ETV Bharat / business

ಎನ್​ಪಿಎ ಖಾತೆ ಮೂಲಕ ಡಿಹೆಚ್​​ಎಫ್​ಎಲ್​ನಿಂದ 3,688.58 ಕೋಟಿ ವಂಚನೆ: ಪಿಎನ್​ಬಿ ವರದಿ

ಎನ್​ಪಿಎ ಖಾತೆ ಮೂಲಕ ಡಿಹೆಚ್​ಎಫ್​​ಎಲ್ ಕಂಪನಿಯು ಒಟ್ಟು 3,688.58 ಕೋಟಿ ರೂಪಾಯಿಯನ್ನು ರಿಸರ್ವ್ ಬ್ಯಾಂಕಿಗೆ ವಂಚಿಸಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೇಳಿದೆ.

PNB reports fraud of Rs 3,688.58 cr in DHFL account
ಡಿಹೆಚ್​​ಎಫ್​ಎಲ್​ ವಂಚನೆ ಬಗ್ಗೆ ಪಿಎನ್​ಬಿ ವರದಿ
author img

By

Published : Jul 10, 2020, 3:36 PM IST

ಮುಂಬೈ: ದೇವನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಹೆಚ್​ಎಫ್​​ಎಲ್​) ನಿಂದ ರಿಸರ್ವ್ ಬ್ಯಾಂಕಿಗೆ ಒಟ್ಟು 3,688.58 ಕೋಟಿ ರೂಪಾಯಿ ಎನ್​ಪಿಎ ಖಾತೆ ಮೂಲಕ ವಂಚನೆಯಾಗಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್​ಬಿ) ತಿಳಿಸಿದೆ.

ಕಂಪನಿಯು ಪಡೆದ ಒಟ್ಟು 97 ಸಾವಿರ ಕೋಟಿ ರೂ. ಬ್ಯಾಂಕ್ ಸಾಲಗಳಲ್ಲಿ 31 ಸಾವಿರ ಕೋಟಿ ರೂ. ವಂಚಿಸಿದೆ ಎಂದು ವರದಿಯಲ್ಲಿ ಹೇಳಿದೆ. ಕಂಪನಿ ಕಡೆಯಿಂದ ಎನ್​ಪಿಎ ಖಾತೆ ಮೂಲಕ ಬ್ಯಾಂಕಿಗೆ 3,688 ಕೋಟಿ ರೂ. ವಂಚನೆಯಾಗಿದೆ ಎಂದು ಆರ್ ಬಿಐಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ ಎಂದು ಷೇರು ವಿನಿಮಯ ಸಲ್ಲಿಕೆ ವೇಳೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಾಹಿತಿ ನೀಡಿದೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಡಿಹೆಚ್​ ಎಲ್ ಎಫ್ ನಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದ ನಂತರ ರಿಸರ್ವ್ ಬ್ಯಾಂಕ್ ಡಿಹೆಚ್​ಎಫ್​​ಎಲ್ ಗೆ ದಿವಾಳಿತನ ನಿಯಮದಡಿ ನೊಟೀಸ್ ಕಳುಹಿಸಿತ್ತು. ಎಸ್ಎಫ್ಐಒ ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ಡಿಹೆಚ್​ಎಫ್​​ಎಲ್ ವಿರುದ್ಧ ತನಿಖೆ ಆರಂಭಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.