಂಪನಿಯ ಮಾರುಕಟ್ಟೆ ಬಂಡವಾಳದ ಮೌಲ್ಯ ₹ 9,00,317.35 ಕೋಟಿಗೂ ಅಧಿಕವಾಗಿದೆ. ಕಳೆದ 54 ವಾರಗಳಲ್ಲಿ ಪ್ರತಿ ಷೇರು ಗರಿಷ್ಠ ₹ 1,428 ಮಾರಾಟ ಆಗುತ್ತಿದೆ.

RIL market cap
ಭಾರತದ ಅತಿದೊಡ್ಡ ಮಾರುಕಟ್ಟೆ ಬಂಡವಾಳ ಹೊಂದಿರುವ ಕಂಪನಿಗಳು

ಮಾರುಕಟ್ಟೆಯ ಬಂಡವಾಳದ ಹೂಡಿಕೆ ಮೌಲ್ಯಮಾಪನ ಆಧಾರದಲ್ಲಿ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ದೇಶಿ ಕಂಪನಿಗಳ ಪೈಕಿ ಆರ್​ಐಎಲ್​ ₹ 8 ಲಕ್ಷ ಕೋಟಿ ಗಡಿ ದಾಟಿತ್ತು. ಷೇರು ಮಾರುಕಟ್ಟೆಯಲ್ಲಿ ಷೇರುಗಳ ಖರೀದಿಸುವಿಕೆ ಆಧಾರ ಮೇಲೆ ಬಂಡವಾಳ ನಿರ್ಧರಿಸಲಾಗುತ್ತದೆ. ಅಂತೆಯೇ ರಿಲಯನ್ಸ್ ತನ್ನ ಮಾರುಕಟ್ಟೆ ಮೌಲ್ಯವನ್ನು ವೃದ್ಧಿಸಿಕೊಳ್ಳುತ್ತಿದ್ದು, ಒಂದೇ ವರ್ಷದಲ್ಲಿ ₹ 1 ಲಕ್ಷ ಕೋಟಿಪಯಷ್ಟು ಸಂಪತ್ತು ವೃದ್ಧಿಸಿಕೊಂಡಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.