ETV Bharat / business

ಅಮೆರಿಕದಲ್ಲಿ ಇದ್ದರೂ ಪಿಎಂ ಕೇರ್ಸ್​ಗೆ 2 ಕೋಟಿ ರೂ. ಕೊಟ್ಟ ಮೈಕ್ರೋಸಾಫ್ಟ್ ಸಿಇಒ ಪತ್ನಿ ಅನುಪಮಾ - ಅನುಪಾಮಾ ನಾಡೆಲ್ಲ

ಲಾಕ್​ಡೌನ್ ಅವಧಿಯಲ್ಲಿ ಬಡವರಿಗೆ ನೆರವಾಗಲು ಅನುಪಮಾ ನಾಡೆಲ್ಲಾ ಅವರು ತೆಲಂಗಾಣ ಮುಖ್ಯಮಂತ್ರಿಗಳ ಕಲ್ಯಾಣ ನಿಧಿಗೆ 2 ಕೋಟಿ ರೂ. ನೀಡಿದ್ದರು.

Microsoft CEO Satya Nadella
ಮೈಕ್ರೋಸಾಫ್ಟ್ ಸಿಇಒ
author img

By

Published : Mar 31, 2020, 8:44 PM IST

Updated : Mar 31, 2020, 9:28 PM IST

ಹೈದರಾಬಾದ್​: ಜಾಗತಿಕ ಸಾಫ್ಟವೇರ್ ದೈತ್ಯ ಮೈಕ್ರೋಸಾಫ್ಟ್​ ಕಂಪನಿಯ ಭಾರತ ಮೂಲದ ಸಿಇಒ ಸತ್ಯಾ ನಾಡೆಲ್ಲ ಅವರ ಪತ್ನಿ ಅನುಪಮಾ ವಿ ನಾಡೆಲ್ಲ ಅವರು ಪ್ರಧಾನ ಮಂತ್ರಿ ಕೇರ್​ಗೆ 2 ಕೋಟಿ ರೂ. ನೀಡಿದ್ದಾರೆ.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಈ ಸಮಯದಲ್ಲಿ ದೇಶದ ಜನರ ಬಗ್ಗೆ ಅವರ ಕಾಳಜಿ ಮತ್ತು ಒಗ್ಗಟ್ಟಿನ ಬಗ್ಗೆ ತಮ್ಮ ಆಳವಾದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಟ್ವೀಟ್ ​ಮಾಡಿ ಪ್ರಶಂಸಿಸಿದರು.

ಲಾಕ್​ಡೌನ್ ಅವಧಿಯಲ್ಲಿ ಬಡವರಿಗೆ ನೆರವಾಗಲು ಅನುಪಮಾ ನಾಡೆಲ್ಲಾ ಅವರು ಈ ಹಿಂದೆಯೂ ತೆಲಂಗಾಣ ಮುಖ್ಯಮಂತ್ರಿಗಳ ಕಲ್ಯಾಣ ನಿಧಿಗೆ 2 ಕೋಟಿ ರೂ. ನೀಡಿದ್ದರು.

  • Happy to know Smt Anupama Nadella contributed from her personal income a sum of Rs. 2 crores each to PM-CARES FUND and Chief Minister’s Relief Fund of Telangana to combat COVID-19.Her gesture shows her concern for her motherland though she is living abroad #PMCARES #CMReliefFund

    — Vice President of India (@VPSecretariat) March 30, 2020 " class="align-text-top noRightClick twitterSection" data=" ">

ಕೋವಿಡ್​ -19 ಅನ್ನು ಎದುರಿಸಲು ಅನುಪಮಾ ನಾಡೆಲ್ಲಾ ತಮ್ಮ ವೈಯಕ್ತಿಕ ಆದಾಯದಿಂದ ಪ್ರಧಾನ ಮಂತ್ರಿ ಕೇರ್ಸ್ ಫಂಡ್ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 2 ಕೋಟಿ ರೂ. ನೀಡಿದ್ದಾರೆ. ವಿದೇಶದಲ್ಲಿ ವಾಸಿಸುತ್ತಿದ್ದರೂ ತಾಯಿ ನಾಡಿನ ಬಗ್ಗೆ ಅವರ ಕಾಳಜಿಯನ್ನು ತೋರಿಸುತ್ತದೆ ಎಂದು ಶ್ಲಾಘಿಸಿದ್ದಾರೆ.

Last Updated : Mar 31, 2020, 9:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.