ETV Bharat / briefs

ಸುಳ್ಳು ಭರವಸೆ ನೀಡೋದ್ರಲ್ಲಿ ಮೋದಿ ಜಾಣ, ನೋಡಿ ಮತ ಚಲಾಯಿಸಿ - ಸೋನಿಯಾ

ಉತ್ತರಪ್ರದೇಶದ ರಾಯಬರೇಲಿ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಇಂದು ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಮೋದಿ ವಿರುದ್ಧಅವರು ವಾಗ್ದಾಳಿ ನಡೆಸಿದರು.

ಸೋನಿಯಾ ಗಾಂಧಿ
author img

By

Published : May 2, 2019, 10:49 PM IST

ರಾಯಬರೇಲಿ: ಉತ್ತರಪ್ರದೇಶದ ರಾಯ್ ಬರೇಲಿ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಸೋನಿಯಾ ಗಾಂಧಿ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್​ ಅಧಿನಾಯಕಿ ತೀವ್ರ ವಾಗ್ದಾಳಿ ನಡೆಸಿದರು.

ಪ್ರಚಾರ ಭಾಷಣದಲ್ಲಿ ಸೋನಿಯಾ ಗಾಂಧಿ

ಕೆಲವು ದಿನಗಳಲ್ಲಿ ನೀವು ಮತ ಚಲಾವಣೆ ಮಾಡಲಿದ್ದೀರಿ. ವೋಟ್​ ಎಂಬ ಬಲವಾದ ಶಸ್ತ್ರಾಸ್ತ್ರ ನಿಮ್ಮ ಕೈಯಲ್ಲಿದೆ. ಹೀಗಾಗಿ ನೋಡಿ, ಹಕ್ಕು ಚಲಾವಣೆ ಮಾಡಿ ಎಂದು ಮನವಿ ಮತದಾರರಲ್ಲಿ ಮಾಡಿಕೊಂಡರು. ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸೋನಿಯಾ, ಮೋದಿಜಿ ಅಧಿಕಾರದ ಚುಕ್ಕಾಣಿ ಹಿಡಿಯುವ ವೇಳೆ ಪ್ರತಿಯೊಬ್ಬರಿಗೂ 15 ಲಕ್ಷ ರೂ ಹಣ ಹಾಗೂ 2 ಕೋಟಿ ಜನರಿಗೆ ಉದ್ಯೋಗದ ಭರವಸೆ ನೀಡಿದ್ದರು. ಈ ಭರವಸೆ ಇಲ್ಲಿಯವರೆಗೆ ಈಡೇರಿಲ್ಲ. ದೇಶದಲ್ಲಿ ಯುವಕರು ಉದ್ಯೋಗಕ್ಕಾಗಿ ಹಂಬಲಿಸುತ್ತಿದ್ದಾರೆ ಎಂದರು.

ಕೇವಲ ಸುಳ್ಳು ಭರವಸೆ ನೀಡುವುದರಲ್ಲಿ ಮೋದಿ ಜಾಣ. ಹೀಗಾಗಿ ಈ ಸಲದ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಬೇಕಾದ ಸಮಯ ಬಂದಿದೆ ಎಂದರು.

Intro:Body:

ವೋಟ್​ ಎಂಬ ಬಲವಾದ ಶಸ್ತ್ರಾಸ್ತ್ರ ನಿಮ್ಮ ಕೈಯಲ್ಲಿದೆ; ನೋಡಿ ಮತ ಚಲಾಯಿಸಿ: ಸೋನಿಯಾ

ರಾಯಬರೇಲಿ:  ಉತ್ತರಪ್ರದೇಶದ ರಾಯಬರೇಲಿ ಕಾಂಗ್ರೆಸ್​  ಅಭ್ಯರ್ಥಿ ಸೋನಿಯಾ ಗಾಂಧಿ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್​ ಮುಖಂಡೆ ನೇರ ವಾಗ್ದಾಳಿ ನಡೆಸಿದರು. 

ಕೆಲವು ದಿನಗಳಲ್ಲಿ ನೀವು ಮತ ಚಲಾವಣೆ ಮಾಡಲಿದ್ದೀರಿ. ವೋಟ್​ ಎಂಬ ಬಲವಾದ ಶಸ್ತ್ರಾಸ್ತ್ರ ನಿಮ್ಮ ಕೈಯಲ್ಲಿದೆ. ಹೀಗಾಗಿ ನೋಡಿ ಹಕ್ಕು ಚಲಾವಣೆ ಮಾಡಿ ಎಂದು ಮನವಿ ಮಾಡಿಕೊಂಡರು. ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ  ಸೋನಿಯಾ ನೇರ ವಾಗ್ದಾಳಿ ನಡೆಸಿದರು. ಮೋದಿಜಿ ಅಧಿಕಾರದ ಚುಕ್ಕಾಣಿ ಹಿಡಿಯುವ ವೇಳೆ ಪ್ರತಿಯೊಬ್ಬರಿಗೂ 15 ಲಕ್ಷ ಹಣ ಹಾಗೂ 2ಕೋಟಿ ಜನರಿಗೆ ಉದ್ಯೋಗದ ಭರವಸೆ ನೀಡಿದ್ದರು. ಆದರೆ ಅದು ಇಲ್ಲಿಯವರೆಗೆ ನಡೆದಿಲ್ಲ. ದೇಶದಲ್ಲಿ ಯುವಕರು ಉದ್ಯೋಗಕ್ಕಾಗಿ ಹಂಬಲಿಸುತ್ತಿದ್ದಾರೆ ಎಂದರು. 

ಕೇವಲ ಸುಳ್ಳು ಭರವಸೆ ನೀಡುವುದರಲ್ಲಿ ಮೋದಿ ಜಾಣ. ಅವರು ಹೇಳಿರುವ ಯಾವುದೇ ಭರವಸೆ ಇಲ್ಲಿಯವರೆಗೆ ಈಡೇರಿಕೆಯಾಗಿಲ್ಲ. ಹೀಗಾಗಿ ಈ ಸಲದ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಬೇಕಾದ ಸಮಯ ಬಂದಿದೆ ಎಂದು ತಿಳಿಸಿದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.