ETV Bharat / business

500 ಅಂಶ ಜಿಗಿದ ಸೆನ್ಸೆಕ್ಸ್.. ಮುಂದುವರಿದ ಗೂಳಿ ಓಟ!

ಸೆನ್ಸೆಕ್ಸ್ 52,059.70ರಲ್ಲಿ ವಹಿವಾಟು ನಡೆಸುತ್ತಿದ್ದು, ಎನ್‌ಎಸ್‌ಇ ನಿಫ್ಟಿ 15,299.20 ಅಂಶ ತಲುಪಿದೆ.

sensex
sensex
author img

By

Published : Feb 15, 2021, 12:19 PM IST

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬೆಳವಣಿಗೆಯಾಗಿದ್ದು, ಸೆನ್ಸೆಕ್ಸ್ 515.40 ಅಂಶಗಳು ಅಥವಾ ಶೇ 1ರಷ್ಟು ಹೆಚ್ಚಳವಾಗಿ 52,059.70ರಲ್ಲಿ ವಹಿವಾಟು ನಡೆಸುತ್ತಿದೆ.

ಎನ್‌ಎಸ್‌ಇ ನಿಫ್ಟಿ 135.90 ಅಂಶಗಳು ಅಥವಾ ಶೇ 0.90ರಷ್ಟು ಏರಿಕೆ ಕಂಡು 15,299.20ಕ್ಕೆ ತಲುಪಿದೆ.

ಇಂಡಸ್‌ಇಂಡ್ ಬ್ಯಾಂಕ್ ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಶೇ 2ರಷ್ಟು ಏರಿಕೆ ಕಂಡಿದ್ದು, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಕೊಟಕ್ ಬ್ಯಾಂಕ್ ಮತ್ತು ಎಸ್‌ಬಿಐ ನಂತರದ ಸ್ಥಾನಗಳಲ್ಲಿವೆ.

ಮತ್ತೊಂದೆಡೆ, ಒಎನ್‌ಜಿಸಿ, ಟೆಕ್ ಮಹೀಂದ್ರಾ, ಎನ್‌ಟಿಪಿಸಿ, ಸನ್ ಫಾರ್ಮಾ ಮತ್ತು ಟಿಸಿಎಸ್ ಷೇರುಗಳು ಕುಸಿದಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.