ETV Bharat / briefs

ಗೆಲುವಿಗಾಗಿ ದೇವರ ಮೊರೆ ಹೋದ ಸನ್ನಿ ಡಿಯೋಲ್​

ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್​ ಇಂದು ಗುರುದ್ವಾರ ದೇರಾ ಬಾಬಾ ನಾನಕ್​​​ಗೆ ಭೇಟಿ ನೀಡಿ  ದೇರಾ ಬಾಬಾ ನಾನಕ್​ ಅವರ ಆಶೀರ್ವಾದ ಪಡೆದರು.

author img

By

Published : May 2, 2019, 10:06 AM IST

ಸನ್ನಿ ಡಿಯೋಲ್​

ಗುರುದಾಸಪುರ( ಪಂಜಾಬ್​): ಬಿಜೆಪಿ ಈ ಬಾರಿ ಗುರುದಾಸಪುರ ಸಂಸತ್​ ಸ್ಥಾನಕ್ಕೆ ನಟ ಸನ್ನಿ ಡಿಯೋಲ್​ಗೆ ಟಿಕೆಟ್​ ನೀಡಿದೆ. ಒಂದೆಡೆ ಕ್ರಿಕೆಟರ್​ ನವಜೋತ್ ಸಿಧು ಬಿಜೆಪಿ ತ್ಯಜಿಸಿ ಪ್ರಧಾನಿ ವಿರುದ್ಧ ತೊಡೆ ತಟ್ಟಿದ್ದರೆ, ಇತ್ತ ಬಿಜೆಪಿ ಮತ್ತೊಬ್ಬ ಪ್ರಭಾವಿ ನಟನಿಗೆ ಮಣೆ ಹಾಕುವ ಮೂಲಕ ಪಂಜಾಬ್​ನಲ್ಲಿ ನವಜೋತ್​ ಸಿಧುಗೆ ಟಾಂಗ್​ ಕೊಡಲು ಅಣಿ ಆಗಿದೆ.

  • Punjab: Sunny Deol, BJP candidate from Gurdaspur parliamentary constituency offers prayer at the Gurdwara Dera Baba Nanak in Gurdaspur. pic.twitter.com/JdVYHUO5wk

    — ANI (@ANI) May 2, 2019 " class="align-text-top noRightClick twitterSection" data=" ">

ಅಂದಹಾಗೆ ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್​ ಇಂದು ಗುರುದ್ವಾರ ದೇರಾ ಬಾಬಾ ನಾನಕ್​​​ಗೆ ಭೇಟಿ ನೀಡಿ ದೇರಾ ಬಾಬಾ ನಾನಕ್​ ಅವರ ಆಶೀರ್ವಾದ ಪಡೆದರು.

ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಸನ್ನಿ ಡಿಯೋಲ್​, ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಪ್ರಾರ್ಥಿಸಿದರು.

Intro:Body:

ಗೆಲುವಿಗಾಗಿ ದೇವರ ಮೊರೆ ಹೋದ ಸನ್ನಿ ಡಿಯೋಲ್​ 

ಗುರುದಾಸಪುರ( ಪಂಜಾಬ್​):   ಬಿಜೆಪಿ ಈ ಬಾರಿ ಗುರುದಾಸಪುರ ಸಂಸತ್​ ಸ್ಥಾನಕ್ಕೆ ನಟ ಸನ್ನಿ ಡಿಯೋಲ್​ಗೆ ಟಿಕೆಟ್​ ನೀಡಿದೆ.  ಒಂದೆಡೆ ಕ್ರಿಕೆಟರ್​ ನವಜೋತ್ ಸಿಧು ಬಿಜೆಪಿ ತ್ಯಜಿಸಿ ಪ್ರಧಾನಿ ವಿರುದ್ಧ ತಡೆ ತಟ್ಟಿದ್ದರೆ,  ಇತ್ತ ಬಿಜೆಪಿ ಮತ್ತೊಬ್ಬ ಪ್ರಭಾವಿ ನಟನಿಗೆ ಮಣೆ ಹಾಕುವ ಮೂಲಕ ಪಂಜಾಬ್​ನಲ್ಲಿ ನವಜೋತ್​ ಸಿಧುಗೆ ಟಾಂಗ್​ ಕೊಡಲು ಅಣಿ ಆಗಿದೆ.  

ಅಂದಹಾಗೆ ಬಿಜೆಪಿ ಅಭ್ಯರ್ಥಿ  ಸನ್ನಿ ಡಿಯೋಲ್​ ಇಂದು ಗುರುದ್ವಾರ ದೇರಾ ಬಾಬಾ ನಾನಕ್​​​ ಗೆ ಭೇಟಿ ನೀಡಿ  ದೇರಾ ಬಾಬಾ ನಾನಕ್​ ಅವರ ಆಶೀರ್ವಾದ ಪಡೆದರು. ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.  ಚುನಾವಣೆಯಲ್ಲಿ ಗೆಲುವಿಗೆ ಪ್ರಾರ್ಥಿಸಿದರು.  

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.