ETV Bharat / business

ಕೇಂದ್ರ ಖಜಾನೆಗೆ ಸತತ 5 ತಿಂಗಳು 1 ಲಕ್ಷ ಕೋಟಿ ರೂ. ಜಿಎಸ್​ಟಿ ಹರಿದುಬಂದಿದೆ: ಅನುರಾಗ್

author img

By

Published : Mar 23, 2021, 5:13 PM IST

ಜಿಎಸ್​ಟಿ ಸಂಗ್ರಹ ಏರಿಕೆಯಾಗಿದೆ. ನೀವು ಇ-ವೇ ಬಿಲ್ ಡೇಟಾ ನೋಡಿದರೆ, ಸಂಖ್ಯೆ ಮತ್ತು ಚಟುವಟಿಕೆಗಳು ಹೆಚ್ಚಾಗಿದೆ. ತೆರಿಗೆ ಸಂಗ್ರಹವು 2020ರ ಅಕ್ಟೋಬರ್​ನಿಂದ ಐದು ತಿಂಗಳವರೆಗೆ 1 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮೊತ್ತ ಬಂದಿದೆ. ಈ ಅವಧಿಯಲ್ಲಿ ಜಿಎಸ್​ಟಿ ಸಂಗ್ರಹವು ಕಳೆದ ವರ್ಷದ ಇದೇ ಅವಧಿಯಲ್ಲಿನ ಸಂಗ್ರಹಕ್ಕಿಂತ ಹೆಚ್ಚಾಗಿದೆ ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ.

GST collection
GST collection

ನವದೆಹಲಿ: ದ್ವಿಗುಣಗೊಂಡ ಆರ್ಥಿಕ ಚಟುವಟಿಕೆಗಳ ಪರಿಣಾಮವಾಗಿ 2020ರ ಅಕ್ಟೋಬರ್‌ನಿಂದ ಸತತ ಐದು ತಿಂಗಳ ಕಾಲ ಜಿಎಸ್‌ಟಿ ಸಂಗ್ರಹವು 1 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಿದೆ ಎಂದು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಠಾಕೂರ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಕೋವಿಡ್​ -19 ಸಾಂಕ್ರಾಮಿಕ ರೋಗ ಎದುರಿಸಲು ಕಳೆದ ವರ್ಷದಲ್ಲಿ ಆರ್ಥಿಕ ಚಟುವಟಿಕೆಗಳನ್ನು ವೃದ್ಧಿಸಲು ಸರ್ಕಾರ ಕೈಗೊಂಡ ಕ್ರಮಗಳಿಂದ ಈ ಬೆಳವಣಿಗೆ ಸಾಧ್ಯವಾಗಿದೆ ಎಂದು ಪ್ರಶ್ನೋತ್ತರ ಅವಧಿಯಲ್ಲಿ ಹೇಳಿದ್ದಾರೆ.

ಜಿಎಸ್​ಟಿ ಸಂಗ್ರಹ ಏರಿಕೆಯಾಗಿದೆ. ನೀವು ಇ-ವೇ ಬಿಲ್ ಡೇಟಾ ನೋಡಿದರೆ, ಸಂಖ್ಯೆ ಮತ್ತು ಚಟುವಟಿಕೆಗಳು ಹೆಚ್ಚಾಗಿದೆ. ತೆರಿಗೆ ಸಂಗ್ರಹವು 2020ರ ಅಕ್ಟೋಬರ್​ನಿಂದ ಐದು ತಿಂಗಳವರೆಗೆ 1 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮೊತ್ತ ಬಂದಿದೆ. ಈ ಅವಧಿಯಲ್ಲಿ ಜಿಎಸ್​ಟಿ ಸಂಗ್ರಹವು ಕಳೆದ ವರ್ಷದ ಇದೇ ಅವಧಿಯಲ್ಲಿನ ಸಂಗ್ರಹಕ್ಕಿಂತ ಹೆಚ್ಚಾಗಿದೆ ಎಂದರು.

ಇದನ್ನೂ ಓದಿ: ಶಸ್ತ್ರಾಸ್ತ್ರ ಸಾಗಣೆಗಾಗಿ ಸೈನ್ಯಕ್ಕೆ ಮಹೀಂದ್ರಾ ವೆಹಿಕಲ್​ ಎಂಟ್ರಿ: 1,300 ವಾಹನ ಖರೀದಿ ಒಪ್ಪಂದ

ಆರ್ಥಿಕತೆಯ ಮೇಲೆ ಮೂರನೇ ತ್ರೈಮಾಸಿಕ ಜಿಡಿಪಿ ಸಂಖ್ಯೆಗಳು ಸಕಾರಾತ್ಮಕವಾಗಿ ಇರುವುದರಿಂದ ಮತ್ತು ವ್ಯಾಪಾರ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿರುವುದರಿಂದ ವಿ ಆಕಾರದ ಚೇತರಿಕೆ ಕಾಣುತ್ತಿದೆ ಎಂದು ಠಾಕೂರ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.