ETV Bharat / briefs

ವಿಶ್ವಕಪ್​​ನಲ್ಲಿ ಈ ಇಬ್ಬರ ಸಾನಿಧ್ಯ ಟೀಂ ಇಂಡಿಯಾಗೆ ಶಕ್ತಿ: ಯುವರಾಜ್‌ ಸಿಂಗ್‌​

ತಂಡದ ಆಲ್​ರೌಂಡರ್ ಹಾರ್ದಿಕ್​ ಪಾಂಡ್ಯ ಹಾಗೂ ವೇಗಿ ಜಸ್ಪ್ರೀತ್​ ಬೂಮ್ರಾ ಈ ಸಲದ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾದ ಶಕ್ತಿ ಎಂದು ಯುವರಾಜ್‌ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಯುವರಾಜ್​ ಸಿಂಗ್​​
author img

By

Published : May 3, 2019, 8:01 PM IST

Updated : May 3, 2019, 8:16 PM IST

ಮುಂಬೈ: ಮುಂಬರುವ ವಿಶ್ವಕಪ್​​ನಲ್ಲಿ ಅಬ್ಬರಿಸಲು ತಾನು ಬಿಸಿಸಿಐನಿಂದ ಆಯ್ಕೆಗೊಳ್ಳುತ್ತೇನೆಂಬ ಹಂಬಲದಲ್ಲಿದ್ದ ಯುವರಾಜ್​ ಸಿಂಗ್​ ನಿರಾಸೆಗೊಳಗಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ತಂಡಕ್ಕೆ ಆಯ್ಕೆಗೊಂಡಿರುವ ಇಬ್ಬರು ಪ್ರತಿಭಾನ್ವಿತ ಆಟಗಾರರ​ ಬಗ್ಗೆ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.

pandya
ಹಾರ್ದಿಕ್​ ಮತ್ತು​ ಬೂಮ್ರಾ

.

bumrah
ಜಸ್ಪ್ರೀತ್​ ಬೂಮ್ರಾ

ಹಾರ್ದಿಕ್​ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಈಗಾಗಲೇ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಯುವಿ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಾನು ಹಾರ್ದಿಕ್​ ಜೊತೆ ಮಾತನಾಡಿದ್ದು, ವಿಶ್ವಕಪ್​​ನಲ್ಲಿ ಅದ್ಭುತ ಆಟವಾಡಲು ನಿನಗೊಂದು ಸುವರ್ಣಾವಕಾಶ ಸಿಕ್ಕಿದೆ. ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಕೂಡ ನನಗಿದೆ ಎಂದಿದ್ದಾರೆ.

ಇದೇ ವೇಳೆ ವೇಗಿ ಜಸ್ಪ್ರೀತ್‌ ​ಬೂಮ್ರಾ ಬಗ್ಗೆ ಮಾತನಾಡಿರುವ ಯುವಿ, ಅವರೊಬ್ಬ ವಿಶ್ವದ ನಂಬರ್​ 1 ಬೌಲರ್.​ ಬೂಮ್ರಾ ಎಸೆತಗಳನ್ನು ಎದುರಿಸಲು ನನಗೆ ಆಗುವುದಿಲ್ಲ. ಅವರು ನಮಗಾಗಿ ವಿಶ್ವಕಪ್​ ಗೆಲ್ಲಿಸಿಕೊಡಲಿದ್ದು, ಈ ಇಬ್ಬರು ಆಟಗಾರರ ಉಪಸ್ಥಿತಿ ತಂಡಕ್ಕೆ ಶಕ್ತಿ ತುಂಬಲಿದೆ ಎಂದು ಹೇಳಿದ್ದಾರೆ.

Intro:Body:

ವಿಶ್ವಕಪ್​​ನಲ್ಲಿ ಈ ಇಬ್ಬರ ಸಾನಿಧ್ಯ ಟೀಂ ಇಂಡಿಯಾಗೆ ಶಕ್ತಿ: ಭವಿಷ್ಯ ನುಡಿದ ಯುವರಾಜ್​ ಸಿಂಗ್​! 

ಮುಂಬೈ: ಮುಂಬರುವ ವಿಶ್ವಕಪ್​​ನಲ್ಲಿ ಅಬ್ಬರಿಸಲು ತಾನು ಬಿಸಿಸಿಐನಿಂದ ಆಯ್ಕೆಗೊಳ್ಳುತ್ತೇನೆಂದ ಹಂಬಲದಲ್ಲಿದ್ದ ಯುವರಾಜ್​ ಸಿಂಗ್​ ನಿರಾಸೆಗೊಳಗಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ತಂಡದಲ್ಲಿ ಆಯ್ಕೆಗೊಂಡಿರುವ ಇಬ್ಬರು ಪ್ಲೇಯರ್ಸ್​ ಬಗ್ಗೆ ಭವಿಷ್ಯ ನುಡಿದಿದ್ದಾರೆ. 

ಮುಂಬೈ ಇಂಡಿಯನ್ಸ್​ ತಂಡದಲ್ಲಿ ಆಡುತ್ತಿರುವ ಯುವರಾಜ್​ ಸಿಂಗ್​ ಅದೇ ತಂಡದಲ್ಲಿರುವ ಹಾಗೂ ಮುಂಬರುವ ವಿಶ್ವಕಪ್​​ಗಾಗಿ ಆಯ್ಕೆಗೊಂಡಿರುವ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಾ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ ಕುರಿತು ಭವಿಷ್ಯ ನುಡಿದಿದ್ದಾರೆ. 

ಹಾರ್ದಿಕ್​ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಈಗಾಗಲೇ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಾನು ಹಾರ್ದಿಕ್​ ಜತೆ ಮಾತನಾಡಿದ್ದು, ವಿಶ್ವಕಪ್​​ನಲ್ಲಿ ಅದ್ಭುತ ಪ್ರದರ್ಶನ ನೀಡಲು ನಿನಗೊಂದು ಅದ್ಭುತ ಚಾನ್ಸ್​ ಸಿಕ್ಕಿದೆ. ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಕೂಡ ನನಗಿದೆ ಎಂದಿದ್ದಾರೆ. 

ಇದೇ ವೇಳೆ ವೇಗಿ ಜಸ್ಪ್ರೀತ್​ ಬುಮ್ರಾ ಬಗ್ಗೆ ಮಾತನಾಡಿರುವ ಯುವಿ,ಅವರೊಬ್ಬ ಅತ್ಯುತ್ತಮ ಬೌಲರ್​.ವಿಶ್ವದ ನಂಬರ್​ 1ಬೌಲರ್​ ಆಗಿರುವ ಬುಮ್ರಾ ಎಸೆತಗಳನ್ನ ಎದುರಿಸಲು ನನಗೆ ಆಗುವುದಿಲ್ಲ. ಅವರು ನಮಗಾಗಿ ವಿಶ್ವಕಪ್​ ಗೆಲ್ಲಿಸಿಕೊಡಲಿದ್ದು, ಈ ಇಬ್ಬರ ಆಟಗಾರರ ಸಾಹಿಧ್ಯ ತಂಡಕ್ಕೆ ಶಕ್ತಿ ತುಂಬಲಿದೆ ಎಂದು ಹೇಳಿದ್ದಾರೆ.

Conclusion:
Last Updated : May 3, 2019, 8:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.