ETV Bharat / business

14 ರಾಜ್ಯಗಳಿಗೆ ₹ 6,195 ಕೋಟಿ ಅನುದಾನ: ಕರ್ನಾಟಕವನ್ನು ಕಡೆಗಣಿಸಿದ ಕೇಂದ್ರ? - ಕೋವಿಡ್ 19 ಬಿಕ್ಕಟ್ಟು

15ನೇ ಹಣಕಾಸು ಆಯೋಗವು ಶಿಫಾರಸು ಮಾಡಿದಂತೆ ಆದಾಯ ಕೊರತೆ ಅನುದಾನದ 4ನೇ ಸಮ ಮಾಸಿಕ ಕಂತಿನಡಿ 2020ರ ಜುಲೈ 8ರಂದು 14 ರಾಜ್ಯಗಳಿಗೆ 6,195.08 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

Finance Ministry
ಹಣಕಾಸು ಸಚಿವಾಲಯ
author img

By

Published : Jul 8, 2020, 6:56 PM IST

ನವದೆಹಲಿ: 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದಂತೆ ಆದಾಯ ಕೊರತೆ ಅನುದಾನದ 4ನೇ ಸಮ ಮಾಸಿಕ ಕಂತಿನಡಿ 2020ರ ಜುಲೈ 8ರಂದು 14 ರಾಜ್ಯಗಳಿಗೆ 6,195.08 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಇದರಲ್ಲಿ ಕರ್ನಾಟಕವನ್ನು ಕಡೆಗಣಿಸಿದಂತೆ ಕಾಣುತ್ತಿದೆ.

  • Govt today released Rs 6,195.08 cr to 14 states as the 4th equated monthly instalment of the Post Devolution Revenue Deficit Grant as recommended by 15th Finance Commission. This would provide them additional resources during the #COVID19 crisis: Office of Union Finance Minister pic.twitter.com/3f9jt57Oin

    — ANI (@ANI) July 8, 2020 " class="align-text-top noRightClick twitterSection" data=" ">

15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಹಂಚಿಕೆ ನಂತರದ ಆದಾಯ ಕೊರತೆ ಅನುದಾನದ 4ನೇ ಮಾಸಿಕ ಕಂತಿನಲ್ಲಿ ಕೇಂದ್ರ ಸರ್ಕಾರ ಇಂದು 14 ರಾಜ್ಯಗಳಿಗೆ 6,195.08 ಕೋಟಿ ರೂ. ಬಿಡುಗಡೆ ಮಾಡಿದೆ. ಕೋವಿಡ್​-19 ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಹಣ ಹೆಚ್ಚುವರಿ ಸಂಪನ್ಮೂಲ ಕ್ರೋಢೀಕರಣಕ್ಕೆ ನೆರವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವರ ಕಚೇರಿ ತಿಳಿಸಿದೆ.

ಆಂಧ್ರ ಪ್ರದೇಶ, ಅಸ್ಸೊಂ, ಹಿಮಾಚಲ ಪ್ರದೇಶ, ಕೇರಳ, ಮಣಿಪುರಂ, ಮೇಘಾಲಯ, ಮಿಜೊರಂ, ನಾಗಲ್ಯಾಂಡ್, ಪಂಜಾಬ್, ತಮಿಳುನಾಡು, ತ್ರಿಪುರ, ಉತ್ತರಾಖಂಡ್ ಹಾಗೂ ಪಶ್ಚಿಮ ಬಂಗಾಳಕ್ಕೆ ಅನುದಾನ ಹಂಚಿಕೆ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.