ETV Bharat / business

ಆನ್​ಲೈನ್​ನ​​ ಡೇಂಜರಸ್ ಸೆಲೆಬ್ರಿಟಿ: ಸನ್ನಿ ಲಿಯೋನ್​ ಹಿಂದಿಕ್ಕಿದ ಭಾರತೀಯ ಕ್ರಿಕೆಟರ್​ ಯಾರು ಗೊತ್ತೆ?

ಆನ್​ಲೈನ್​ ಹುಡುಕಾಟದ ಅಪಾಯಕಾರಿ ಸೆಲೆಬ್ರಿಟಿಗಳಲ್ಲಿ ಭಾರತದ ಕ್ರಿಕೆಟ್​​ ತಂಡದ ಮಾಜಿ ನಾಯಕ ಎಂ.ಎಸ್​. ಧೋನಿ ನಂ.1 ಸ್ಥಾನದಲ್ಲಿದ್ದಾರೆ ಎಂದು ಮ್ಯಾಕ್​ಅಫೀ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಧೋನಿ, ನಟಿಯರಾದ ರಾಧಿಕಾ ಆಪ್ಟೆ, ಶ್ರದ್ಧಾ ಕಪೂರ್​, ಕ್ರೀಡಾಪಟು ಪಿ.ವಿ. ಸಿಂಧು, ಮಾಜಿ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್ ಹಾಗೂ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರನ್ನು ಹಿಂದಿಕ್ಕಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Oct 22, 2019, 8:09 PM IST

Updated : Oct 22, 2019, 8:42 PM IST

ಮುಂಬೈ: ಅಂತರ್ಜಾಲದಲ್ಲಿ ಅತಿ ಅಪಾಯಕಾರಿ ಸೆಲೆಬ್ರಿಟಿ ಯಾರು ಎಂಬುದರ ಈ ಬಗ್ಗೆ ಸಾಕಷ್ಟು ಚರ್ಚೆಗಳು ಯಾವಾಗಲೂ ನಡೆಯುತ್ತಲೇ ಇರುತ್ತವೆ. ಇತ್ತೀಚೆಗೆ ಮ್ಯಾಕ್ಅಫೀ ನಡೆಸಿದ ಸಮೀಕ್ಷೆಯಲ್ಲಿ ಭಾರತೀಯ ಕ್ರಿಕೆಟ್​​ರ ಒಬ್ಬರು ಆ ಸ್ಥಾನ ಪಡೆದಿದ್ದಾರೆ.

ಆನ್​ಲೈನ್​ ಹುಡುಕಾಟದ ಅಪಾಯಕಾರಿ ಸೆಲೆಬ್ರಿಟಿಗಳಲ್ಲಿ ಭಾರತದ ಕ್ರಿಕೆಟ್​​ ತಂಡದ ಮಾಜಿ ನಾಯಕ ಎಂ.ಎಸ್​. ಧೋನಿ ನಂ.1 ಸ್ಥಾನದಲ್ಲಿದ್ದಾರೆ ಎಂದು ಮ್ಯಾಕ್​ಅಫೀ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಧೋನಿ, ನಟಿಯರಾದ ರಾಧಿಕಾ ಆಪ್ಟೆ, ಶ್ರದ್ಧಾ ಕಪೂರ್​, ಕ್ರೀಡಾಪಟು ಪಿ.ವಿ. ಸಿಂಧು, ಮಾಜಿ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್ ಹಾಗೂ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರನ್ನು ಹಿಂದಿಕ್ಕಿದ್ದಾರೆ.

ಲಕ್ಷಾಂತರ ಅಭಿಮಾನಿಗಳ ಹೊಂದಿರುವ ಸೆಲೆಬ್ರಿಟಿಗಳ ಹೆಸರುಗಳನ್ನು ಬಳಸಿಕೊಂಡು ಅವರಿಗೆ ಆಮಿಷವೊಡ್ಡಲು ಕೆಲವು ವೆಬ್​ಸೈಟ್​ಗಳು ಬಳಸಿಕೊಳ್ಳುತ್ತಿವೆ. ಆದರೆ, ಇಂತಹ ಆನ್​ಲೈನ್ ದುಷ್ಕೃತ್ಯಗಳು ನಡೆಯುತ್ತಿವೆ ಎಂಬುದು ಯಾವ ಸೆಲೆಬ್ರಿಟಿಗೂ ತಿಳಿದಿಲ್ಲ ಎಂದು ಸಮೀಕ್ಷೆ ಹೇಳಿದೆ.

MS Dhoni
ಕ್ರಿಕೆಟರ್​ ಎಂ.ಎಸ್​. ಧೋನಿ

ಧೋನಿ ಮತ್ತು ಸಚಿನ್ ಉನ್ನತ ಗೌರವ ಸ್ಥಾನ ಪಡೆದಿದ್ದು, ಬಹುಸಂಖ್ಯಾತ ಅಭಿಮಾನಿಗಳ ವರ್ಗಹೊಂದಿದ್ದಾರೆ. ಇದೇ ಖ್ಯಾತಿಯನ್ನು ಬಳಿಸಿಕೊಂಡು ಅವರ ಹೆಸರುಗಳನ್ನು ದುರ್ಬಳಕೆ ಮಾಡಿಕೊಂಡು ಆನ್​ಲೈನ್​ನಲ್ಲಿ ಡೇಂಜರಸ್ ಸೆಲೆಬ್ರಿಟಿಗಳ ಪಟ್ಟಿಗೆ ಸೇರ್ಪಡೆ ಆಗಿದ್ದಾರೆ. ಬಾಲಿವುಡ್ ನಟ ಸನ್ನಿ ಲಿಯೋನ್ ಮತ್ತು ರಿಯಾಲಿಟಿ ಶೋ ವಿಜೇತ
ಗೌತಮ್ ಗುಲಾಟಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

Intro:Body:Conclusion:
Last Updated : Oct 22, 2019, 8:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.