ನವದೆಹಲಿ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜೆಟ್ ಏರ್ವೇಸ್ ಸಂಸ್ಥೆ ಖರೀದಿಯ ಕುರಿತು ಮಹೀಂದ್ರ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರ ಅವರ ಕಾಲೆಳೆದ ವ್ಯಕ್ತಿಗೆ ನಾಜೂಕಾಗಿ ಉತ್ತರಿಸಿದ್ದಾರೆ.
ಲಲಿತ್ ಮಂಥಪಾಲ್ ಎಂಬುವರು ತಮ್ಮ ಟ್ವಿಟರ್ನಲ್ಲಿ 'ನನಗೆ ಅನಿಸುತ್ತೆ ನೀವು (ಆನಂದ್ ಮಹೀಂದ್ರ) ಜೆಟ್ ಏರ್ವೇಸ್ನ ಖರೀದಿಸಬೇಕು' ಎಂದು ಆನಂದ್ ಅವರ ಖಾತೆಗೆ ಟ್ಯಾಗ್ ಮಾಡಿ ಬರೆದುಕೊಂಡಿದ್ದಾರೆ.
-
Remember the quote: “If you want to be a millionaire, start with a Billion dollars and then start (buy) an airline!” https://t.co/dYRdwup3kK
— anand mahindra (@anandmahindra) June 29, 2019 " class="align-text-top noRightClick twitterSection" data="
">Remember the quote: “If you want to be a millionaire, start with a Billion dollars and then start (buy) an airline!” https://t.co/dYRdwup3kK
— anand mahindra (@anandmahindra) June 29, 2019Remember the quote: “If you want to be a millionaire, start with a Billion dollars and then start (buy) an airline!” https://t.co/dYRdwup3kK
— anand mahindra (@anandmahindra) June 29, 2019
ಇದಕ್ಕೆ ಪ್ರತ್ಯುತ್ತರ ನೀಡಿದ ಆನಂದ್ ಮಹೀಂದ್ರ ಅವರು, 'ನೀವು ಮಿಲೇನಿಯರ್ ಆಗಲು ಬಯಸಿದರೆ, ಬಿಲಿಯನ್ ಡಾಲರ್ಗಳಿಂದ ಆರಂಭಿಸಿ ನಂತರ ವಿಮಾನಯಾನ (ಖರೀದಿ) ಆರಂಭಿಸಿ' ಎಂದು ಹೇಳಿದ್ದಾರೆ. ಈ ಬಗ್ಗೆ ಜಾಲತಾಣದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದ್ದು, 6,560 ಜನರು ಲೈಕ್ ಮಾಡಿದ್ದಾರೆ. 897 ಹಿಂಬಾಲಕರು ರೀ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.