ETV Bharat / briefs

66ರಲ್ಲಿ ಹೊಡೀತು ಜಾಕ್​ ಪಾಟ್​... ಸೆಕ್ಯುರಿಟಿ ಗಾರ್ಡ್​ ವರಿಸಿದ ಥಾಯ್ ರಾಜ...! - ಮಹಾ ವಜಿರಾಲಾಂಗ್​ಕಾರ್ನ್

ಬುಧವಾರ ರಾಜನ ವಿವಾಹ ಸಮಾರಂಭ ಜರುಗಿದ್ದು, ದೇಶದಲ್ಲೆಡೆ ರಾಜನ ನಡೆ ಸಾಕಷ್ಟು ಆಶ್ಚರ್ಯ ತರಿಸಿದೆ. ಥಾಯ್ಲೆಂಡ್​ನ ಬಹುತೇಕ ಎಲ್ಲ ಮಾಧ್ಯಮಗಳು ಈ ಮದುವೆಯನ್ನು ಪ್ರಸಾರ ಮಾಡಿವೆ.

ಥಾಯ್ ರಾಜ
author img

By

Published : May 2, 2019, 11:59 AM IST

Updated : May 2, 2019, 4:45 PM IST

ಬ್ಯಾಂಕಾಕ್: ಥಾಯ್ಲೆಂಡ್​ ರಾಜ ಮಹಾ ವಜಿರಾಲಾಂಗ್​ಕಾರ್ನ್​ ಅಧಿಕೃತವಾಗಿ ಪಟ್ಟಕ್ಕೇರುವ ಕೆಲವೇ ದಿನಗಳ ಮುಂಚಿತವಾಗಿ ತಮ್ಮ ಖಾಸಗಿ ಭದ್ರತಾ ಸಿಬ್ಬಂದಿಯನ್ನು ವರಿಸಿ ಅಚ್ಚರಿ ಮೂಡಿಸಿದ್ದಾರೆ.

60ರಲ್ಲಿ ಹೊಡೀತು ಜಾಕ್​ ಪಾಟ್

ಬುಧವಾರ ಈ ವಿವಾಹ ಸಮಾರಂಭ ಜರುಗಿದ್ದು, ದೇಶದಲ್ಲೆಡೆ ರಾಜನ ನಡೆ ಸಾಕಷ್ಟು ಆಶ್ಚರ್ಯ ತರಿಸಿದೆ. ಥಾಯ್ಲೆಂಡ್​ನ ಬಹುತೇಕ ಎಲ್ಲ ಮಾಧ್ಯಮಗಳು ಈ ಮದುವೆಯನ್ನು ಪ್ರಸಾರ ಮಾಡಿವೆ.

2014ರಲ್ಲಿ ವಜಿರಾಲಾಂಗ್​ಕಾರ್ನ್, ಥಾಯ್ ಏರ್​ವೇಸ್​ನ ಮಾಜಿ ಗಗನಸಖಿ ಸುತಿದಾ ತಿಡ್ಜಾರನ್ನು ಖಾಸಗಿ ಭದ್ರತಾ ಸಿಬ್ಬಂದಿಯಾಗಿ ನೇಮಿಸಿದ್ದರು. ಕೆಲ ವರದಿಗಳ ಪ್ರಕಾರ ರಾಜ ಹಾಗೂ ಸುತಿದಾ ಇಬ್ಬರೂ ಪ್ರೀತಿಯಲ್ಲಿದ್ದರು ಎನ್ನಲಾಗಿತ್ತು. ಆದರೆ ಇದಕ್ಕೆ ಪೂರಕವಾದ ಅಂಶಗಳು ದೊರೆತಿರಲಿಲ್ಲ.

  • สมเด็จพระเจ้าอยู่หัวมหาวชิราลงกรณ บดินทรเทพยวรางกูร มีพระราชโองการโปรดเกล้าโปรดกระหม่อม ให้ประกาศว่า โดยที่ทรงประกอบพระราชพิธีราชาภิเษกสมรส กับ พลเอกหญิง สุทิดา วชิราลงกรณ์ ณ อยุธยา ถูกต้องตามกฎหมาย และราชประเพณีโดยสมบูรณ์ทุกประการแล้ว pic.twitter.com/0bPPBwtkHf

    — พระราชวงศ์ (@ThaiRoyalFamily) May 1, 2019 " class="align-text-top noRightClick twitterSection" data=" ">

66 ವರ್ಷ ವಯಸ್ಸಿನ ವಜಿರಾಲಾಂಗ್​ಕಾರ್ನ್, ಪಟ್ಟಕ್ಕೇರಿದ ಬಳಿಕ ಹತ್ತನೇ ರಾಮ ಎಂದು ಕರೆಸಿಕೊಳ್ಳಲಿದ್ದಾರೆ. 2016ರ ಅಕ್ಟೋಬರ್​ನಲ್ಲಿ ವಜಿರಾಲಾಂಗ್​ಕಾರ್ನ್ ತಂದೆ ರಾಜ ಭುಮಿಬೋಲ್​​ ಅದುಲ್​​ಯಾಡೆಜ್​​ ನಿಧನರಾಗಿದ್ದರು.

  • สมเด็จพระเจ้าอยู่หัว มีพระราชโองการโปรดเกล้าโปรดกระหม่อม ให้ประกาศว่า โดยที่ทรงประกอบพระราชพิธีราชาภิเษกสมรส กับ พลเอกหญิง สุทิดา วชิราลงกรณ์ ณ อยุธยา ถูกต้องตามกฎหมาย และราชประเพณีโดยสมบูรณ์ทุกประการแล้ว pic.twitter.com/bYKh0Ira2R

ಬೌದ್ಧ ಹಾಗೂ ಬ್ರಾಹ್ಮಣ ಸಂಪ್ರದಾಯದಂತೆ ರಾಜನ ಪಟ್ಟಾಭಿಷೇಕ ಕಾರ್ಯಕ್ರಮ ಶನಿವಾರದಂದು ಜರುಗಲಿದೆ. ಮರುದಿನ ರಾಜಧಾನಿ ಬ್ಯಾಂಕಾಕ್​ನಲ್ಲಿ ಮೆರವಣಿಗೆ ನಡೆಯಲಿದೆ.

Intro:Body:

60ರ ವಯಸ್ಸಲ್ಲಿ ಸೆಕ್ಯುರಿಟಿ ಗಾರ್ಡ್​ ವರಿಸಿದ ಥಾಯ್ ರಾಜ...!

ಬ್ಯಾಂಕಾಕ್: ಥಾಯ್ಲೆಂಡ್​ ರಾಜ ಮಹಾ ವಜಿರಾಲಾಂಗ್​ಕಾರ್ನ್​ ಅಧಿಕೃತವಾಗಿ ಪಟ್ಟಕ್ಕೇರುವ ಕೆಲವೇ ದಿನಗಳ ಮುಂಚಿತವಾಗಿ ತಮ್ಮ ಖಾಸಗಿ ಭದ್ರತಾ ಸಿಬ್ಬಂದಿಯನ್ನು ವರಿಸಿ ಅಚ್ಚರಿ ಮೂಡಿಸಿದ್ದಾರೆ.

ಬುಧವಾರ ಈ ವಿವಾಹ ಸಮಾರಂಭ ಜರುಗಿದ್ದು, ದೇಶದಲ್ಲೆಡೆ ರಾಜನ ನಡೆ ಸಾಕಷ್ಟು ಆಶ್ಚರ್ಯ ತರಿಸಿದೆ. ಥಾಯ್ಲೆಂಡ್​ನ ಬಹುತೇಕ ಎಲ್ಲ ಮಾಧ್ಯಮಗಳು ಈ ಮದುವೆಯನ್ನು ಪ್ರಸಾರ ಮಾಡಿವೆ.

2014ರಲ್ಲಿ ವಜಿರಾಲಾಂಗ್​ಕಾರ್ನ್, ಥಾಯ್ ಏರ್​ವೇಸ್​ನ ಮಾಜಿ ಗಗನಸಖಿ ಸುತಿದಾ ತಿಡ್ಜಾರನ್ನು ಖಾಸಗಿ ಭದ್ರತಾ ಸಿಬ್ಬಂದಿಯಾಗಿ ನೇಮಿಸಿದ್ದರು. ಕೆಲ ವರದಿಗಳ ಪ್ರಕಾರ ರಾಜ ಹಾಗೂ ಸುತಿದಾ ಇಬ್ಬರೂ ಪ್ರೀತಿಯಲ್ಲಿದ್ದರು ಎನ್ನಲಾಗಿತ್ತು. ಆದರೆ ಇದಕ್ಕೆ ಪೂರಕವಾದ ಅಂಶಗಳು ದೊರೆತಿರಲಿಲ್ಲ.

66 ವರ್ಷ ವಯಸ್ಸಿನ ವಜಿರಾಲಾಂಗ್​ಕಾರ್ನ್, ಪಟ್ಟಕ್ಕೇರಿದ ಬಳಿಕ ಹತ್ತನೇ ರಾಮ ಎಂದು ಕರೆಸಿಕೊಳ್ಳಲಿದ್ದಾರೆ. 2016ರ ಅಕ್ಟೋಬರ್​ನಲ್ಲಿ ವಜಿರಾಲಾಂಗ್​ಕಾರ್ನ್ ತಂದೆ ರಾಜ ಭುಮಿಬೋಲ್​​ ಅದುಲ್​​ಯಾಡೆಜ್​​(70) ನಿಧನರಾಗಿದ್ದರು.

ಬೌದ್ಧ ಹಾಗೂ ಬ್ರಾಹ್ಮಣ ಸಂಪ್ರದಾಯದಂತೆ ರಾಜನ ಪಟ್ಟಾಭಿಷೇಕ ಕಾರ್ಯಕ್ರಮ ಶನಿವಾರದಂದು ಜರುಗಲಿದೆ. ಮರುದಿನ ರಾಜಧಾನಿ ಬ್ಯಾಂಕಾಕ್​ನಲ್ಲಿ ಮೆರವಣಿಗೆ ನಡೆಯಲಿದೆ.

Conclusion:
Last Updated : May 2, 2019, 4:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.