ETV Bharat / business

ಪೆಟ್ರೋಲ್​ ಬಂಕ್​ ತೆರೆಯುವ ಯೋಚನೆ ಇದೆಯೇ? ಈ ವಿಷ್ಯ ನಿಮಗೆ ಗೊತ್ತಿರಲಿ..

ಹೊಸದಾಗಿ ತೆರೆಯುವ ಪೆಟ್ರೋಲ್​ ಬಂಕ್​ಗಳನ್ನು ಶೈಕ್ಷಣಿಕ ಕೇಂದ್ರ, ಆಸ್ಪತ್ರೆ ಹಾಗೂ ವಸತಿ ಪ್ರದೇಶದಿಂದ 50 ಮೀಟರ್ ದೂರದಲ್ಲಿ ಸ್ಥಾಪಿಸಬೇಕು ಎಂದು ಸೂಚನೆ ನೀಡಲಾಗಿದೆ. ಕಳೆದ ವಾರವಷ್ಟೇ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ನೂತನ ಮಾರ್ಗಸೂಚಿಗಳನ್ನು ಜಾರಿ ಮಾಡಿದೆ.

petrol pumps
ಪೆಟ್ರೋಲ್ ಬಂಕ್
author img

By

Published : Jan 16, 2020, 5:23 PM IST

ನವದೆಹಲಿ: ಪೆಟ್ರೋಲ್ ಬಂಕ್​ ಸುತ್ತಲಿನ ಪರಿಸರದ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳನ್ನು ಗಣನೆಗೆ ತೆಗೆದುಕೊಂಡ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು ಹೊಸ ಪೆಟ್ರೋಲ್​ ಬಂಕ್ ತೆರೆಯುವವರಿಗೆ ಕೆಲವು ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.

ಹೊಸದಾಗಿ ತೆರೆಯುವ ಪೆಟ್ರೋಲ್​ ಬಂಕ್​ಗಳನ್ನು ಶೈಕ್ಷಣಿಕ ಕೇಂದ್ರ, ಆಸ್ಪತ್ರೆ ಹಾಗೂ ವಸತಿಯಿಂದ 50 ಮೀಟರ್ ದೂರದಲ್ಲಿ ಸ್ಥಾಪಿಸಬೇಕು. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶದಂತೆ, ಹೊಸ ಪೆಟ್ರೋಲ್‌ ಪಂಪ್‌ ಸ್ಥಾಪನೆಗೆ ಈ ನಿಯಮ ಅನ್ವಯ ಆಗಲಿದೆ. ಪ್ರತಿ 300 ಕಿಲೋ ಲೀಟರ್​ ತೈಲ ಮಾರಾಟ ಸಾಮರ್ಥ್ಯ ಹೊಂದಿರುವ ಪೆಟ್ರೋಲ್‌ ಪಂಪ್‌ಗಳು ಆವಿ ನಿಯಂತ್ರಣ ಅಳವಡಿಸಿಕೊಳ್ಳುವಂತೆಯೂ ಆದೇಶಿಸಿದೆ.

Intro:Body:

fdhfrt

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.