ETV Bharat / briefs

ಕೀರ್ತನೆಯಲ್ಲಿ ನಿತ್ಯವೂ ಪಾಲ್ಗೊಳ್ಳುವ ಶ್ವಾನ... ವಿಡಿಯೋ ನೋಡಿ ತಲೆಬಾಗಿದ ಭಕ್ತಗಣ!

ಮಹಾರಾಷ್ಟ್ರದ ಪುಣೆಯ ದೇವಸ್ಥಾನವೊಂದರಲ್ಲಿ ನಡೆಯುವ ಕೀರ್ತನೆಯಲ್ಲಿ ನಿತ್ಯವೂ ಶ್ವಾನವೊಂದು ಪಾಲ್ಗೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದೆ.

ಕೀರ್ತನೆ ಹಾಡಿದ ಶ್ವಾನ
author img

By

Published : Apr 13, 2019, 7:33 PM IST

ಪುಣೆ: ಶ್ವಾನ ಜನರ ಅಚ್ಚುಮೆಚ್ಚಿನ ಪ್ರಾಣಿ. ಅವು ಮಾಡುವ ಕೆಲಸ ಕೆಲವೊಮ್ಮೆ ಮಾಲೀಕರ ಮೆಚ್ಚುಗೆಗೆ ಪಾತ್ರವಾಗುತ್ತವೆ. ಇದರ ಮಧ್ಯೆ ಮಹಾರಾಷ್ಟ್ರದ ಪುಣೆಯಲ್ಲಿ ಮೂಕ ಪ್ರಾಣಿಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • This devout little dog belongs to my friend's factory. Every Thursday evening, without fail, he walks over to the temple next door and joins the keertan. Then he has his share of prasad and trots back home. Every single Thursday! :) pic.twitter.com/HiuluOJdiy

    — sushma date (@sushmadate) April 11, 2019 " class="align-text-top noRightClick twitterSection" data=" ">

ಮಹಾರಾಷ್ಟ್ರದ ಪುಣೆಯ ದೇವಸ್ಥಾನವೊಂದರಲ್ಲಿ ನಡೆಯುವ ಕೀರ್ತನೆಯಲ್ಲಿ ಶ್ವಾನವೊಂದು ಭಾಗಿಯಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಪ್ರತಿ ಗುರುವಾರ ಈ ದೇವಾಲಯದಲ್ಲಿ ಭಜನೆ-ಕೀರ್ತನೆ ನಡೆಯುತ್ತದೆ. ಶ್ವಾನ ಅದರಲ್ಲಿ ಚಾಚು ತಪ್ಪದೇ ಕೀರ್ತನೆಯಲ್ಲಿ ಪಾಲ್ಗೊಳ್ಳುತ್ತದೆ. ಇದೀಗ ಅದರ ವಿಡಿಯೋವೊಂದು ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫೋಸ್ಟ್​ ಆದ ಕೆಲ ಗಂಟೆಯಲ್ಲೇ 2 ಸಾವಿರ ರಿಟ್ವೀಟ್​ ಹಾಗೂ 4.500 ಲೈಕ್ಸ್​ ಬಂದಿವೆ.

ಮೂಕ ಶ್ವಾನ ಬೊಗಳುವ ರೀತಿಯಲ್ಲಿ ಕೀರ್ತನೆ ಹಾಡಿದ್ದು, ಅದಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ತಲೆದೂಗುತ್ತಿದ್ದಾರೆ.

Intro:Body:

ದೇವಸ್ಥಾನದಲ್ಲಿ ಪುರಂದರ ಕೀರ್ತನೆ ಹಾಡಿದ ಶ್ವಾನ... ವಿಡಿಯೋ ನೋಡಿ ತಲೆಬಾಗಿದ ಭಕ್ತಗಣ! 

ಪುಣೆ: ಶ್ವಾನ ಜನರ ಅಚ್ಚುಮೆಚ್ಚಿನ ಪ್ರಾಣಿ. ಅವು ಮಾಡುವ ಕೆಲಸ ಕೆಲವೊಮ್ಮೆ ಮಾಲೀಕರ ಮೆಚ್ಚುಗೆಗೆ ಪಾತ್ರವಾಗುತ್ತವೆ. ಇದರ ಮಧ್ಯೆ ಮಹಾರಾಷ್ಟ್ರದ ಪುಣೆಯಲ್ಲಿ ಮೂಕ ಪ್ರಾಣಿಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತದೆ. 

ಮಹಾರಾಷ್ಟ್ರದ ಪುಣೆಯ ದೇವಸ್ಥಾನವೊಂದರಲ್ಲಿ ಶ್ವಾನ ಪುರಂದರ ಕೀರ್ತನೆ ಹಾಡಿದ್ದು, ಅದಕ್ಕೆ ಉಳಿದ ಕೆಲವರು ಭಜನೆ,ಗಿಟಾರ್​ ಭಾರಿಸಿದ್ದಾರೆ. ಪ್ರತಿ ಗುರುವಾರ ಈ ದೇವಾಲಯದಲ್ಲಿ ಭಜನೆ-ಕೀರ್ತನೆ ನಡೆಯುತ್ತದೆ. ಚಾಚ್ಚುತಪ್ಪದೇ ಅಲ್ಲಿಗೆ ಆಗಮಿಸುವ ಶ್ವಾನವೊಂದು ಭಕ್ತರೊಂದಿಗೆ ಸೇರಿ ತನ್ನ ಮೂಕ ಬಾಯಿಂದ ಪುರಂದರ ಕೀರ್ತನೆ ಹಾಡುತ್ತದೆ. ಅದಕ್ಕೆ ಉಳಿದವರು ಭಜನೆ,ಗಿಟಾರ್​ ಭಾರಿಸುತ್ತಾರೆ. ಇದೀಗ ಅದರ ವಿಡಿಯೋವೊಂದು ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫೋಸ್ಟ್​ ಆದ ಕೆಲ ಗಂಟೆಯಲ್ಲೇ 2 ಸಾವಿರ ರಿಟ್ವೀಟ್​ ಹಾಗೂ 4.500 ಲೈಕ್ಸ್​ ಬಂದಿವೆ. 

ಮೂಕ ಶ್ವಾನ ಬೊಗಳುವ ರೀತಿಯಲ್ಲಿ ಕೀರ್ತನೆ ಹಾಡಿದ್ದು, ಅದಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ತಲೆದೂಗುತ್ತಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.