ETV Bharat / briefs

ಕುಂಭಾಭಿಷೇಕದಲ್ಲಿ ದುರಂತ: ಗೋಪುರ ಕಳಶ ಬಿದ್ದು 3 ತಿಂಗಳ ಮಗು ಸಾವು!

ಚೆನ್ನೈ: ಕುಂಭಾಭಿಷೇಕ ನಡೆಯುತ್ತಿದ್ದ ವೇಳೆ ಗೋಪುರದ ಕಳಶ ಬಿದ್ದು ಮೂರು ತಿಂಗಳ ಮಗು ಮೃತಪಟ್ಟಿರುವ ಘಟನೆ ತಮಿಳುನಾಡಿ ತಿರುನೆಲ್ವೆಲಿ ಜಿಲ್ಲೆಯ ದೇವಿಪಟ್ಟಿನಂನಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
author img

By

Published : Feb 10, 2019, 12:35 PM IST

ಇಲ್ಲಿನ ಭಾಗ್ಯ ವಿನಾಯಕ ದೇವಸ್ಥಾನದಲ್ಲಿ ಕುಂಭಾಭಿಷೇಕ ಉತ್ಸವ ಶುಕ್ರವಾರ ನಡೆಯಿತು. ಈ ವೇಳೆ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಗ್ರಾಮದ ಕರುತ್ತಪಾಂಡಿ ಮತ್ತು ಆತನ ಹೆಂಡ್ತಿ ಗಾಯತ್ರಿ ಹಾಗು ಮೂರು ತಿಂಗಳ ಮಗು ದೇವರ ದರ್ಶನಕ್ಕೆ ಬಂದಿದ್ದರು.

ದೇವರ ದರ್ಶನ ಪಡೆದ ಗಾಯತ್ರಿ ತನ್ನ ಮಗುವಿನೊಂದಿಗೆ ಗೋಪುರದ ಕೆಳಗೆ ನಿಂತು ಉತ್ಸವವನ್ನು ನೋಡುತ್ತಿದ್ದರು. ಇಷ್ಟರಲ್ಲೇ ಪವಿತ್ರ ಜಲ ತುಂಬಿದ ಕಳಶ ಮಗುವಿನ ತಲೆ ಮೇಲೆ ಬಿದ್ದಿದೆ. ತೀವ್ರ ನೋವಿನಿಂದ ಬಳಲುತ್ತಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲು ತೆರಳಿದಾಗ ಮಗು ಮೃತಪಟ್ಟದೆ ಎಂದು ವೈದ್ಯರು ಘೋಷಿಸಿದರು. ಇನ್ನು ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Intro:Body:

ಕುಂಭಾಭಿಷೇಕದಲ್ಲಿ ದುರಂತ: ಗೋಪುರ ಕಳಶ ಬಿದ್ದು 3 ತಿಂಗಳ ಮಗು ಸಾವು! 

Three months baby died in TamilNadu

ಚೆನ್ನೈ: ಕುಂಭಾಭಿಷೇಕ ನಡೆಯುತ್ತಿದ್ದ ವೇಳೆ ಗೋಪುರದ ಕಳಶ ಬಿದ್ದು ಮೂರು ತಿಂಗಳ ಮಗು ಮೃತಪಟ್ಟಿರುವ ಘಟನೆ ತಮಿಳುನಾಡಿ ತಿರುನೆಲ್ವೆಲಿ ಜಿಲ್ಲೆಯ ದೇವಿಪಟ್ಟಿನಂನಲ್ಲಿ ನಡೆದಿದೆ. 

ಇಲ್ಲಿನ ಭಾಗ್ಯ ವಿನಾಯಕ ದೇವಸ್ಥಾನದಲ್ಲಿ ಕುಂಭಾಭಿಷೇಕ ಉತ್ಸವ ಶುಕ್ರವಾರ ನಡೆಯಿತು. ಈ ವೇಳೆ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಗ್ರಾಮದ ಕರುತ್ತಪಾಂಡಿ ಮತ್ತು ಆತನ ಹೆಂಡ್ತಿ ಗಾಯತ್ರಿ ಹಾಗು ಮೂರು ತಿಂಗಳ ಮಗು ದೇವರ ದರ್ಶನಕ್ಕೆ ಬಂದಿದ್ದರು. 

ದೇವರ ದರ್ಶನ ಪಡೆದ ಗಾಯತ್ರಿ ತನ್ನ ಮಗುವಿನೊಂದಿಗೆ ಗೋಪುರದ ಕೆಳಗೆ ನಿಂತು ಉತ್ಸವವನ್ನು ನೋಡುತ್ತಿದ್ದರು. ಇಷ್ಟರಲ್ಲೇ ಪವಿತ್ರ ಜಲ ತುಂಬಿದ ಕಳಶ ಮಗುವಿನ ತಲೆ ಮೇಲೆ ಬಿದ್ದಿದೆ. ತೀವ್ರ ನೋವಿನಿಂದ ಬಳಲುತ್ತಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲು ತೆರಳಿದಾಗ ಮಗು ಮೃತಪಟ್ಟದೆ ಎಂದು ವೈದ್ಯರು ಘೋಷಿಸಿದರು. ಇನ್ನು ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.