ETV Bharat / briefs

ವಿಶ್ವ ಪರಿಸರ ದಿನ ಎಲ್ಲರೂ ಗಿಡ ನೆಟ್ರೇ.. ಈ ಹುಡುಗರು ಮರಗಳಿಗಾಗಿ ಪ್ರತಿಭಟನೆ ಕುಳಿತರು.. - undefined

ನೂರು ವರ್ಷಗಳ ಮರಗಳನ್ನು ಉಳಿಸಿಕೊಳ್ಳಲು ಯುವ ಸಂಚಲನದ ಹುಡುಗರು ಟಿಬಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸುವ ಮೂಲಕ ಮರಗಳನ್ನು ಕಡಿಯದೆ ರಸ್ತೆ ಅಭಿವೃದ್ಧಿ ಮಾಡುವಂತೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಮರಗಳನ್ನು ಕಡಿಯದಂತೆ ಯುವಕರ ಪ್ರತಿಭಟನೆ
author img

By

Published : Jun 5, 2019, 10:00 PM IST

ದೊಡ್ಡಬಳ್ಳಾಪುರ : ವಿಶ್ವ ಪರಿಸರ ದಿನದಂದು ಎಲ್ಲರಿಗೂ ಗಿಡ ನೆಡುವ ಆಸೆ. ಆದರೆ, ಈ ಹುಡುಗರು ರಸ್ತೆ ಬದಿಯ ಬೃಹತ್ ಮರಗಳನ್ನು ಉಳಿಸಿಕೊಳ್ಳಲು ಪ್ರತಿಭಟನೆ ಕುಳಿತಿದ್ದರು.

ರಾಷ್ಟ್ರೀಯ ಹೆದ್ದಾರಿ 207ರ ಡಾಬಸ್‌ಪೇಟೆ ಮತ್ತು ಹೊಸೂರು ರಸ್ತೆಯ ಅಗಲೀಕರಣ ಕಾಮಾಗಾರಿ ನಡೆಯುತ್ತಿದೆ. ರಸ್ತೆಯ ಅಗಲೀಕರಣದಿಂದ ದೊಡ್ಡಬಳ್ಳಾಪುರ ಹೊರವಲಯದ ಟಿಬಿ ಸರ್ಕಲ್‌ನಲ್ಲಿರುವ ಬೃಹತ್ ಮರಗಳಿಗೆ ಕೊಡಲಿ ಬೀಳಲಿದೆ. ಮರಗಳನ್ನು ಕಡಿಯಲು ನೋಟಿಫಿಕೇಷನ್ ಸಹ ಹೊರ ಬಂದಿದೆ.

ಮರಗಳನ್ನು ಕಡಿಯದಂತೆ ಯುವಕರ ಪ್ರತಿಭಟನೆ

ನೂರು ವರ್ಷಗಳ ಮರಗಳನ್ನು ಉಳಿಸಿಕೊಳ್ಳಲು ಯುವ ಸಂಚಲನದ ಹುಡುಗರು ಟಿಬಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸುವ ಮೂಲಕ ಮರಗಳನ್ನು ಕಡಿಯದೆ ರಸ್ತೆ ಅಭಿವೃದ್ಧಿ ಮಾಡುವಂತೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

Intro:ವಿಶ್ವ ಪರಿಸರ ದಿನ ಎಲ್ಲರು ಗಿಡ ನೆಟ್ರೆ

ಈ ಹುಡುಗರು ಮರಗಳಿಗಾಗಿ ಪ್ರತಿಭಟನೆ ಕುಳಿತ್ರು.
Body:ದೊಡ್ಡಬಳ್ಳಾಪುರ : ವಿಶ್ವ ಪರಿಸರ ದಿನದೊಂದು ಎಲ್ಲರಿಗೂ ಗಿಡ ನೆಡುವ ಆಸೆ. ಆದ್ರೆ ಈ ಹುಡುಗರು ರಸ್ತೆ ಬದಿಯ ಬೃಹತ್ ಮರಗಳನ್ನು ಉಳಿಸಿಕೊಳ್ಳಲು ಪ್ರತಿಭಟನೆ ಕುಳಿತ್ರು.

ಇಂದು ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಎಲ್ಲರಿಗೂ ಗಿಡ ನೆಡುವ ಉತ್ಸಾಹ. ಗಿಡ ನೆಟ್ಟ ಅಲ್ಲಿಂದ ಹೋದವರು ಗಿಡದ ಉಸಾಬರಿ ಬಗ್ಗೆ ತಲೆ ಕೆಡಿಸಿ ಕೊಂಡವಲ್ಲ. ಇವತ್ತು ಗಿಡ ನೆಡುವುದು ಒಂದು ಫ್ಯಾಷನ್ ಅಷ್ಟೇ. ಆದರೆ ದೊಡ್ಡಬಳ್ಳಾಪುರದ ಹುಡುಗರು ನೂರಾರು ವರ್ಷ ಜನರಿಗೆ ನೆರಳು ಕೊಟ್ಟು ಮರಗಳನ್ನು ಉಳಿಸಿಕೊಳ್ಳುವ ಯೋಚನೆ.

ಹೌದು, ರಾಷ್ಟ್ರೀಯ ಹೆದ್ದಾರಿ 207ರ ಡಾಬಸ್ ಪೇಟೆ ಮತ್ತು ಹೊಸೂರು ರಸ್ತೆಯ ಅಗಲೀಕರಣ ಕಾಮಾಗಾರಿ ನಡೆಯುತ್ತಿದೆ. ರಸ್ತೆಯ ಅಗಲೀಕರಣದಿಂದ ದೊಡ್ಡಬಳ್ಳಾಪುರ ಹೊರವಲಯದ ಟಿಬಿ ಸರ್ಕಲ್ ನಲ್ಲಿರುವ ಬೃಹತ್ ಮರಗಳಿಗೆ ಕೊಡಲಿ ಬಿಳಲಿದೆ. ಮರಗಳನ್ನು ಕಡಿಯಲು ನೋಟಿಫಿಕೆಷನ್ ಸಹ ಹೊರ ಬಂದಿದೆ. ನೂರು ವರ್ಷಗಳ ಮರಗಳನ್ನು ಉಳಿಸಿ ಕೊಳ್ಳಲು ಯುವ ಸಂಚಲನದ ಹುಡುಗರು ಟಿಬಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸುವ ಮೂಲಕ ಮರಗಳನ್ನು ಕಡಿಯದೆ ರಸ್ತೆ ಅಭಿವೃದ್ಧಿ ಮಾಡುವಂತೆ ಅಧಿಕಾರಿಗಳ ಗಮನಕ್ಕೆ ತಂದರು.

ಬೈಟ್ :1- ಚಿದಾನಂದ್. ಪರಿಸರ ಪ್ರೇಮಿ

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.