ETV Bharat / business

ಚೀನಾ- ಅಮೆರಿಕ ಟ್ರೇಡ್​ ವಾರ್​ ಮಧ್ಯೆ ಅಲಿಬಾಬಾ ಸಾಮ್ರಾಜ್ಯ ತೊರೆದ ಜಾಕ್​ ಮಾ..! - Jack Ma

55 ವರ್ಷದ ಜಾಕ್​ ಮಾ ಅವರು 1999ರಲ್ಲಿ ಅಲಿಬಾಬಾ ಸಂಸ್ಥೆಯನ್ನು ಆರಂಭಿಸಿದ್ದರು. ಇದಕ್ಕೂ ಮೊದಲು ಶಿಕ್ಷಕರಾಗಿ ಕೆಲ ಕಾಲ ಸೇವೆ ಸಲ್ಲಿಸಿದ್ದರು. ಉದ್ಯಮಿ ಜೀವನದ ಸುದೀರ್ಘ ಪಯಣದಲ್ಲಿ ಯಶಸ್ವಿ ಉದ್ಯಮಿಯಾಗಿ ನಿವೃತ್ತಿ ಜೀವನ ಆರಂಭಿಸಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Sep 10, 2019, 8:29 PM IST

ಬೀಜಿಂಗ್​: ಚೀನಾದ ಅತಿದೊಡ್ಡ ಇ- ಕಾಮರ್ಸ್‌ ವಾಣಿಜ್ಯ ಸಂಸ್ಥೆಯಾದ ಅಲಿಬಾಬಾ ಮುಖ್ಯಸ್ಥ ಜಾಕ್‌ ಮಾ ಅವರು ಮಂಗಳವಾರ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ.

55 ವರ್ಷದ ಜಾಕ್​ ಮಾ ಅವರು 1999ರಲ್ಲಿ ಅಲಿಬಾಬಾ ಸಂಸ್ಥೆಯನ್ನು ಆರಂಭಿಸಿದ್ದರು. ಇದಕ್ಕೂ ಮೊದಲು ಶಿಕ್ಷಕರಾಗಿ ಕೆಲ ಕಾಲ ಸೇವೆ ಸಲ್ಲಿಸಿದ್ದರು. ಉದ್ಯಮಿ ಜೀವನದ ಸುದೀರ್ಘ ಪಯಣದಲ್ಲಿ ಯಶಸ್ವಿ ಉದ್ಯಮಿಯಾಗಿ ನಿವೃತ್ತಿ ಜೀವನ ಆರಂಭಿಸಿದ್ದಾರೆ.

20ನೇ ವರ್ಷಾಚರಣೆ ಸಂಭ್ರಮದ ನಡುವೆಯೂ ಜಾಕ್​ ಮಾ ಸಂಸ್ಥೆಯ ಉನ್ನತ ಹುದ್ದೆಯನ್ನು ತೊರೆಯುತ್ತಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ಸಿಇಒ ಡೇನಿಯಲ್ ಜಾಂಗ್ ಅವರು ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ.

ಅಮೆರಿಕ- ಚೀನಾ ವ್ಯಾಪಾರ ಯುದ್ಧದ ಅನಿಶ್ಚಿತತೆಯ ನಡುವೆ ಜಾಕ್​ ಮಾ ಅವರು ರಾಜೀನಾಮೆ ನೀಡುತ್ತಿದ್ದಾರೆ. ಇಂಟರ್​ನೆಟ್ ದೈತ್ಯ ಅಲಿಬಾಬಾ ಸಂಸ್ಥಾಪಕ ಮಾ ಅವರದ್ದು ಸಂಸ್ಥೆಯೊಂದಿಗೆ ಮಗು- ಪೋಷಕನಂತಹ ಸಂಬಂಧವೆಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

1999ರಲ್ಲಿ ಅಲಿಬಾಬಾ ಆರಂಭಿಸುವುದಕ್ಕೂ ಮೊದಲು ಜಾಕ್​ ಅವರು ಇಂಗ್ಲಿಷ್​​ ಶಿಕ್ಷಕರಾಗಿದ್ದರು. ಇದೀಗ ತಮ್ಮ ನೆಚ್ಚಿನ ಕ್ಷೇತ್ರವಾದ ಶಿಕ್ಷಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆಲಿಬಾಬಾ ಕಂಪನಿಯು ಒಟ್ಟು 2.9 ಲಕ್ಷ ಕೋಟಿ ರೂ. ಮೌಲ್ಯದ (41 ಬಿಲಿಯನ್ ಡಾಲರ್) ಸಂಪತ್ತು ಹೊಂದಿದೆ.

Intro:Body:

bidari--

bidari in ur folder

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.