ETV Bharat / business

ಏರ್ ಇಂಡಿಯಾ ಸರ್ವರ್‌ ಹ್ಯಾಕ್; ಪಾಸ್​​​ಪೋರ್ಟ್​,45 ಲಕ್ಷ ಕ್ರೆಡಿಟ್ ಕಾರ್ಡ್ ಮಾಹಿತಿ ಸೋರಿಕೆ - ಸೈಬರ್‌ ದಾಳಿ ಇತ್ತೀಚಿನ ಸುದ್ದಿ

ಹೆಸರು, ಜನ್ಮ ದಿನಾಂಕ, ಸಂಪರ್ಕ ಮಾಹಿತಿ, ಪಾಸ್‌ಪೋರ್ಟ್ ಮಾಹಿತಿ, ಟಿಕೆಟ್ ಮಾಹಿತಿ, ಸ್ಟಾರ್ ಅಲೈಯನ್ಸ್ ಮತ್ತು ಏರ್ ಇಂಡಿಯಾ ಆಗಾಗ್ಗೆ ಫ್ಲೈಯರ್ ಡೇಟಾ ಒಳಗೊಂಡಿರುವ ವಿವರಗಳೊಂದಿಗೆ 2011ರ 26 ಆಗಸ್ಟ್ ಮತ್ತು 2021ರ ಫೆಬ್ರವರಿ 3ರ ನಡುವೆ ನೋಂದಾಯಿತ ವೈಯಕ್ತಿಕ ಡೇಟಾ ಒಳಗೊಂಡು ಕ್ರೆಡಿಟ್ ಕಾರ್ಡ್‌ಗಳ ಡೇಟಾ ಕದಿಯಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

Air India
Air India
author img

By

Published : May 22, 2021, 4:52 PM IST

ನವದೆಹಲಿ: ರಾಷ್ಟ್ರೀಯ ವಾಹಕ ಏರ್ ಇಂಡಿಯಾ ಮುಖ್ಯ ಸೈಟ್​ ಸೈಬರ್‌ ದಾಳಿಗೆ ತುತ್ತಾಗಿದ್ದು, ಇದರಲ್ಲಿ ಪಾಸ್‌ಪೋರ್ಟ್, ಸಂವಹನ, ಟಿಕೆಟ್ ಮಾಹಿತಿ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳು ಸೇರಿದಂತೆ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಕಳವು ಮಾಡಲಾಗಿದೆ.

ಈ ಸೈಬರ್ ದಾಳಿಯಿಂದಾಗಿ ವಿಶ್ವದ ಸುಮಾರು 4,500,000 ದತ್ತಾಂಶ ಕಂಟೆಂಟ್​ಗಳ ಮೇಲೆ ಪರಿಣಾಮ ಬೀರಿದೆ. ಆಗಸ್ಟ್ 2011 ಮತ್ತು ಫೆಬ್ರವರಿ 2021ರ ನಡುವಿನ ಅವಧಿಯಲ್ಲಿ ಈ ಉಲ್ಲಂಘನೆಯಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಹೆಸರು, ಜನ್ಮ ದಿನಾಂಕ, ಸಂಪರ್ಕ ಮಾಹಿತಿ, ಪಾಸ್‌ಪೋರ್ಟ್ ಮಾಹಿತಿ, ಟಿಕೆಟ್ ಮಾಹಿತಿ, ಸ್ಟಾರ್ ಅಲೈಯನ್ಸ್ ಮತ್ತು ಏರ್ ಇಂಡಿಯಾ ಆಗಾಗ್ಗೆ ಫ್ಲೈಯರ್ ಡೇಟಾ ಒಳಗೊಂಡಿರುವ ವಿವರಗಳೊಂದಿಗೆ 2011ರ 26 ಆಗಸ್ಟ್ ಮತ್ತು 2021ರ ಫೆಬ್ರವರಿ 3ರ ನಡುವೆ ನೋಂದಾಯಿತ ವೈಯಕ್ತಿಕ ಡೇಟಾ ಒಳಗೊಂಡು (ಯಾವುದೇ ಪಾಸ್‌ವರ್ಡ್‌ಗಳ ಡೇಟಾ ಪರಿಣಾಮ ಬೀರಿಲ್ಲಿ) ಕ್ರೆಡಿಟ್ ಕಾರ್ಡ್‌ಗಳ ಡೇಟಾ ಕದಿಯಲಾಗಿದೆ ಏರ್ ಇಂಡಿಯಾ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.