ETV Bharat / business

ನಿಮೋ​ ವಂಚಿತ ಪಿಎನ್​ಬಿಗೆ ₹ 4,750 ಕೋಟಿ ನಷ್ಟ, ಚೇತರಿಕೆ ಗತಿಯಲ್ಲಿ ಬ್ಯಾಂಕ್‌ - undefined

ಪಂಜಾಬ್ ನ್ಯಾಷನಲ್ ಬ್ಯಾಂಕ್‌ 2017-18ನೇ ವಿತ್ತೀಯ ವರ್ಷದ ನಾಲ್ಕನೇ ತ್ರೈ ಮಾಸಿಕದಲ್ಲಿ ₹ 13,417 ಕೋಟಿಗಳಷ್ಟು ಭಾರಿ ನಷ್ಟ ಕಂಡಿತ್ತು. ಸದ್ಯ ಬ್ಯಾಂಕ್​ನ ವಸೂಲಾಗದ ಸಾಲದಲ್ಲಿ (ಎನ್​ಪಿಎ) ಇಳಿಕೆಯಾಗುತ್ತಿದ್ದು, 2019ರ ಮಾರ್ಚ್​ ಅಂತ್ಯಕ್ಕೆ ಇದು ಶೇ 15.5ರಷ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 18.38ರಷ್ಟಿತ್ತು. ನಿವ್ವಳ ಎನ್​ಪಿಎ ಕೂಡ ವರ್ಷದ ಹಿಂದೆ ಶೇ11.24 ರಷ್ಟು ಇದ್ದದ್ದು ಶೇ 6.56ಕ್ಕೆ ತಲುಪಿದೆ. ಇದು ಬ್ಯಾಂಕ್​ನ ಆರ್ಥಿಕ ಸ್ಥಿತಿಗತಿ ಸುಧಾರಿಸುತ್ತಿದೆ ಎಂಬುದನ್ನು ತೋರಿಸುತ್ತಿದೆ.

ಸಾಂದರ್ಭಿಕ ಚಿತ್ರ
author img

By

Published : May 29, 2019, 9:21 AM IST

ನವದೆಹಲಿ: ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್​ ಬ್ಯಾಂಕ್ (ಪಿಎನ್​ಬಿ), 2019ರ ಮಾರ್ಚ್​ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ₹ 4,750 ಕೋಟಿ ನಷ್ಟ ಅನುಭವಿಸಿದೆ. ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ನಷ್ಟದ ಪ್ರಮಾಣದಲ್ಲಿ ಶೇ.65ರಷ್ಟು ತಗ್ಗಿಸಿಕೊಂಡಿದೆ.

2017-18ನೇ ವಿತ್ತೀಯ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ₹ 13,417 ಕೋಟಿಗಳಷ್ಟು ಭಾರಿ ನಷ್ಟ ಕಂಡಿತ್ತು. ಸದ್ಯ ಬ್ಯಾಂಕ್​ನ ವಸೂಲಾಗದ ಸಾಲದಲ್ಲಿ (ಎನ್​ಪಿಎ) ಇಳಿಕೆಯಾಗುತ್ತಿದ್ದು, 2019ರ ಮಾರ್ಚ್​ ಅಂತ್ಯಕ್ಕೆ ಇದು ಶೇ 15.5ರಷ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 18.38ರಷ್ಟು ಇತ್ತು. ನಿವ್ವಳ ಎನ್​ಪಿಎ ಕೂಡ ವರ್ಷದ ಹಿಂದೆ ಶೇ11.24 ರಷ್ಟು ಇದ್ದದ್ದು ಶೇ 6.56ಕ್ಕೆ ತಲುಪಿದೆ. ಇದು ಬ್ಯಾಂಕ್​ನ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ ಎಂಬುದನ್ನು ತೋರಿಸುತ್ತಿದೆ.

2018-19ನೇ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ನಷ್ಟದ ಪ್ರಮಾಣ ₹ 4,750 ಕೋಟಿಗೆ ಇಳಿಕೆಯಾಗಿದೆ. ಒಟ್ಟಾರೆ ವರಮಾನ ₹ 12,946 ಕೋಟಿಗಳಿಂದ ₹ 14,725 ಕೋಟಿಗಳಿಗೆ ಏರಿಕೆಯಾಗಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹ 14 ಸಾವಿರ ಕೋಟಿ ವಂಚಿಸಿದ್ದ ನೀರವ್ ಮೋದಿ ವಿದೇಶಕ್ಕೆ ಪರಾರಿಯಾಗಿದ್ದರು. ಲಂಡನ್​ನಲ್ಲಿ ವಾಸವಾಗಿದ್ದ ಅವರನ್ನು ಮಾರ್ಚ್​ನಲ್ಲಿ ಅಲ್ಲಿನ​ ಪೊಲೀಸರು ಬಂಧಿಸಿದ್ದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.