ETV Bharat / business

ಜಸ್ಟ್ 36 ಗಂಟೆಯಲ್ಲಿ ₹ 1.45 ಲಕ್ಷ ಕೋಟಿ ಕಾರ್ಪೊರೇಟ್ ತೆರಿಗೆ ಕಡಿತದ ನಿರ್ಧಾರ...! - ಮೋದಿ ಸರ್ಕಾರದ ನಿರ್ಧಾರ

ಯಾವುದೇ ನಿರ್ದಿಷ್ಟ ಸಂದರ್ಭದಲ್ಲಿ ತೀವ್ರ ತುರ್ತು ಅಥವಾ ಅನಿರೀಕ್ಷಿತ ಆಕಸ್ಮಿಕ ಪರಿಸ್ಥಿತಿಯ ನಿಭಾಯಿಸಲು 1961ರ ಭಾರತ ಸರ್ಕಾರದ (ವ್ಯವಹಾರದ ವಹಿವಾಟು ) ನಿಯಮ 12 ಸೂಚಿಸುತ್ತದೆ. ಈ ನಿಯಮ ಪ್ರಧಾನ ಮಂತ್ರಿಗಳಿಗೆ ಅಧಿಕಾರ ನೀಡುತ್ತದೆ.

ಕಾರ್ಪೊರೇಟ್ ತೆರಿಗೆ ಕಡಿತ
author img

By

Published : Sep 23, 2019, 12:12 PM IST

ನವದೆಹಲಿ: ಸರ್ಕಾರಿ ಆಡಳಿತ ವರ್ಗ ಕೆಲವೊಮ್ಮೆ ಅಸಾಮಾನ್ಯವಾಗಿ ಕೆಲಸ ಮಾಡುತ್ತದೆ ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಪ್ರಧಾನ ನರೇಂದ್ರ ಮೋದಿ ಅವರು ಅನುಮೋದಿಸಿದ ₹ 1.45 ಲಕ್ಷ ಕೋಟಿಯಷ್ಟು ಕಾರ್ಪೊರೇಟ್ ತೆರಿಗೆ ದರ ಕಡಿತವನ್ನು ಜಾರಿಗೆ ತರಲು 'ರೂಲ್ 12' ಎಂಬ ವಿಶೇಷ ವಿತರಣ ಅಧಿಕಾರ ಅವರು ಬಳಸಿದ್ದು, ಅಧಿಕಾರಿಗಳು ಇದನ್ನು 36 ಗಂಟೆಯಲ್ಲಿ ಜಾರಿಗೆ ತಂದಿದ್ದಾರೆ ಎಂದು ಹೇಳಲಾಗುತ್ತಿದೆ.

'ರೂಲ್ 12' ಪ್ರಧಾನಮಂತ್ರಿಗೆ ವಿಶೇಷ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ನೀಡುತ್ತದೆ. ಈ ಬಳಿಕ ಅದನ್ನು ಸಂಪುಟ ಅಂಗೀಕರಿಸುತ್ತದೆ. ಈ ಅಧಿಕಾರವನ್ನು ಬಳಸಿಕೊಂಡು ಸಾಂಸ್ಥಿಕ ಸಂಸ್ಥೆಗಳ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ ಎಂಬ ಆಪಾದನೆ ಕೇಳಿಬಂದಿದೆ.

Intro:Body:

ಜಸ್ಟ್ 36 ಗಂಟೆಯಲ್ಲಿ ₹ 1.45 ಲಕ್ಷ ಕೋಟಿ ಕಾರ್ಪೊರೇಟ್ ತೆರಿಗೆ ಕಡಿತದ ನಿರ್ಧಾರ...!

ನವದೆಹಲಿ: ಸರ್ಕಾರಿ ಆಡಳಿತ ವರ್ಗ ಕೆಲವೊಮ್ಮೆ ಅಸಾಮಾನ್ಯವಾಗಿ ಕೆಲಸ ಮಾಡುತ್ತದೆ ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಪ್ರಧಾನ ನರೇಂದ್ರ ಮೋದಿ ಅವರು ಅನುಮೋದಿಸಿದ ₹ 1.45 ಲಕ್ಷ ಕೋಟಿಯಷ್ಟು ಕಾರ್ಪೊರೇಟ್ ತೆರಿಗೆ ದರ ಕಡಿತವನ್ನು ಜಾರಿಗೆ ತರಲು 'ರೂಲ್ 12' ಎಂಬ ವಿಶೇಷ ವಿತರಣ ಅಧಿಕಾರ ಅವರು ಬಳಸಿದ್ದು, ಅಧಿಕಾರಿಗಳು ಇದನ್ನು 36 ಗಂಟೆಯಲ್ಲಿ ಜಾರಿಗೆ ತಂದಿದ್ದಾರೆ ಎಂದು ಹೇಳಲಾಗುತ್ತಿದೆ.

'ರೂಲ್ 12' ಪ್ರಧಾನಮಂತ್ರಿಗೆ  ವಿಶೇಷ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ನೀಡುತ್ತದೆ. ಈ ಬಳಿಕ ಅದನ್ನು ಸಂಪುಟ ಅಂಗೀಕರಿಸುತ್ತದೆ. ಈ ಅಧಿಕಾರವನ್ನು ಬಳಸಿಕೊಂಡು  ಸಾಂಸ್ಥಿಕ ಸಂಸ್ಥೆಗಳ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ ಎಂಬ ಆಪಾದನೆ ಕೇಳಿಬಂದಿದೆ.

ಯಾವುದೇ ನಿರ್ದಿಷ್ಟ ಸಂದರ್ಭದಲ್ಲಿ ತೀವ್ರ ತುರ್ತು ಅಥವಾ ಅನಿರೀಕ್ಷಿತ ಆಕಸ್ಮಿಕ ಪರಿಸ್ಥಿತಿಯ ನಿಭಾಯಿಸಲು 1961ರ ಭಾರತ ಸರ್ಕಾರದ (ವ್ಯವಹಾರದ ವಹಿವಾಟು ) ನಿಯಮ 12 ಸೂಚಿಸುತ್ತದೆ. ಈ ನಿಯಮ ಪ್ರಧಾನ ಮಂತ್ರಿಗಳಿಗೆ ಅಧಿಕಾರ ನೀಡುತ್ತದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.