ETV Bharat / business

ಬ್ಯಾಂಕ್​​ಗಳು​, ಎನ್​ಡಿಎ ವಿರುದ್ಧ ವಿಜಯ್ ಮಲ್ಯ ಟ್ವೀಟ್​ ವಾರ್​... - ಸಾರ್ವಜನಿಕ ವಲಯದ ಬ್ಯಾಂಕ್​ಗಳು

ಸಾರ್ವಜನಿಕ ವಲಯದ ಬ್ಯಾಂಕ್​ಗಳು 'ದ್ವಿಮುಖ ನೀತಿ ಅನುಸರಿಸುತ್ತಿವೆ' ಎಂದು ಸರಣಿ ಟ್ವೀಟ್ ಮಾಡಿದ ಮಲ್ಯ, 'ತೀವ್ರವಾದ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿರುವ ಜೆಟ್ ಏರ್​ವೇಸ್​ ಸಂಸ್ಥೆಯ ಮೇಲ್ವಿಚಾರಣೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ನಿಯಂತ್ರಣಕ್ಕೆ ಪಡೆಯಬೇಕು' ಎಂದು ಹೇಳಿದ್ದಾರೆ.

ವಿಜಯ್ ಮಲ್ಯ
author img

By

Published : Mar 26, 2019, 6:59 PM IST

ನವದೆಹಲಿ: ವಿವಿಧ ಬ್ಯಾಂಕ್​ಗಳಿಂದ ಸುಮಾರು 9 ಸಾವಿರ ಕೋಟಿ ರೂ. ಸಾಲ ಪಡೆದು ಮರು ಪಾವತಿಸಲಾರದೇ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ, ಜೆಟ್ ಏರ್​ವೇಸ್ ಸಂಸ್ಥೆಯ ಆರ್ಥಿಕ ಸಂಕಷ್ಟ ಮುಂದಿಟ್ಟುಕೊಂಡು ಎನ್​ಡಿಎ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಬ್ಯಾಂಕ್​ಗಳ ವಿರುದ್ಧ ಟ್ವಿಟ್ಟರ್​ ಮುಖಾಂತರ ವಾಗ್ದಾಳಿ ನಡೆಸಿದ್ದಾರೆ.

'ಸಾರ್ವಜನಿಕ ಬ್ಯಾಂಕ್​ಗಳು ಜೆಟ್​ ಏರ್​ವೇಸ್​ನ ಆರ್ಥಿಕ ಸಮಸ್ಯೆಯನ್ನು ಬಗೆಹರಿಸಿ ಸಿಬ್ಬಂದಿಯ ಉದ್ಯೋಗ, ಸಂಪರ್ಕ ಮತ್ತು ವಾಯುಯಾನ ಉದ್ಯಮಿಗಳನ್ನು ರಕ್ಷಿಸಲಿವೆ ಎಂಬುದನ್ನು ಸಂತೋಷದಿಂದ ಎದುರು ನೋಡುತ್ತಿದ್ದೇನೆ' ಎಂದು ಟ್ವೀಟಿಸಿದ್ದಾರೆ.

'ಎನ್​ಡಿಎ ಆಡಳಿತಾವಧಿಯಲ್ಲಿ ಭಾರತದ ಸಾರ್ವಜನಿಕ ವಲಯದ ಬ್ಯಾಂಕ್​ಗಳ ದ್ವಿಮುಖ ನೀತಿಯಿಂದಾಗಿ ಏರ್​ಲೈನ್ಸ್​ ಅತ್ಯುತ್ತಮ ನೌಕರರು ಹಾಗೂ ಅತ್ಯುತ್ತಮ ವಿಮಾನಯಾನ ಸಂಸ್ಥೆಗಳು ಉತ್ತಮ ಸೇವೆ ಹಾಗೂ ಲಾಭ ಗಳಿಸುವಲ್ಲಿ ವಿಫಲವಾಗಿದೆ' ಎಂದು ಟ್ವೀಟರ್​ನಲ್ಲಿ ಆಪಾದಿಸಿದ್ದಾರೆ.

  • And I repeat once again that I have placed liquid assets before the Hon’ble Karnataka High Court to pay off the PSU Banks and all other creditors. Why do the Banks not take my money. It will help them to save Jet Airways if nothing else.

    — Vijay Mallya (@TheVijayMallya) March 26, 2019 " class="align-text-top noRightClick twitterSection" data=" ">

'ಕಿಂಗ್​ಫಿಶರ್ ಮತ್ತು ಜೆಟ್ ಏರ್​ಲೈನ್ಸ್ ಕಂಪನಿಗಳನ್ನು ಕೇಂದ್ರ ಬಿಜೆಪಿ ಸರ್ಕಾರ ಬೇರೆ ರೀತಿಯಲ್ಲಿ ನೋಡುತ್ತಿದೆ. ಕಿಂಗ್​ಫಿಶರ್ ಏರ್​ಲೈನ್ಸ್ ಹಾಗೂ ಅಲ್ಲಿನ ಉದ್ಯೋಗಿಗಳನ್ನು ರಕ್ಷಿಸಲು ₹ 4 ಸಾವಿರ ಕೋಟಿ ಹೂಡಿಕೆ ಮಾಡಿರುವುದಾಗಿ' ವಿಜಯ್ ಮಲ್ಯ ಹೇಳಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕ್​ಗಳು ಮತ್ತು ಇತರೆ ಬ್ಯಾಂಕ್​ಗಳಿಂದ ಪಡೆದಿರುವ ಸಾಲ, ಮರುಪಾವತಿಸಲು ಬೇಕಾದ ಆಸ್ತಿಯನ್ನ ಅದಕ್ಕೆ ಸಂಬಂಧ ಪಟ್ಟ ದಸ್ತಾವೇಜುಗಳನ್ನ ಕರ್ನಾಟಕ ಹೈಕೋರ್ಟ್​ ಮುಂದೆ ಹಾಜರು ಪಡಿಸಿದ್ದೇನೆ. ಪ್ರಕರಣ ಕೋರ್ಟ್​ ಮುಂದಿದೆ. ಆದರೂ ಬ್ಯಾಂಕ್​ಗಳು ಏಕೆ ನನ್ನ ಹಣ ತೆಗೆದುಕೊಳ್ಳಬಾರದು? ಹಾಗೂ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರುವ ಅವರು, ಇದರಿಂದ ಜೆಟ್ ಏರ್​ವೇಸ್ ಉಳಿಸಲು ಸಾಧ್ಯವಾಗುತ್ತದೆ' ಎಂದು ಟ್ವೀಟ್​​ನಲ್ಲಿ ಮಲ್ಯ ಬರೆದುಕೊಂಡಿದ್ದಾರೆ.

Intro:Body:

ಪಬ್ಲಿಕ್​ ಬ್ಯಾಂಕ್, ಎನ್​ಡಿಎ ವಿರುದ್ಧ ವಿಜಯ್ ಮಲ್ಯ ಟ್ವೀಟ್​ ವಾರ್...

ನವದೆಹಲಿ: ವಿವಿಧ ಬ್ಯಾಂಕ್​ಗಳಿಂದ ಸುಮಾರು 9 ಸಾವಿರ ಕೋಟಿ ರೂ. ಸಾಲ ಪಡೆದು ಮರು ಪಾವತಿಸಲಾರದೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ, ಜೆಟ್ ಏರ್​ವೇಸ್ ಸಂಸ್ಥೆಯ ಆರ್ಥಿಕ ಸಂಕಷ್ಟ ಮುಂದಿಟ್ಟುಕೊಂಡು ಎನ್​ಡಿಎ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಬ್ಯಾಂಕ್​ಗಳ ವಿರುದ್ಧ ಟ್ವಿಟ್ಟರ್​ ಮುಖಾಂತರ ವಾಗ್ದಾಳಿ ನಡೆಸಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕ್​ಗಳು 'ದ್ವಿಮುಖ ನೀತಿ ಅನುಸರಿಸುತ್ತಿವೆ' ಎಂದು ಸರಣಿ ಟ್ವೀಟ್ ಮಾಡಿದ ಮಲ್ಯ, 'ತೀವ್ರವಾದ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿರುವ ಜೆಟ್ ಏರ್​ವೇಸ್​ ಸಂಸ್ಥೆಯ ಮೇಲ್ವಿಚಾರಣೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ನಿಯಂತ್ರಣಕ್ಕೆ ಪಡೆಯಬೇಕು' ಎಂದು ಹೇಳಿದ್ದಾರೆ.

'ಸಾರ್ವಜನಿಕ ಬ್ಯಾಂಕ್​ಗಳು ಜೆಟ್​ ಏರ್​ವೇಸ್​ನ ಆರ್ಥಿಕ ಸಮಸ್ಯೆಯನ್ನು ಬಗೆಹರಿಸಿ ಸಿಬ್ಬಂದಿಯ ಉದ್ಯೋಗ, ಸಂಪರ್ಕತೆ ಮತ್ತು ವಾಯುಯಾನ ಉದ್ಯಮಿಗಳನ್ನು ರಕ್ಷಿಸಲಿವೆ ಎಂಬುದನ್ನು ಸಂತೋಷದಿಂದ ಎದುರು ನೋಡುತ್ತಿದ್ದೇನೆ' ಎಂದು ಟ್ವೀಟಿಸಿದ್ದಾರೆ.

'ಎನ್​ಡಿಎ ಆಡಳಿತಾವಧಿಯಲ್ಲಿ ಭಾರತದ ಸಾರ್ವಜನಿಕ ವಲಯದ ಬ್ಯಾಂಕ್​ಗಳ ದ್ವಿಮುಖ ನೀತಿಯಿಂದಾಗಿ ಏರ್​ಲೈನ್ಸ್​ ಅತ್ಯುತ್ತಮ ನೌಕರರು ಹಾಗೂ ಅತ್ಯುತ್ತಮ ವಿಮಾನಯಾನ ಸಂಸ್ಥೆ ಸಂಪರ್ಕತೆ ವಿಫಲವಾಗಿದೆ' ಎಂದು ಟ್ವೀಟರ್​ನಲ್ಲಿ ಆಪಾದಿಸಿದ್ದಾರೆ.

'ಕಿಂಗ್​ಫಿಶರ್ ಮತ್ತು ಜೆಟ್ ಏರ್​ಲೈನ್ಸ್ ಕಂಪನಿಗಳನ್ನು ಕೇಂದ್ರ ಬಿಜೆಪಿ ಸರ್ಕಾರ ಬೇರೆ ರೀತಿಯಲ್ಲಿ ನೋಡುತ್ತಿದೆ. ಕಿಂಗ್​ಫಿಶರ್ ಏರ್​ಲೈನ್ಸ್ ಹಾಗೂ ಅಲ್ಲಿನ ಉದ್ಯೋಗಿಗಳನ್ನು ರಕ್ಷಿಸಲು ₹ 4 ಸಾವಿರ ಕೋಟಿ ಹೂಡಿಕೆ ಮಾಡಿರುವುದಾಗಿ' ವಿಜಯ್ ಮಲ್ಯ ಹೇಳಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕ್​ಗಳು ಮತ್ತು ಇತರೆ ಬ್ಯಾಂಕ್​ಗಳಿಂದ ಪಡೆದಿರುವ ಸಾಲ, ಮರುಪಾವತಿಸಲು ಕರ್ನಾಟಕ ಹೈಕೋರ್ಟ್ ಮುಂದೆ ತನ್ನ ಆಸ್ತಿಯ ಒಟ್ಟು ಮೌಲ್ಯದ ಬಗ್ಗೆ ಮಾಹಿತಿ ಇದೆ. ಆದರೂ ಬ್ಯಾಂಕ್​ಗಳು ಏಕೆ ನನ್ನ ಹಣ ತೆಗೆದುಕೊಳ್ಳಬಾರದು? ಇದರಿಂದ ಜೆಟ್ ಏರ್​ವೇಸ್ ಉಳಿಸಲು ಸಾಧ್ಯವಾಗುತ್ತದೆ' ಎಂದು ಮಲ್ಯ ಬರೆದುಕೊಂಡಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.