ETV Bharat / business

ಲಸಿಕೆ ಉತ್ಪಾದನೆ, ನೀಡಿಕೆ, ವಿತರಣೆಯ ಕಂಪ್ಲೀಟ್ ಮಾಹಿತಿ ಕೊಡುವಂತೆ ಕೇಂದ್ರಕ್ಕೆ ಚಿದು ತಾಕೀತು

ದೇಶೀಯ ಉತ್ಪಾದಕರ ಚುಚುಮದ್ದು ಸಾಮರ್ಥ್ಯ, ಲಸಿಕೆವಾರು ಆರ್ಡರ್​ಗಳು, ಆಮದು ಒಪ್ಪಂದಗಳ ತೀರ್ಮಾನ, ವಿತರಣೆಯ ಒಪ್ಪಿಗೆ ವೇಳಾಪಟ್ಟಿ ಇತ್ಯಾದಿಗಳ ಬಗ್ಗೆ ನಮಗೆ ಅಂಕಿ-ಅಂಶಗಳು ಬೇಕು. ಈವರೆಗೆ ಏನನ್ನೂ ಬಹಿರಂಗಪಡಿಸಿಲ್ಲ ಎಂದು ಟ್ವಿಟರ್​ನಲ್ಲಿ ಕಿಡಿಕಾರಿದ್ದಾರೆ..

Chidambaram
Chidambaram
author img

By

Published : May 22, 2021, 6:21 PM IST

Updated : May 22, 2021, 7:11 PM IST

ನವದೆಹಲಿ : ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಅವರು, 'ಲಸಿಕೆ ಕೊರತೆಯ ಪರಿಣಾಮವನ್ನು ನಿರೀಕ್ಷಿಸಿರಲಿಲ್ಲ ಎಂಬುದನ್ನು ಹೇಳಲು ಸಾಧ್ಯವಿಲ್ಲ' ಎಂದಿದ್ದಾರೆ.

ಮೋದಿ ಸರ್ಕಾರವು ನಾವು ಈ ಮಟ್ಟದ ಪರಿಣಾಮಗಳನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಸರ್ಕಾರಕ್ಕೆ ಮುನ್ಸೂಚನೆ ನೀಡಲಾಗಿದೆ.

ವ್ಯಾಕ್ಸಿನೇಷನ್ ಚುರುಕುಗೊಳಿಸದಿದ್ದರೆ ಮೂರನೇ ಅಲೆ ತಡೆಯಲು ಸಾಧ್ಯವಿಲ್ಲ ಎಂಬುದು ಸರ್ಕಾರಕ್ಕೆ ಅಂತಿಮ ಎಚ್ಚರಿಕೆ ಎಂದು ಕೇಂದ್ರದ ಮಾಜಿ ಸಚಿವರು ಹೇಳಿದ್ದಾರೆ.

  • The Modi government cannot say “we did not anticipate these consequences’. The government has been duly forewarned.

    — P. Chidambaram (@PChidambaram_IN) May 22, 2021 " class="align-text-top noRightClick twitterSection" data=" ">

ದೇಶೀಯ ಉತ್ಪಾದಕರ ಸಾಮರ್ಥ್ಯ, ಲಸಿಕೆವಾರು ಆರ್ಡರ್​ಗಳು, ಆಮದು ಒಪ್ಪಂದಗಳ ತೀರ್ಮಾನ, ವಿತರಣೆಯ ಒಪ್ಪಿಗೆ ವೇಳಾಪಟ್ಟಿ ಇತ್ಯಾದಿಗಳ ಬಗ್ಗೆ ನಮಗೆ ಅಂಕಿ-ಅಂಶಗಳು ಬೇಕು. ಈವರೆಗೆ ಏನನ್ನೂ ಬಹಿರಂಗಪಡಿಸಿಲ್ಲ ಎಂದು ಟ್ವಿಟರ್​ನಲ್ಲಿ ಕಿಡಿಕಾರಿದ್ದಾರೆ.

  • We need data on capacity of domestic producers, orders placed vaccine-wise, import contracts concluded, agreed schedule of delivery etc. Nothing has been disclosed so far

ಆ ದಿನಾಂಕದ ವೇಳೆಗೆ ಇಡೀ ವಯಸ್ಕ ಜನಸಂಖ್ಯೆಗೆ ಲಸಿಕೆ ನೀಡಲು ಡಿಸೆಂಬರ್ 31ರೊಳಗೆ 216 ಕೋಟಿ ಲಸಿಕೆ ಪ್ರಮಾಣ ಪಡೆಯಬೇಕೆಂಬ ಕೇಂದ್ರ ಆರೋಗ್ಯ ಸಚಿವರ ವಾದದ ಕಠಿಣ ಮಾಹಿತಿಯ ಮೂಲಕ ಬೆಂಬಲಿಸಬೇಕು. ಈವರೆಗೆ, ಅದು ಸಾಧ್ಯವಾಗಿಲ್ಲ ಎಂದರು.

ಚುಚ್ಚುಮದ್ದಿನ ನಿಧಾನಗತಿಯ ಪರಿಣಾಮಗಳ ಬಗ್ಗೆ ಐಎಂಎಫ್ ಮತ್ತು ಡಬ್ಲ್ಯುಹೆಚ್‌ಒ ಎರಡೂ ಭಾರತಕ್ಕೆ ಎಚ್ಚರಿಕೆ ನೀಡಿವೆ ಎಂದು ಚಿದಂಬರಂ ಅಸಮಾಧಾನ ಹೊರ ಹಾಕಿದ್ದಾರೆ.

Last Updated : May 22, 2021, 7:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.