ETV Bharat / business

ಇದೇ ದಿನದಂದು ಆ್ಯಂಡ್ರಾಯ್ಡ್ 10 ರಿಲೀಸ್..? ಮೊದಲ ಬಳಕೆದಾರರು ಇವರೇ..!

ಆ್ಯಂಡ್ರಾಯ್ಡ್ 10 ಹೆಸರಿನಲ್ಲಿ ಸೆಪ್ಟೆಂಬರ್​ 3ರಂದು ನೂತನ ಆವೃತ್ತಿ ಬಿಡುಗಡೆಯಾಗಲಿದೆ ಎಂದು ಸುದ್ದಿ ಹೊರಬಿದ್ದಿದ್ದು ಆದರೆ, ಗೂಗಲ್​​ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ.

author img

By

Published : Aug 27, 2019, 9:55 AM IST

ಆ್ಯಂಡ್ರಾಯ್ಡ್ 10

ನವದೆಹಲಿ: ಗೂಗಲ್​ ತನ್ನ ಆ್ಯಂಡ್ರಾಯ್ಡ್ ಆವೃತ್ತಿಗಳಿಗೆ ಸಿಹಿತಿಂಡಿ ಹೆಸರನ್ನಿಡುವ ಸಂಪ್ರದಾಯಕ್ಕೆ ಕೊನೆ ಹಾಡಿದ್ದು,ಈ ನಿರ್ಧಾರದ ಬಳಿಕ ಬರುತ್ತಿರುವ ಆವೃತ್ತಿಯ ಬಿಡುಗಡೆ ದಿನಾಂಕ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಆ್ಯಂಡ್ರಾಯ್ಡ್ 10 ಹೆಸರಿನಲ್ಲಿ ಸೆಪ್ಟೆಂಬರ್​ 3ರಂದು ನೂತನ ಆವೃತ್ತಿ ಬಿಡುಗಡೆಯಾಗಲಿದೆ ಎಂದು ಸುದ್ದಿ ಹೊರಬಿದ್ದಿದ್ದು ಆದರೆ, ಗೂಗಲ್​​ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ.

ಆ್ಯಂಡ್ರಾಯ್ಡ್ ವರ್ಷನ್​ಗೆ ಇನ್ಮುಂದೆ ಇರಲ್ಲ ತಿಂಡಿಗಳ ಹೆಸರು..! ಹಾಗಿದ್ದರೆ ಮುಂದೇನು...?

ಸೆಪ್ಟೆಂಬರ್ 3ರಂದು ರಿಲೀಸ್ ಆಗಲಿದೆ ಎನ್ನುವ ಸುದ್ದಿಯ ಜೊತೆಗೆ ಈ ಆ್ಯಂಡ್ರಾಯ್ಡ್ ವರ್ಷನ್​ ಯಾವ ಮೊಬೈಲ್​ ಬಳಕೆದಾರರಿಗೆ ಪ್ರಥಮವಾಗಿ ಲಭ್ಯವಾಗಲಿದೆ ಎನ್ನುವುದೂ ತಿಳಿದುಬಂದಿದೆ.

ಮೂಲಗಳ ಮಾಹಿತಿ ಪ್ರಕಾರ ಗೂಗಲ್​ ಪಿಕ್ಸೆಲ್​​​ ಬಳಕೆದಾರರು ಆ್ಯಂಡ್ರಾಯ್ಡ್ 10 ಆವೃತ್ತಿಯ ಮೊದಲ ಬಳಕೆದಾರರಾಗಲಿದ್ದಾರೆ ಎನ್ನಲಾಗಿದೆ.

ಜಾಗತಿಕವಾಗಿ ತಿಂಡಿಗಳ ಹೆಸರು ಅರ್ಥವಾಗುತ್ತಿಲ್ಲ ಎನ್ನುವ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಆ್ಯಂಡ್ರಾಯ್ಡ್ ತನ್ನ ಸಂಪ್ರದಾಯಕ್ಕೆ ಕೊನೆ ಹಾಡಿತ್ತು. ಹೀಗಾಗಿ ಮುಂದಿನ ಆವೃತ್ತಿಯಗೆ ಆ್ಯಂಡ್ರಾಯ್ಡ್ 10 ಎಂದು ಹೆಸರಿಸಿದೆ.

Intro:Body:

ಇದೇ ದಿನದಂದು ಆ್ಯಂಡ್ರಾಯ್ಡ್ 10 ರಿಲೀಸ್..? ಮೊದಲ ಬಳಕೆದಾರರು ಇವರೇ..! 

ನವದೆಹಲಿ: ಗೂಗಲ್​ ತನ್ನ ಆ್ಯಂಡ್ರಾಯ್ಡ್ ಆವೃತ್ತಿಗಳಿಗೆ ಸಿಹಿತಿಂಡಿ ಹೆಸರನ್ನಿಡುವ ಸಂಪ್ರದಾಯಕ್ಕೆ ಕೊನೆ ಹಾಡಿದ್ದು, ಈ ನಿರ್ಧಾರದ ಬಳಿಕ ಬರುತ್ತಿರುವ  ಆವೃತ್ತಿಯ ಬಿಡುಗಡೆ ದಿನಾಂಕ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಆ್ಯಂಡ್ರಾಯ್ಡ್ 10 ಹೆಸರಿನಲ್ಲಿ ಸೆಪ್ಟೆಂಬರ್​ 3ರಂದು ನೂತನ ಆವೃತ್ತಿ ಬಿಡುಗಡೆಯಾಗಲಿದೆ ಎಂದು ಸುದ್ದಿ ಹೊರಬಿದ್ದಿದ್ದು ಆದರೆ ಗೂಗಲ್​​ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ. 

ಸೆಪ್ಟೆಂಬರ್ 3ರಂದು ರಿಲೀಸ್ ಆಗಲಿದೆ ಎನ್ನುವ ಸುದ್ದಿಯ ಜೊತೆಗೆ ಈ ಆ್ಯಂಡ್ರಾಯ್ಡ್ ವರ್ಷನ್​ ಯಾವ ಮೊಬೈಲ್​ ಬಳಕೆದಾರರಿಗೆ ಪ್ರಥಮವಾಗಿ ಲಭ್ಯವಾಗಲಿದೆ ಎನ್ನುವುದೂ ತಿಳಿದುಬಂದಿದೆ.

ಮೂಲಗಳ ಮಾಹಿತಿ ಪ್ರಕಾರ ಪಿಕ್ಸೆಲ್​ ಮೊಬೈಲ್ ಬಳಕೆದಾರರು ಆ್ಯಂಡ್ರಾಯ್ಡ್ 10 ಆವೃತ್ತಿಯ ಮೊದಲ ಬಳಕೆದಾರರಾಗಲಿದ್ದಾರೆ ಎನ್ನಲಾಗಿದೆ.

ಜಾಗತಿಕವಾಗಿ ತಿಂಡಿಗಳ ಹೆಸರು ಅರ್ಥವಾಗುತ್ತಿಲ್ಲ ಎನ್ನುವ ಪ್ರತಿಕ್ರಿಯೆ ಬಂದ ಹಿನ್ನಲೆಯಲ್ಲಿ ಆ್ಯಂಡ್ರಾಯ್ಡ್ ತನ್ನ ಸಂಪ್ರದಾಯಕ್ಕೆ ಕೊನೆ ಹಾಡಿತ್ತು. ಹೀಗಾಗಿ ಮುಂದಿನ ಆವೃತ್ತಿಯಗೆ ಆ್ಯಂಡ್ರಾಯ್ಡ್ 10 ಎಂದು ಹೆಸರಿಸಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.