ETV Bharat / briefs

ವರದಕ್ಷಿಣೆ ದಾಹ: ಸೊಸೆಗೆ ಚಿತ್ರಹಿಂಸೆ, ನಿವೃತ್ತ ನ್ಯಾಯಮೂರ್ತಿ ಕುಟುಂಬದ ಮೇಲೆ ಡೌರಿ ಕೇಸು! - ವರದಕ್ಷಿಣೆ ಕಿರುಕುಳ

ಅದೆಷ್ಟೋ ಪ್ರಕರಣಗಳಲ್ಲಿ ನ್ಯಾಯ ಒದಗಿಸಿ ಹುದ್ದೆಯಿಂದ ನಿವೃತ್ತಿ ಪಡೆದಿರುವ ನ್ಯಾಯಮೂರ್ತಿಯೊಬ್ಬರ ಕುಟುಂಬಕ್ಕೆ ವರದಕ್ಷಿಣೆ ಕಂಟಕ ಎದುರಾಗಿದೆ. ನಿವೃತ್ತ ನ್ಯಾಯಮೂರ್ತಿ ಮತ್ತು ಅವರ ಕುಟುಂಬದ ವಿರುದ್ಧ ಸೊಸೆ ವರದಕ್ಷಿಣೆ ಕಿರುಕುಳ ಪ್ರಕರಣ​ ದಾಖಲಿಸಿದ್ದಾರೆ.

ಮಾಜಿ ನ್ಯಾಯಮೂರ್ತಿ​
author img

By

Published : Apr 28, 2019, 6:24 PM IST

ಹೈದರಾಬಾದ್​: ನಿವೃತ್ತ ನ್ಯಾ. ನೂತಿ ರಾಮ್​ಮೋಹನ್​ ರಾವ್‌, ಪತ್ನಿ ಜಯಲಕ್ಷ್ಮಿ ಮತ್ತು ಅವರ ಪುತ್ರ ವಶಿಷ್ಟ ಮೇಲೆ ಸೊಸೆ ಸಿಂಧು ಶರ್ಮಾ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.

ಮಾಜಿ ನ್ಯಾಯಮೂರ್ತಿ​ ಕುಟುಂಬದಿಂದ ಸೊಸೆ ಮೇಲೆ ಹಲ್ಲೆ
etv bharat, case dowry, harassment on, Justice Nuti Ramohanaharavu family,
ವಶಿಷ್ಟ ಮತ್ತು ಸಿಂಧು ಶರ್ಮಾ ಮದುವೆಯ ಚಿತ್ರ

ನಾವಿಬ್ಬರೂ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದೆವು. ಆದರೆ, ದಿನಗಳೆದಂತೆ ಪತಿ ವಶಿಷ್ಟ ಮತ್ತು ಅತ್ತೆ, ಮಾವ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. . ಹಣಕ್ಕಾಗಿ ನನಗೆ ಮಾನಸಿಕ ಮತ್ತು ದೈಹಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಸಿಂಧು ಶರ್ಮ ಮಹಿಳಾ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

etv bharat, case dowry, harassment on, Justice Nuti Ramohanaharavu family,
ನಿವೃತ್ತ ನ್ಯಾಯಮೂರ್ತಿ​ ಕುಟುಂಬದಿಂದ ಸೊಸೆ ಮೇಲೆ ಚಿತ್ರಹಿಂಸೆ

ಸುಪ್ರೀಂಕೋರ್ಟ್​ ಮಾರ್ಗಸೂಚಿಗಳ ಪ್ರಕಾರ, ವಶಿಷ್ಟ ಮತ್ತು ಸಿಂಧುಗೆ ಎರಡು ಬಾರಿ ಕೌನ್ಸೆಲಿಂಗ್​ಗೆ ಕರೆದಿದ್ದರೂ ಪ್ರಯೋಜನವಾಗಲಿಲ್ಲ. ಶನಿವಾರ ಮತ್ತೆ ಪೊಲೀಸ್​ ಠಾಣೆಗೆ ಕರೆದರೂ ಪ್ರಯೋಜನವಾಗಲಿಲ್ಲ. ಆರು ದಿನಗಳ ಹಿಂದೆ ವಶಿಷ್ಟ ಮತ್ತು ಆತನ ಕುಟುಂಬ ಸಿಂಧುವಿಗೆ ಚಿತ್ರಹಿಂಸೆ ನೀಡಿದ್ದಾರೆ. ಸಿಂಧು ಶರೀರದ ಮೇಲೆ ಗಾಯಗಳಾಗಿದ್ದು, ವಶಿಷ್ಟ ಮತ್ತು ಆತನ ತಂದೆ-ತಾಯಿ ವಿರುದ್ಧ ಐಪಿಸಿ 498-ಎ, 406, 323 ಕಲಂ ಪ್ರಕಾರ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಲಾಗಿದೆ ಎಂದು ಇನ್​ಸ್ಪೆಕ್ಟರ್​ ಮಂಜುಳಾ ಹೇಳಿದ್ದಾರೆ.

ನಿವೃತ್ತ ನ್ಯಾಯಮೂರ್ತಿ​ ಕುಟುಂಬದಿಂದ ಸೊಸೆ ಮೇಲೆ ಹಲ್ಲೆ

'ನನ್ನ ಮಕ್ಕಳನ್ನು ನನಗೆ ಕೊಡಿ'- ಸಿಂಧು ಶರ್ಮಾ
ನನಗೆ ಚಿತ್ರಹಿಂಸೆ ನೀಡಿ ನನ್ನ ಮಕ್ಕಳನ್ನು ನನ್ನಿಂದ ದೂರ ಮಾಡಿದ್ದಾರೆ. ಅವರಿಬ್ಬರನ್ನು ನನಗೆ ಕೊಡಿಸಬೇಕೆಂದು ಪೊಲೀಸರಲ್ಲಿ ಬೇಡಿಕೊಳ್ಳುತ್ತೇನೆ. ನನಗೆ ಮದುವೆಯಾಗಿ ಏಳು ವರ್ಷವಾಗಿದೆ. ನನಗೆ ಇಬ್ಬರು ಪುಟ್ಟ ಹೆಣ್ಣು ಮಕ್ಕಳಿದ್ದಾರೆ. ಅದರಲ್ಲಿ ಒಂದು ಮಗು ಇನ್ನು ಹಾಲು ಕುಡಿಯುತ್ತಿದ್ದು, ಅವರನ್ನು ನನ್ನಿಂದ ದೂರ ಮಾಡಿದ್ದಾರೆ. ಮದುವೆಯಾಗಿ ಕೆಲ ತಿಂಗಳಿಗೆ ಗಂಡ, ಅತ್ತೆ-ಮಾವ ಚಿತ್ರಹಿಂಸೆ ನೀಡಲು ಶುರು ಮಾಡಿದ್ರು. ಈಗ ನಮ್ಮ ಮಾವ ಸೇರಿ ಮೂವರು ನನ್ನ ಮೇಲೆ ಹಲ್ಲೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾನು ಮಾನಸಿಕ ಅಸ್ವಸ್ಥೆ​ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಿಂಧು ಶರ್ಮಾ ಮಾಧ್ಯಮದ ಎದುರು ಅಳಲು ತೋಡಿಕೊಂಡರು.

ಈ ಘಟನೆ ಕುರಿತು ಸಿಸಿಎಸ್​ ಮಹಿಳಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Intro:Body:

ಮಾಜಿ ಜಸ್ಟಿಸ್​ ಕುಟುಂಬದಿಂದ ಸೊಸೆ ಮೇಲೆ ಹಲ್ಲೆ, ವರದಕ್ಷಿಣೆ ಕಿರುಕುಳ!

kannada newspaper, etv bharat, case dowry, harassment on, Justice Nuti Ramohanaharavu family, ಮಾಜಿ ಜಸ್ಟಿಸ್​ ಕುಟುಂಬ, ಸೊಸೆ ಮೇಲೆ ಹಲ್ಲೆ, ವರದಕ್ಷಿಣೆ ಕಿರುಕುಳ,

The case of dowry harassment on Justice Nuti Ramohanaharavu family

ಅದೆಷ್ಟೋ ನ್ಯಾಯ ಒದಗಿಸಿ ತಮ್ಮ ಹುದ್ದೆಯಿಂದ ನಿವೃತ್ತಿ ಪಡೆದಿರುವ ನ್ಯಾಯಮೂರ್ತಿ ಮತ್ತು ಆತನ ಕುಟುಂಬ ಸೊಸೆ ಮೇಲೆ ಹಲ್ಲೆಮಾಡಿರುವ ಘಟನೆ ತೆಲಂಗಾಣದಲ್ಲಿ ಸಂಚಲನ ಮೂಡಿಸಿದೆ. 

ಹೈದರಾಬಾದ್​: ಮಾಜಿ ನ್ಯಾಯಮೂರ್ತಿ ಜಸ್ಟಿಸ್​ ಸೂತಿ ರಾಮ್​ಮೋಹನ್​ರಾವು, ಹೆಂಡ್ತಿ ಜಯಲಕ್ಷ್ಮೀ ಮತ್ತು ಅವರ ಮಗ ವಶಿಷ್ಟ ಮೇಲೆ ಸಿಂಧು ಶರ್ಮ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. 

ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದೇವು. ದಿನ ಕಳೆದಂತೆ ನನ್ನ ಗಂಡ ವಶಿಷ್ಟ ಮತ್ತು ಅತ್ತೆ, ಮಾವ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ನನಗೆ ಮೂರವರೆ ವರ್ಷ ಮತ್ತು ಎಂಟು ತಿಂಗಳು ಇರುವ ಎರಡು ಹೆಣ್ಣು ಮಕ್ಕಳಿವೆ. ಇತ್ತಿಚೇಗೆ ಇವರ ಕಿರುಕುಳ ಹೆಚ್ಚಾಗುತ್ತಾ ಬಂತು. ನನಗೆ ಮಾನಸಿಕ ಮತ್ತು ದೈಹಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಸಿಂಧು ಶರ್ಮ ಮಹಿಳಾ ಪೊಲೀಸ್​ ಠಾಣೆಗೆ ದೂರು ದಾಖಲಿಸಿದ್ದಾರೆ. 

ಸುಪ್ರೀಂ ಕೋರ್ಟ್​ ಮಾರ್ಗಸೂಚಿಗಳ ಪ್ರಕಾರ ವಶಿಷ್ಟ ಮತ್ತು ಸಿಂಧುಗೆ ಎರಡು ಬಾರಿ ಕೌನ್ಸಲಿಂಗ್​ಗೆ ಕರೆದಿದ್ದರೂ ಪ್ರಯೋಜನವಾಗಲಿಲ್ಲ. ಶನಿವಾರ ಮತ್ತೆ ಪೊಲೀಸ್​ ಠಾಣೆಗೆ ಕರೆದ್ರೂ ಉಪಯೋಗವಾಗಲಿಲ್ಲ. ಆರು ದಿನಗಳ ಕೆಳಗೆ ವಶಿಷ್ಟ ಮತ್ತು ಆತನ ಕುಟುಂಬ ಸಿಂಧುವಿಗೆ ಚಿತ್ರಹಿಂಸೆ ನೀಡಿದ್ದಾರೆ. ಸಿಂಧು ಶರೀರದ ಮೇಲೆ ಗಾಯಗಳಾಗಿದ್ದು, ವಶಿಷ್ಟ ಮತ್ತು ಆತನ ತಂದೆ-ತಾಯಿ ವಿರುದ್ಧ ಐಪಿಸಿ 498-ಎ, 406, 323 ಕಲಂ ಪ್ರಕಾರ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಲಾಗಿದೆ ಎಂದು ಇನ್​ಸ್ಪೆಕ್ಟರ್​ ಮಂಜುಳಾ ಹೇಳಿದ್ದಾರೆ. 

ನನ್ನ ಮಕ್ಕಳನ್ನು ನನಗೆ ಕೊಡಿ...

ನನಗೆ ಚಿತ್ರಹಿಂಸೆ ನೀಡಿ ನನ್ನ ಮಕ್ಕಳನ್ನು ನನ್ನಿಂದ ದೂರ ಮಾಡಿದ್ದಾರೆ. ಅವರಿಬ್ಬರನ್ನು ನನಗೆ ಕೊಡಿಸಬೇಕೆಂದು ಪೊಲೀಸರಿಗೆ ಬೇಡಿಕೊಳ್ಳುತ್ತೇನೆ. ನನಗೆ ಮದುವೆಯಾಗಿ ಏಳು ವರ್ಷವಾಗಿದೆ. ನನಗೆ ಇಬ್ಬರು ಹೆಣ್ಣು ಮಕ್ಕಳು. ಅದರಲ್ಲಿ ಒಂದು ಮಗು ಇನ್ನು ಹಾಲು ಕುಡಿಯುತ್ತಿದೆ. ಮದುವೆಯಾಗಿ ಕೆಲ ತಿಂಗಳಿಗೆ ಗಂಡ, ಅತ್ತೆ-ಮಾವ ಚಿತ್ರಹಿಂಸೆ ನೀಡಲು ಶುರು ಮಾಡಿದ್ರು. ಕೆಲ ದಿನಗಳ ಹಿಂದೆ ಮೂವರು ಸೇರಿ ನನ್ನ ಮೇಲೆ ಹಲ್ಲೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾನು ಮೆಂಟಲ್​ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಅಂತಾ ಸಿಂಧು ಶರ್ಮ ಮಾಧ್ಯಮದ ಎದುರು ಹೇಳಿಕೊಂಡರು. 

ఈనాడు, హైదరాబాద్‌: విశ్రాంత న్యాయమూర్తి జస్టిస్‌ నూతి రామ్మోహనరావు కుమారుడు వశిష్టపై వరకట్న వేధింపుల కేసు నమోదైంది. భార్య సింధుశర్మ ఫిర్యాదు మేరకు హైదరాబాద్‌లోని సీసీఎస్‌ మహిళా పోలీసులు శనివారం కేసు నమోదు చేశారు. జస్టిస్‌ నూతి రామ్మోహనరావు, ఆయన భార్య జయలక్ష్మి పేర్లను కూడా ఎఫ్‌ఐఆర్‌లో చేర్చారు. పెళ్లైనప్పటి నుంచి తన భర్త, అత్తమామలు అదనపు కట్నం తేవాలని వేధిస్తున్నారని, తరచూ కొట్టేవారని సింధు కొద్దిరోజుల క్రితం పోలీసులకు ఫిర్యాదు చేశారు. సుప్రీంకోర్టు మార్గదర్శకాల ప్రకారం వశిష్ట, సింధులకు మహిళా పోలీస్‌ ఠాణా అధికారులు రెండుసార్లు కౌన్సెలింగ్‌ నిర్వహించారు. శనివారం మరోసారి ఇద్దరినీ పిలిపించారు. ఈసారి కూడా ఏకాభిప్రాయం కుదరలేదు. ఆరు రోజుల క్రితం  దారుణంగా చిత్రహింసలు పెట్టారంటూ సింధు పోలీసులకు తన శరీరంపై ఉన్న గాయాలను చూపించడంతో వశిష్ట, అతడి తల్లిదండ్రులపై ఐపీసీ 498-ఎ, 406, 323 సెక్షన్లతో పాటు వరకట్న వేధింపుల నిరోధక చట్టం కింద కేసు నమోదు చేశామని ఇన్‌స్పెక్టర్‌ మంజుల తెలిపారు. ఇదిలా ఉండగా ఈ నెల 20న వశిష్ట, అతడి తల్లిదండ్రులు తీవ్రంగా కొడితే సింధు జూబ్లీహిల్స్‌ అపొలో ఆసుపత్రిలో చేరిందంటూ ఆమె సన్నిహితులు సామాజిక మాధ్యమాల్లో ఫొటోలు విడుదల చేశారు. శనివారం రాత్రి మహిళా పోలీస్‌ ఠాణా వద్ద సింధు విలేకరులతో మాట్లాడారు.

నా పిల్లలను నాకు ఇప్పించండి: సింధు

నన్ను చిత్రహింసలు పెట్టి, పిల్లలిద్దరినీ నా నుంచి లాక్కున్నారు. వారిద్దరినీ నాకు ఇప్పించాలని పోలీసులను కోరుతున్నా. ఒక పాప ఇంకా పాలు తాగుతోంది. నాకు పెళ్లై ఏడేళ్లయ్యింది. పెళ్లైన కొద్దినెలలకే ఇంట్లో చిత్రహింసలు మొదలయ్యాయి. మా అత్త ఆదేశాల మేరకు నా భర్త వశిష్ట కొట్టేవారు. వైవాహిక బంధం తెగుతుందన్న భావనతో భరించాను. దీన్ని అలుసుగా తీసుకుని మరింతగా హింసలు పెడుతున్నారు. ఈ నెల 20న నాభర్త, అత్తమామలు ముగ్గురూ కొట్టారు. వారే అపొలో ఆసుపత్రిలో చేర్పించారు. నన్ను పిచ్చిదానిగా ప్రచారం చేస్తున్నారు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.