ETV Bharat / business

ಲಾಕ್​ಡೌನ್​ನಿಂದ ಬಚಾವ್​ ಆಗಲು ನಿವೃತ್ತಿ ನಿಧಿಗೆ ಕೈಹಾಕಿದ 8.2 ಲಕ್ಷ  ನೌಕರರು - ಲಾಕ್​ಡೌನ್​ನಿಂದ ಬದುಕುಳಿಯಲು ನಿವೃತ್ತಿ ನಿಧಿಗೆ ಕೈಹಾಕಿದ 8.2 ನೌಕರರು

ಇಪಿಎಫ್​ಒ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿಎಂಜಿಎಸ್​ವೈ) ಪ್ಯಾಕೇಜ್ ಅಡಿ 7.40 ಲಕ್ಷ ಕ್ಲೇಮ್​ಗಳು ಸೇರಿ ಒಟ್ಟು 12.91 ಲಕ್ಷ ಕ್ಲೇಮ್​ಗಳನ್ನು ಇತ್ಯರ್ಥಪಡಿಸಿದೆ ಎಂದು ಕಾರ್ಮಿಕ ಸಚಿವಾಲಯ ಪ್ರಕಟಣೆಯಲ್ಲಿ ಹೇಳಿದೆ.

ನಿವೃತ್ತಿ ನಿಧಿಗೆ ಕೈಹಾಕಿದ 8.2 ನೌಕರರು
ನಿವೃತ್ತಿ ನಿಧಿಗೆ ಕೈಹಾಕಿದ 8.2 ನೌಕರರು
author img

By

Published : Apr 28, 2020, 9:07 PM IST

Updated : Apr 28, 2020, 9:32 PM IST

ನವದೆಹಲಿ: ಲಾಕ್​ಡೌನ್​ ವೇಳೆಯಲ್ಲಿ ನಿವೃತ್ತಿ ನಿಧಿ ಸಂಸ್ಥೆಯ ಇಪಿಎಫ್​ಒ ಮತ್ತು ಖಾಸಗಿ ಪಿಎಫ್ ಟ್ರಸ್ಟಿಗಳಿಂದ 8.2 ಲಕ್ಷ ನೌಕರರು 3,243.17 ಕೋಟಿ ರೂ. ಹಿಂತೆಗೆದುಕೊಂಡಿದ್ದಾರೆ.

ಕಳೆದ ಮಾರ್ಚ್ 28 ರಂದು ನೌಕರರ ಭವಿಷ್ಯನಿಧಿ ಸಂಘಟನೆಯು ಔಪಚಾರಿಕ ವಲಯದ ಕಾರ್ಮಿಕರಿಗೆ ಲಾಕ್​ಡೌನ್ ಸಂಕಷ್ಟಗಳನ್ನು ನಿಭಾಯಿಸಲು ತಮ್ಮ ನಿವೃತ್ತಿಯ ಉಳಿತಾಯದಿಂದ ಹಣ ಪಡೆಯಲು ಅವಕಾಶ ನೀಡಿತ್ತು.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಡಿ ಇಪಿಎಫ್​ಒ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿಎಂಜಿಎಸ್​ವೈ) ಪ್ಯಾಕೇಜ್ ಅಡಿ 7.40 ಲಕ್ಷ ಕ್ಲೇಮ್​ಗಳು ಸೇರಿ ಒಟ್ಟು 12.91 ಲಕ್ಷ ಕ್ಲೇಮ್​ಗಳನ್ನು ಇತ್ಯರ್ಥಪಡಿಸಿದೆ ಎಂದು ಕಾರ್ಮಿಕ ಸಚಿವಾಲಯ ಪ್ರಕಟಣೆಯಲ್ಲಿ ಹೇಳಿದೆ.

ಕ್ಲೇಮ್​ಸೆಟ್ಲ್​ಮೆಂಟ್ ಅಡಿ ಒಟ್ಟು 4,684. 52 ಕೋಟಿ ರೂ. ವರ್ಗಾಯಿಸಿದೆ. ಈ ಪೈಕಿ ಪಿಎಂಜಿಎಸ್ ಪ್ಯಾಕೇಜ್ ಅಡಿ 2,367.65 ಕೋಟಿ ರೂ. ಕೋವಿಡ್​ 19 ಕ್ಲೇಮ್ ಒಳಗೊಂಡಿದೆ.

Last Updated : Apr 28, 2020, 9:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.