ETV Bharat / briefs

ಜಮ್ಮು ಕಾಶ್ಮೀರದಲ್ಲಿ ಅಭಿನಂದನ್‌: ಫೋಟೋ ತೆಗಿಸಿಕೊಂಡ ಯೋಧರಿಗೆ ಅವರು ಹೇಳಿದ್ದೇನು? - ಅಭಿನಂದನ್

ವಿಂಗ್ ಕಮಾಂಡರ್ ಅಭಿನಂದನ್ , ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವೇಳೆ ಯೋಧರು ಅವರ ಜೊತೆ ಫೊಟೋ ತೆಗಿಸಿಕೊಳ್ಳಲು ಮುಗಿಬಿದ್ದರು.

ವಿಂಗ್ ಕಮಾಂಡರ್ ಅಭಿನಂದನ್
author img

By

Published : May 4, 2019, 11:10 PM IST

Updated : May 4, 2019, 11:28 PM IST

ಜಮ್ಮು ಕಾಶ್ಮೀರ: ಪಾಕಿಸ್ತಾನ ವಿರುದ್ಧದ ವಾಯುದಾಳಿಯ ವೇಳೆ ಅಪ್ರತಿಮ ಧೈರ್ಯ ಪ್ರದರ್ಶಿಸಿದ ವಿಂಗ್ ಕಮಾಂಡರ್‌ ಅಭಿನಂದನ್ ವರ್ಧಮಾನ್‌ ಜಮ್ಮು ಕಾಶ್ಮೀರದಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವೇಳೆ ಅವರನ್ನು ಪ್ರೀತಿಯಿಂದ ಸುತ್ತುವರಿದ ಯೋಧರು ಫೊಟೋ ತೆಗಿಸಿಕೊಂಡರು.

ವಿಂಗ್ ಕಮಾಂಡರ್ ಅಭಿನಂದನ್
ಈ ಸಂದರ್ಭ ಮಾತನಾಡಿದ ಅಭಿನಂದನ್, ನಾನು ನಿಮ್ಮ ಜೊತೆ ಏಕೆ ಫೋಟೋ ತೆಗಿಸಿಕೊಂಡೆ ಗೊತ್ತೇ..? ನಿಮಗೆ ಮತ್ತು ನಿಮ್ಮ ಪರಿವಾರಕ್ಕಾಗಿ. ನನ್ನ ಒಳಿತಿಗೋಸ್ಕರ ಅನೇಕ ಮಂದಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಈ ಪ್ರಾರ್ಥನೆಯಲ್ಲಿ ನಿಮ್ಮ ಕುಟುಂಬಸ್ಥರೂ ಭಾಗಿಯಾಗಿದ್ದರು. ಈ ಫೋಟೋಗಳನ್ನು ಅವರಿಗೆ ತೋರಿಸಿ ನನ್ನ ಕೃತಜ್ಞತೆ ಸಲ್ಲಿಸಿ ಎಂದರು.

Intro:Body:

Wing Commander Abhinandan Varthaman interacting with his colleagues

Conclusion:
Last Updated : May 4, 2019, 11:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.