ETV Bharat / business

5G ಸಂಪರ್ಕ, 3D ಸೆನ್ಸಾರ್ ಹೊಂದಿದ 4​ ಕ್ಯಾಮರಾ...ಐಫೋನ್ 12ನಲ್ಲಿ ಈ ಬದಲಾವಣೆ ನಿಶ್ಚಿತ..!

2020ರ ಸೆಪ್ಟೆಂಬರ್​​ ವೇಳೆ ಐಫೋನ್ 12 ಬಿಡುಗಡೆಯಾಗಲಿದ್ದು, ಹಿಂಬದಿ ನಾಲ್ಕು ಕ್ಯಾಮೆರಾಗಳನ್ನು ಹೊಂದಿರುವ ಸಾಧ್ಯತೆ ಇದೆ.

iPhone 12 series
ಐಫೋನ್ 12
author img

By

Published : Nov 26, 2019, 10:50 AM IST

ನವದೆಹಲಿ: ಭಾರತ ಮಾತ್ರವಲ್ಲದೇ ವಿಶ್ವದ ಅಗ್ರರಾಷ್ಟ್ರಗಳಲ್ಲಿ ಮಾರುಕಟ್ಟೆಯ ಮೇಲಿನ ಹಿಡಿತವನ್ನು ನಿಧಾನವಾಗಿ ಕಳೆದುಕೊಳ್ಳುತ್ತಿರುವ ಆ್ಯಪಲ್​​ ಕಂಪನಿ ತನ್ನ ಮುಂಬರುವ ಐಫೋನ್​ ಮಾಡೆಲ್​​ ವಿಭಿನ್ನ ಪ್ರಸ್ತುತ ಪಡಿಸಲು ಮುಂದಾಗಿದೆ.

ಕಳೆದ ಕೆಲ ಸರಣಿಗಳಲ್ಲಿ ಐಫೋನ್​ ಮೊಬೈಲ್​​​ ಗಾತ್ರ ದೊಡ್ಡದಾಗಿತ್ತು. ಆದರೆ ಐಫೋನ್​ 12 ಸರಣಿ ಈ ಹಿಂದಿನ ಸಣ್ಣ ಗಾತ್ರಕ್ಕೆ ಅಂದರೆ 5.4 ಇಂಚಿನಿಂದ 5.8 ಇಂಚು ಇರಲಿದೆ ಎಂದು ತಿಳಿದುಬಂದಿದೆ. ಐಫೋನ್​ 4 ಹಾಗೂ ಐಫೋನ್ 5ರಷ್ಟೇ ಗಾತ್ರವಿರಲಿದೆ.

2020ರ ಸೆಪ್ಟೆಂಬರ್​​ ವೇಳೆ ಐಫೋನ್ 12 ಬಿಡುಗಡೆಯಾಗಲಿದ್ದು, ಹಿಂಬದಿ ನಾಲ್ಕು ಕ್ಯಾಮೆರಾಗಳನ್ನು ಹೊಂದಿರುವ ಸಾಧ್ಯತೆ ಇದೆ. ಹಿಂಬದಿ ಕ್ಯಾಮೆರಾ 3D ಸಂವೇದಕವನ್ನು ಹೊಂದಿರಲಿದ್ದು, ಅದ್ಭುತ ಫೋಟೋಗಳನ್ನು ತೆಗೆಯಬಹುದಾಗಿದೆ.

5G ಸಂಪರ್ಕ ಇರಲಿದ್ದು, 6GB ರ‍್ಯಾಮ್​​ ಇರುವ ಐಫೋನ್ 12 ಜೊತೆಗೆ ಐಫೋನ್ 12 ಪ್ರೋ ಹಾಗೂ ಐಫೋನ್​ 12 ಪ್ರೋ ಮ್ಯಾಕ್ಸ್​ ಸಹ ಏಕಕಾಲಕ್ಕೆ ಬಿಡುಗಡೆಗೊಳ್ಳಲಿದೆ. ಐಫೋನ್​ 12 ಹಾಗೂ ಈ ಸರಣಿ ಮೊಬೈಲ್​ ಬೆಲೆ ಇನ್ನೂ ಸ್ಪಷ್ಟತೆಯಿಲ್ಲ.

Intro:Body:

ನವದೆಹಲಿ: ಭಾರತ ಮಾತ್ರವಲ್ಲದೆ ವಿಶ್ವದ ಅಗ್ರರಾಷ್ಟ್ರಗಳಲ್ಲಿ ಮಾರುಕಟ್ಟೆಯ ಮೇಲಿನ ಹಿಡಿತವನ್ನು ನಿಧಾನವಾಗಿ ಕಳೆದುಕೊಳ್ಳುತ್ತಿರುವ ಆ್ಯಪಲ್​​ ಕಂಪೆನಿ ತನ್ನ ಮುಂಬರುವ ಐಫೋನ್​ ಮಾಡೆಲ್​​ ವಿಭಿನ್ನ ಪ್ರಸ್ತುತ ಪಡಿಸಲು ಮುಂದಾಗಿದೆ.

ಕಳೆದ ಕೆಲ ಸರಣಿಗಳಲ್ಲಿ ಐಫೋನ್​ ಮೊಬೈಲ್​​​ ಗಾತ್ರ ದೊಡ್ಡದಾಗಿತ್ತು. ಆದರೆ ಐಫೋನ್​ 12 ಸರಣಿ ಈ ಹಿಂದಿನ ಸಣ್ಣ ಗಾತ್ರಕ್ಕೆ ಅಂದರೆ 5.4 ಇಂಚಿನಿಂದ 5.8 ಇಂಚು ಇರಲಿದೆ ಎಂದು ತಿಳಿದುಬಂದಿದೆ. ಐಫೋನ್​ 4 ಹಾಗೂ ಐಫೋನ್ 5ರಷ್ಟೇ ಗಾತ್ರವಿರಲಿದೆ.

2020ರ ಸೆಪ್ಟೆಂಬರ್​​ ವೇಳೆ ಐಫೋನ್ 12 ಬಿಡುಗಡೆಯಾಗಲಿದ್ದು, ಹಿಂಬದಿ ನಾಲ್ಕು ಕ್ಯಾಮೆರಾಗಳನ್ನು ಹೊಂದಿರುವ ಸಾಧ್ಯತೆ ಇದೆ. ಹಿಂಬದಿ ಕ್ಯಾಮೆರಾ 3D ಸಂವೇದಕವನ್ನು ಹೊಂದಿರಲಿದ್ದು, ಅದ್ಭುತ ಫೋಟೋಗಳನ್ನು ತೆಗೆಯಬಹುದಾಗಿದೆ.

5G ಸಂಪರ್ಕ ಇರಲಿದ್ದು, 6GB ರ‍್ಯಾಮ್​​ ಇರುವ ಐಫೋನ್ 12 ಜೊತೆಗೆ ಐಫೋನ್ 12 ಪ್ರೋ ಹಾಗೂ ಐಫೋನ್​ 12 ಪ್ರೋ ಮ್ಯಾಕ್ಸ್​ ಸಹ ಏಕಕಾಲಕ್ಕೆ ಬಿಡುಗಡೆಗೊಳ್ಳಲಿದೆ. ಐಫೋನ್​ 12 ಹಾಗೂ ಈ ಸರಣಿ ಮೊಬೈಲ್​ ಬೆಲೆ ಇನ್ನೂ ಸ್ಪಷ್ಟತೆಯಿಲ್ಲ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.