ETV Bharat / briefs

ಪಂಜಾಬ್​ ವಿರುದ್ದ ಗೆದ್ದ ಸಂಭ್ರಮ, ಕೋಚ್​ ಮುಂದೆ ಕುಣಿದು ಕುಪ್ಪಳಿಸಿದ ಚಹಾಲ್​!

ಗೆಲುವು ಸಾಧಿಸುತ್ತಿದ್ದಂತೆ ಹೊಟೇಲ್​ಗೆ ತೆರಳಿದ ಆರ್​ಸಿಬಿ ಪ್ಲೇಯರ್ಸ್​ ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ. ಇದೇ ವೇಳೆ ತಂಡದ ಆಟಗಾರ ಚಹಾಲ್​ ಡ್ಯಾನ್ಸ್​ ಮಾಡಿ ತಮ್ಮ ಸಂತೋಷ ಹೊರಹಾಕಿದ್ದಾರೆ.

ಚಹಾಲ್​ ಡ್ಯಾನ್ಸ್​
author img

By

Published : Apr 25, 2019, 6:48 PM IST

ಬೆಂಗಳೂರು: ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ 17ರನ್​ಗಳ ರೋಚಕ ಗೆಲುವು ದಾಖಲು ಮಾಡಿದ್ದು, ಐಪಿಎಲ್​​​ನಲ್ಲಿ ಪ್ಲೇ-ಆಪ್​ ಕನಸು ಜೀವಂತವಾಗಿಟ್ಟುಕೊಂಡಿದೆ.

ಪಂದ್ಯದಲ್ಲಿ ಜಯಭೇರಿ ಸಾಧಿಸುತ್ತಿದ್ದಂತೆ ಹೊಟೇಲ್​ಗೆ ತೆರಳಿದ ಆರ್​ಸಿಬಿ ಆಟಗಾರರು ಕೇಕ್​ ಕಟ್ ಮಾಡಿ ಖುಷಿ ಪಟ್ಟರು. ಇದೇ ವೇಳೆ ತಂಡದ ಸ್ಪಿನ್​ ಬೌಲರ್​ ಯಜುವೇಂದ್ರ ಚಹಾಲ್​, ಕೋಚ್ ಗ್ಯಾರಿ ಕಸ್ಟರ್ನ್​ ಎದುರು ಕುಣಿದು ಕುಪ್ಪಳಿಸಿದ್ರು.

ಇದೇ ಮೊದಲ ಬಾರಿಗೆ ಚಹಾಲ್​ ಈ ರೀತಿಯಾಗಿ ಡ್ಯಾನ್ಸ್​ ಮಾಡಿದ್ದು, ಅದನ್ನ ಆರ್​ಸಿಬಿ ತನ್ನ ಟ್ವಿಟರ್​ ಅಕೌಂಟ್​​ನಲ್ಲಿ ಹಾಕಿಕೊಂಡಿದೆ. ಇನ್ನು ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಮೈದಾನದಲ್ಲಿ ಗೇಲ್​ ಹಾಗೂ ಕೊಹ್ಲಿ ಪರಸ್ಪರ ಅಪ್ಪಿಕೊಂಡು ಸಂತಸ ಹಂಚಿಕೊಂಡರು.

ನಿನ್ನೆಯ ಪಂದ್ಯದಲ್ಲಿ ಆರ್​ಸಿಬಿ ನೀಡಿದ್ದ 202 ರನ್​ಗಳ ಗುರಿ ಬೆನ್ನತ್ತಿದ್ದ ಪಂಜಾಬ್​, 20 ಓವರ್​ಗಳಲ್ಲಿ 185 ರನ್​ ಗಳಿಕೆ ಮಾಡಲು ಶಕ್ತವಾಗಿತ್ತು. ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ ಆರ್​ಸಿಬಿ ಹ್ಯಾಟ್ರಿಕ್​ ಗೆಲುವು ದಾಖಲು ಮಾಡಿದಂತಾಗಿದೆ.

Intro:Body:

ಪಂಜಾಬ್​ ವಿರುದ್ಧ ಗೆದ್ದ ಸಂಭ್ರಮ... ಕೋಚ್​ ಮುಂದೆ ಕುಣಿದು ಕುಪ್ಪಳಿಸಿದ ಚಹಾಲ್​! 

ಬೆಂಗಳೂರು: ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ 17ರನ್​ಗಳ ಗೆಲುವು ದಾಖಲು ಮಾಡಿದ್ದು, ಐಪಿಎಲ್​​​ನಲ್ಲಿ ಪ್ಲೇ-ಆಪ್​ ಕನಸು ಜೀವಂತವಾಗಿಟ್ಟುಕೊಂಡಿದೆ. 

ಗೆಲುವು ಸಾಧಿಸುತ್ತಿದ್ದಂತೆ ಹೊಟೇಲ್​ಗೆ ತೆರಳಿದ ಆರ್​ಸಿಬಿ ಪ್ಲೇಯರ್ಸ್​ ಕೇಕ್​ ಕತ್ತರಿಸಿ ಸಂಭ್ರಮಿಸಿದ್ದಾರೆ. ಇದೇ ವೇಳೆ ತಂಡದ ಸ್ಪೀನ್​ ಬೌಲರ್​ ಯಜುವೇಂದ್ರ ಚಹಾಲ್​ ಕೋಚ್ ಗ್ಯಾರಿ ಕಸ್ಟರ್ನ್​ ಎದುರು ಕುಣಿದು ಕುಪ್ಪಳಿಸಿದ್ದಾರೆ. 

ಇದೇ ಮೊದಲ ಬಾರಿಗೆ ಚಹಾಲ್​ ಈ ರೀತಿಯಾಗಿ ಡ್ಯಾನ್ಸ್​ ಮಾಡಿದ್ದು, ಅದನ್ನ ಆರ್​ಸಿಬಿ ತನ್ನ ಟ್ವಿಟರ್​ ಅಕೌಂಟ್​​ನಲ್ಲಿ ಹಾಕಿಕೊಂಡಿದೆ. ಇನ್ನು ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಮೈದಾನದಲ್ಲಿ ಗೇಲ್​ ಹಾಗೂ ಕೊಹ್ಲಿ ಪರಸ್ಪರ ಅಪ್ಪಿಕೊಂಡು ಸಂಭ್ರಮ ವ್ಯಕ್ತಪಡಿಸಿದ್ದರು. 

ನಿನ್ನೆಯ ಪಂದ್ಯದಲ್ಲಿ ಆರ್​ಸಿಬಿ ನೀಡಿದ್ದ 202ರನ್​ಗಳ ಗುರಿ ಬೆನ್ನತ್ತಿದ್ದ ಪಂಜಾಬ್​ 20 ಓವರ್​ಗಳಲ್ಲಿ 185ರನ್​ ಮಾತ್ರ ಗಳಿಕೆ ಮಾಡಲು ಶಕ್ತವಾಗಿತ್ತು. ಈ ಗೆಲುವಿನೊಂದಿಗೆ ಆರ್​ಸಿಬಿ ಹ್ಯಾಟ್ರಿಕ್​ ಗೆಲುವು ದಾಖಲು ಮಾಡಿದಂತಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.