ETV Bharat / business

10,000 ನೌಕರರಿಗೆ ಗೇಟ್​ ಪಾಸ್​ ವದಂತಿ ಮಧ್ಯೆ 'ಹೊಸಬರಿಗೆ​' ಗುಡ್​ ನ್ಯೂಸ್​ ಕೊಟ್ಟ ಇನ್ಫೋಸಿಸ್​ - ಸಲೀಲ್​ ಪರೇಖ್

ಪ್ರಸಕ್ತ ಹಣಕಾಸು ವರ್ಷದಲ್ಲಿ ಐಟಿ ವಲಯದ ಇನ್ಫೋಸಿಸ್ ತನ್ನ ವೆಚ್ಚವನ್ನು 100 ರಿಂದ 150 ಮಿಲಿಯನ್ ಡಾಲರ್​​ನಷ್ಟು ಕಡಿತಗೊಳಿಸುವ ಉದ್ದೇಶ ಇರಿಸಿಕೊಂಡಿದೆ. ಹೀಗಾಗಿ, ನೌಕರರ ವೆಚ್ಚ ಕಡಿಮೆ ಮಾಡಲು ಹೊಸಬರನ್ನು ನೇಮಿಸಿಕೊಳ್ಳಲಿದೆ ಎಂದು ಕಂಪನಿಯು ತನ್ನ ಉನ್ನತ ಮಟ್ಟದ ಕಾರ್ಯನಿರ್ವಾಹಕ ವಿಶ್ಲೇಷಕರ ಸಭೆಯಲ್ಲಿ ಹೇಳಿದೆ ಎನ್ನಲಾಗುತ್ತಿದೆ.

ಇನ್ಫೋಸಿಸ್​
author img

By

Published : Nov 7, 2019, 10:44 AM IST

ಬೆಂಗಳೂರು: ಇನ್ಫೋಸಿಸ್ ಬರುವ ವರ್ಷದಲ್ಲಿ 10,000 ಹುದ್ದೆಗಳನ್ನು ಕಡಿತಗೊಳಿಸಲಿದೆ ಎಂಬ ವದಂತಿಯ ನಡುವೆಯೇ ಶಿಕ್ಷಣ ಮುಗಿಸಿ ವೃತ್ತಿಗೆ ಅಣಿಯಾಗುತ್ತಿರುವ ಫ್ರೆಶರ್​​ಗೆ ಸಿಹಿ ಸುದ್ದಿ ನೀಡಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಐಟಿ ವಲಯದ ಇನ್ಫೋಸಿಸ್ ತನ್ನ ವೆಚ್ಚವನ್ನು 100 ರಿಂದ 150 ಮಿಲಿಯನ್ ಡಾಲರ್​​ನಷ್ಟು ಕಡಿತಗೊಳಿಸುವ ಉದ್ದೇಶ ಇರಿಸಿಕೊಂಡಿದೆ. ಹೀಗಾಗಿ, ನೌಕರರ ವೆಚ್ಚ ಕಡಿಮೆ ಮಾಡಲು ಹೊಸಬರನ್ನು ನೇಮಿಸಿಕೊಳ್ಳಲಿದೆ ಎಂದು ಕಂಪನಿಯು ತನ್ನ ಉನ್ನತ ಮಟ್ಟದ ಕಾರ್ಯನಿರ್ವಾಹಕ ವಿಶ್ಲೇಷಕರ ಸಭೆಯಲ್ಲಿ ಹೇಳಿದೆ ಎನ್ನಲಾಗುತ್ತಿದೆ.

ಸಿಇಒ ಸಲೀಲ್ ಪರೇಖ್ ಅಡಿ ಕಂಪನಿ ಗಮನಾರ್ಹವಾಗಿ ಕುಸಿತ ಕಂಡಿದೆ. ಈ ಬೆಳವಣಿಗೆ ಹೆಚ್ಚಿಸಲು ಹೂಡಿಕೆ ಹೆಚ್ಚಿಸಲಾಗಿದೆ. ಈ ನಡುವೆ ಕಂಪನಿಯು ಹೆಚ್ಚಿನ ವೆಚ್ಚದ ಉಳಿತಾಯದತ್ತ ಮೊರೆ ಹೋಗುತ್ತಿದೆ ಎನ್ನಲಾಗುತ್ತಿದೆ.

ವೆಚ್ಚ ಕಡಿತಗೊಳಿಸಬಹುದಾದ 21 ಅಂಶಗಳನ್ನು ಗುರುತಿಸಿದ್ದೇವೆ. ಈ ವರ್ಷ್ಯಾಂತ್ಯಕ್ಕೆ 100- 150 ಮಿಲಿಯನ್ ಡಾಲರ್​ ವೆಚ್ಚ ಉಳಿತಾಯದ ಗುರಿ ಇರಿಸಿಕೊಂಡಿದ್ದೇವೆ. ಹೆಚ್ಚು-ಹೆಚ್ಚು ಫ್ರೆಷರ್‌ಗಳನ್ನು ನೇಮಿಸಿಕೊಳ್ಳುವ ಮೂಲಕ ಬ್ಯಾರೆಲ್ ಆಕಾರದಲ್ಲಿರುವ ಪಿರಮಿಡ್‌ ನಿರ್ವಹಣೆ ಚಾರ್ಟ್​​ನ (ಬಾಟಮ್​) ಕೆಳ ಹಂತದಲ್ಲಿ ಸುಧಾರಣೆ ತರುವತ್ತ ಸಂಸ್ಥೆ ಗಮನಹರಿಸಿದೆ ಎಂದು ಮುಖ್ಯ ಹಣಕಾಸು ಅಧಿಕಾರಿ ನೀಲಂಜನ್ ರಾಯ್ ಹೇಳಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.