ETV Bharat / briefs

ವಿಷ ತೆಗೆಯುವ ವೇಳೆ ಮಹಿಳೆ ಬಾಯಲ್ಲಿ ಸ್ಫೋಟ... ವೈದ್ಯರ ಎಡವಟ್ಟಿನಿಂದ ದುರ್ಘಟನೆ! - ಆಸ್ಪತ್ರೆ

ವಿಷಸೇವನೆ ಮಾಡಿದ್ದ ಮಹಿಳೆಯೋರ್ವಳಿಗೆ ಚಿಕಿತ್ಸೆ ಮಾಡುತ್ತಿದ್ದ ವೇಳೆ ಏಕಾಏಕಿಯಾಗಿ ಬಾಯಿಯಲ್ಲಿ ಸ್ಫೋಟವಾಗಿದೆ.

ಸಾಂದರ್ಭಿಕ ಚಿತ್ರ
author img

By

Published : May 16, 2019, 7:22 PM IST

ಲಖನೌ: ಆತ್ಮಹತ್ಯೆಗೆ ಯತ್ನಿಸಿ ವಿಷ ಸೇವನೆ ಮಾಡಿದ್ದ ಮಹಿಳೆಯೋರ್ವಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡುತ್ತಿದ್ದ ವೇಳೆ ಬಾಯಿಯಿಂದ ಸ್ಫೋಟಗೊಂಡು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಅಲಿಘಡ್​​ನ ಜೆಎನ್​ ಮೆಡಿಕಲ್​ ಕಾಲೇಜ್​ನಲ್ಲಿ ಈ ದುರ್ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಮಹಿಳೆ ವಿಷ ಸೇವಿಸಿದ್ದಳು. ಈ ವೇಳೆ ಆಕೆಯ ಮಗ ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಚಿಕಿತ್ಸೆ ನಡೆಸಲು ಮುಂದಾಗಿರುವ ವೈದ್ಯರು, ಬಾಯಿಯೊಳಗೆ ಆಮ್ಲಜನಕದ ಪೈಪ್​ ಹಾಕಿದ್ದಾರೆ. ಇನ್ನು ಮಹಿಳೆ ಸೇವನೆ ಮಾಡಿದ್ದ ವಿಷದಲ್ಲಿ ಸೆಲ್ಫೂರಿಕ್​ ಆಮ್ಲಯಿದ್ದ ಕಾರಣ ಎರಡು ಸೇರಿ ಸ್ಫೋಟ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. ಆಸ್ಪತ್ರೆಯ ಸಿಸಿಟಿವಿಯಲ್ಲಿ ದೃಶ್ಯಾವಳಿ ಸೆರೆಯಾಗಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೃತಳ ಮಗ ವೈದ್ಯರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಎಡವಟ್ಟಿನಿಂದ ಈ ಘಟನೆ ನಡೆದಿದೆ ಎಂದಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಲಾಗಿದೆ.

Intro:Body:

ಶಸ್ತ್ರಚಿಕಿತ್ಸೆ ವೇಳೆ ಮಹಿಳೆ ಬಾಯಿಯಿಂದ ಸ್ಫೋಟ... ವೈದ್ಯರ ಎಡವಟ್ಟಿನಿಂದ ದುರ್ಘಟನೆ!

ಲಖನೌ: ಆತ್ಮಹತ್ಯೆಗೆ ಯತ್ನಿಸಿ ವಿಷ ಸೇವನೆ ಮಾಡಿದ್ದ ಮಹಿಳೆಯೋರ್ವಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡುತ್ತಿದ್ದ ವೇಳೆ ಬಾಯಿಯಿಂದ ಸ್ಫೋಟಗೊಂಡು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. 

ಅಲಿಘಡ್​ನ ಜೆಎನ್​ ಮೆಡಿಕಲ್​ ಕಾಲೇಜ್​ನಲ್ಲಿ ಈ ದುರ್ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಮಹಿಳೆ ವಿಷ ಸೇವಿಸಿದ್ದಳು. ಈ ವೇಳೆ ಆಕೆಯ ಮಗ ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿರುವ ವೈದ್ಯರು, ಬಾಯಿಯೊಳಗೆ ಆಮ್ಲಜನಕದ ಪೈಪ್​ ಹಾಕಿದ್ದಾರೆ. ಇನ್ನು ಮಹಿಳೆ ಸೇವನೆ ಮಾಡಿದ್ದ ವಿಷದಲ್ಲಿ ಸೆಲ್ಫೂರಿಕ್​ ಆಮ್ಲಯಿದ್ದ ಕಾರಣ ಎರಡು ಸೇರಿ ಸ್ಫೋಟ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ. ಆಸ್ಪತ್ರೆಯ ಸಿಸಿಟಿವಿಯಲ್ಲಿ ದೃಶ್ಯಾವಳಿ ಸೆರೆಯಾಗಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೃತಳ ಮಗ ವೈದ್ಯರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಎಡವಟ್ಟಿನಿಂದ ಈ ಘಟನೆ ನಡೆದಿದೆ ಎಂದಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಲಾಗಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.