ETV Bharat / business

ಭಾರತದಲ್ಲಿ ಹೂಡಿಕೆ ಅವಕಾಶಗಳ ಬಗ್ಗೆ ಅಮೆರಿಕದ ಕಾರ್ಪೊರೇಟ್ ನಾಯಕರೊಂದಿಗೆ ವಿತ್ತ ಸಚಿವೆ ಸೀತಾರಾಮನ್ ಚರ್ಚೆ - ಭಾರತದಲ್ಲಿ ಹೂಡಿಕೆ ಅವಕಾಶಗಳ ಬಗ್ಗೆ ಅಮೆರಿಕದ ಕಾರ್ಪೊರೇಟ್ ನಾಯಕರೊಂದಿಗೆ ವಿತ್ತ ಸಚಿವೆ ಸೀತಾರಾಮನ್ ಚರ್ಚೆ

ವಾಷಿಂಗ್ಟನ್‌ನಲ್ಲಿ ನಡೆಯುತ್ತಿರುವ ವಿಶ್ವಬ್ಯಾಂಕ್ ಮತ್ತು ಐಎಂಎಫ್ ಮತ್ತು ಜಿ 20 ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ (ಎಫ್‌ಎಂಸಿಬಿಜಿ) ಸಭೆಯಲ್ಲಿ ಭಾಗವಹಿಸಲು ನಿರ್ಮಲಾ ಸೀತಾರಾಮನ್ ಸೋಮವಾರ ಯುಎಸ್‌ಗೆ ತಲುಪಿದರು..

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅ
author img

By

Published : Oct 12, 2021, 10:24 PM IST

ಓಸ್ಟನ್/ವಾಷಿಂಗ್ಟನ್ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೂಡಿಕೆ ಅವಕಾಶಗಳು, ಭಾರತದಲ್ಲಿ ಸುಧಾರಣೆಗಳು ಮತ್ತು ಇತರ ಸಂಬಂಧಿತ ವಿಷಯಗಳ ಕುರಿತು ಜಾಗತಿಕ ನಿಗಮಗಳ ನಾಯಕರ ಜೊತೆಗಿನ ಸಭೆಯಲ್ಲಿ ಚರ್ಚಿಸಿದರು. ಅವರು ದೇಶದಲ್ಲಿ ಹೂಡಿಕೆ ಮಾಡುವ ಬಗ್ಗೆ ಉತ್ಸುಕರಾಗಿದ್ದಾರೆ ಎಂದು ಹೇಳಿದರು.

ವಾಷಿಂಗ್ಟನ್‌ನಲ್ಲಿ ವಿಶ್ವಬ್ಯಾಂಕ್ ಮತ್ತು ಐಎಂಎಫ್ ಮತ್ತು ಜಿ20 ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ (ಎಫ್‌ಎಂಸಿಬಿಜಿ) ಸಭೆಯಲ್ಲಿ ಭಾಗವಹಿಸಲು ಸೀತಾರಾಮನ್ ಸೋಮವಾರ ಯುಎಸ್‌ಗೆ ತೆರಳಿದ್ದಾರೆ. ಯುಎಸ್‌ಗೆ ಅಧಿಕೃತ ಭೇಟಿಯ ಸಮಯದಲ್ಲಿ ಸೀತಾರಾಮನ್ ಯುಎಸ್ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

ನ್ಯೂಯಾರ್ಕ್‌ಗೆ ಆಗಮಿಸಿದ ನಂತರ, ಸೀತಾರಾಮನ್ ಬೋಸ್ಟನ್‌ಗೆ ಪ್ರಯಾಣ ಬೆಳೆಸಿದರು. ಅಲ್ಲಿ ಅವರು FICCI ಮತ್ತು ಯುಎಸ್​-ಭಾರತ ಸ್ಟ್ರಾಟೆಜಿಕ್ ಪಾಲುದಾರಿಕೆ ವೇದಿಕೆ (USISPF) ಮತ್ತು ಜಾಗತಿಕ ನಿಗಮಗಳ ಕಾರ್ಯನಿರ್ವಾಹಕರು ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆಯೋಜಿಸಿದ್ದ ಒಂದು ದುಂಡು ಮೇಜಿನ ಸಭೆಯಲ್ಲಿ ಹೂಡಿಕೆದಾರರನ್ನು ಭೇಟಿಯಾಗುತ್ತಾರೆ.

ಭಾರತೀಯ ಆರ್ಥಿಕತೆ ಮತ್ತು ನಡೆಯುತ್ತಿರುವ ಸುಧಾರಣೆಗಳ ಬಗ್ಗೆ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ ಕಾರ್ಪೊರೇಟ್ ನಾಯಕರು ದೇಶದಲ್ಲಿ ಹೂಡಿಕೆ ಮಾಡುವ ಬಗ್ಗೆ ಉತ್ಸುಕರಾಗಿದ್ದಾರೆ ಎಂದು ಹೇಳಿದರು.

ಸೀತಾರಾಮನ್ ಅವರು ಮಾಜಿ ಖಜಾನೆ ಕಾರ್ಯದರ್ಶಿ ಲಾರೆನ್ಸ್ ಸಮ್ಮರ್ಸ್ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದರು. ಜೊತೆಗೆ ಅರ್ಥಶಾಸ್ತ್ರ, ಸಾರ್ವಜನಿಕ ನೀತಿ, ಹಣಕಾಸು ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿನ ಇತರ ಪ್ರಖ್ಯಾತ ತಜ್ಞರು ಸಹ ಭಾಗಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.