ETV Bharat / briefs

ಸೋಲಿನ ಸುಳಿಯಿಂದ ಹೊರಬರುತ್ತಾ ಪ್ಲೆಸಿಸ್ ಪಡೆ..? ಕೆರಿಬಿಯನ್ನರಿಗೆ ಗೆಲುವಿನ ಟ್ರ್ಯಾಕ್​ ಮರಳುವ ತುಡಿತ - ದಕ್ಷಿಣ ಆಫ್ರಿಕಾ

ಸತತ ಮೂರು ಪಂದ್ಯಗಳನ್ನೂ ಸೋತಿರುವ ಫಫ್​ ಡು ಪ್ಲೆಸಿಸ್ ಪಡೆ ಟೂರ್ನಿಯಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ. ಮತ್ತೆ ಚೋಕರ್ಸ್​ ಹಣೆಪಟ್ಟಿ ಬೀಳಲಿದೆಯಾ ಎನ್ನುವ ಅನುಮಾನ ಮೂಡಿದೆ.

ಟ್ರ್ಯಾಕ್
author img

By

Published : Jun 10, 2019, 1:47 PM IST

ಸೌತಾಂಪ್ಟನ್: ಇಲ್ಲಿನ ರೋಸ್​ ಬೌಲ್ ಮೈದಾನಲ್ಲಿ ನಡೆಯಲಿರುವ ವಿಶ್ವಕಪ್​​ನ ಇಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ಮುಖಾಮುಖಿಯಾಗುತ್ತಿವೆ.

ಸತತ ಮೂರು ಪಂದ್ಯಗಳನ್ನೂ ಸೋತಿರುವ ಫಫ್​ ಡು ಪ್ಲೆಸಿಸ್ ಪಡೆ ಟೂರ್ನಿಯಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ. ಮತ್ತೆ ಚೋಕರ್ಸ್​ ಹಣೆಪಟ್ಟಿ ಬೀಳಲಿದೆಯಾ ಎನ್ನುವ ಅನುಮಾನ ಮೂಡಿದೆ.

ಮತ್ತೆ ಸುದ್ದಿಯಾದ ಆರ್​​ಸಿಬಿ ಫ್ಯಾನ್... ವೈರಲ್​ ಬೆಡಗಿಯಿಂದ ಸ್ಪೆಷಲ್ ವಿಶ್..!

ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿ ಗೆದ್ದಿದ್ದ ಕೆರಿಬಿಯನ್ನರು, ದ್ವಿತೀಯ ಪಂದ್ಯದಲ್ಲಿ ಸಣ್ಣ ಅಂತರದಿಂದ ಆಸೀಸ್ ವಿರುದ್ಧ ಸೋಲನುಭವಿಸಿದ್ದರು.

ಗೇಲ್​, ರಸೆಲ್​, ಹೇಟ್ಮಯರ್​​​ಗಳಂತಹ ದೈತ್ಯ ಬ್ಯಾಟ್ಸ್​ಗಳಿರುವ ವೆಸ್ಟ್ ಇಂಡೀಸ್ ತಂಡ ಮೇಲ್ನೋಟಕ್ಕೆ ಬಲಿಷ್ಠವಾಗಿ ಕಾಣಿಸುತ್ತಿದ್ದು, ಆಫ್ರಿಕನ್ನರು ಟೂರ್ನಿಯಲ್ಲಿ ಶುಭಾರಂಭ ಮಾಡುತ್ತಾರಾ ಎನ್ನುವ ಕುತೂಹಲ ಮೂಡಿದೆ.

ಸಂಭಾವ್ಯ ವಿಂಡೀಸ್ ತಂಡ:

ಕ್ರಿಸ್ ಗೇಲ್, ಶೈ ಹೋಪ್, ಡಯಾರೆನ್ ಬ್ರಾವೋ, ಶಿಮ್ರೋನ್ ಹೇಟ್ಮಯರ್, ನಿಕೋಲಸ್ ಪೂರನ್, ಆಂಡ್ರೆ ರಸೆಲ್, ಜೇಸನ್ ಹೋಲ್ಡರ್, ಕಾರ್ಲೋಸ್ ಬ್ರಾತ್​ವೈಟ್, ಆಶ್ಲೇ ನರ್ಸ್​, ಶೆಲ್ಡನ್ ಕಾಟ್ರೆಲ್, ಓಶಾನ್ ಥೋಮಸ್

ಸಂಭಾವ್ಯ ದಕ್ಷಿಣ ಆಫ್ರಿಕಾ ತಂಡ:

ಕ್ವಿಂಟನ್ ಡಿಕಾಕ್, ಹಾಶಿಮ್ ಆಮ್ಲಾ, ಫಫ್ ಡು ಪ್ಲೆಸಿಸ್, ಐಡೆನ್ ಮಕ್ರಾಮ್, ಡೇವಿಡ್ ಮಿಲ್ಲರ್, ಜೆ.ಪಿ.ಡುಮಿನಿ, ಆ್ಯಂಡಿಲೆ ಪೆಹ್ಲುಕ್ವಾಯೋ, ಕ್ರಿಸ್ ಮೋರಿಸ್, ಕಗಿಸೋ ರಬಾಡ, ಇಮ್ರಾನ್ ತಾಹಿರ್, ತಬ್ರೈಜ್ ಶಂಸಿ

Intro:Body:

ಸೋಲಿನ ಸುಳಿಯಿಂದ ಹೊರಬರುತ್ತಾ ಪ್ಲೆಸಿಸ್ ಪಡೆ..? ಕೆರಬಿಯನ್ನರಿಗೆ ಗೆಲುವಿನ ಟ್ರ್ಯಾಕ್​ ಮರಳುವ ತುಡಿತ

ಸೌತಾಂಪ್ಟನ್: ಇಲ್ಲಿನ ರೋಸ್​ ಬೌಲ್ ಮೈದಾನಲ್ಲಿ ನಡೆಯಲಿರುವ ವಿಶ್ವಕಪ್​​ನ ಇಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ಮುಖಾಮುಖಿಯಾಗುತ್ತಿವೆ.

ಸತತ ಮೂರು ಪಂದ್ಯಗಳನ್ನೂ ಸೋತಿರುವ ಫಫ್​ ಡು ಪ್ಲೆಸಿಸ್ ಪಡೆ ಟೂರ್ನಿಯಲ್ಲಿ ಭಾರಿ ಹಿನ್ನಡೆ ಅನುಭವಿಸಿದೆ. ಮತ್ತೆ ಚೋಕರ್ಸ್​ ಹಣೆಪಟ್ಟಿ ಬೀಳಲಿದೆಯಾ ಎನ್ನುವ ಅನುಮಾನ ಮೂಡಿದೆ.

ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿ ಗೆದ್ದಿದ್ದ ಕೆರಬಿಯನ್ನರು, ದ್ವತೀಯ ಪಂದ್ಯದಲ್ಲಿ ಸಣ್ಣ ಅಂತರದಿಂದ ಆಸೀಸ್ ವಿರುದ್ಧ ಸೋಲನುಭವಿಸಿದ್ದರು.

ಗೇಲ್​, ರಸೆಲ್​, ಹೇಟ್ಮಯರ್​​​ಗಳಂತಹ ದೈತ್ಯ ಬ್ಯಾಟ್ಸ್​ಗಳಿರುವ ವೆಸ್ಟ್ ಇಂಡೀಸ್ ತಂಡ ಮೇಲ್ನೋಟಕ್ಕೆ ಬಲಿಷ್ಠವಾಗಿ ಕಾಣಿಸುತ್ತಿದ್ದು, ಆಫ್ರಿಕನ್ನರು ಟೂರ್ನಿಯಲ್ಲಿ ಶುಭಾರಂಭ ಮಾಡುತ್ತಾರಾ ಎನ್ನುವ ಕುತೂಹಲ ಮೂಡಿದೆ.

ಸಂಭಾವ್ಯ ವಿಂಡೀಸ್ ತಂಡ:

ಕ್ರಿಸ್ ಗೇಲ್, ಶೈ ಹೋಪ್, ಡಯಾರೆನ್ ಬ್ರಾವೋ, ಶಿಮ್ರೋನ್ ಹೇಟ್ಮಯರ್, ನಿಕೋಲಸ್ ಪೂರನ್, ಆಂಡ್ರೆ ರಸೆಲ್, ಜೇಸನ್ ಹೋಲ್ಡರ್, ಕಾರ್ಲೋಸ್ ಬ್ರಾತ್​ವೈಟ್, ಆಶ್ಲೇ ನರ್ಸ್​, ಶೆಲ್ಡನ್ ಕಾಟ್ರೆಲ್, ಓಶಾನ್ ಥೋಮಸ್

ಸಂಭಾವ್ಯ ದಕ್ಷಿಣ ಆಫ್ರಿಕಾ ತಂಡ:

ಕ್ವಿಂಟನ್ ಡಿಕಾಕ್, ಹಾಶಿಮ್ ಆಮ್ಲಾ, ಫಫ್ ಡು ಪ್ಲೆಸಿಸ್, ಐಡೆನ್ ಮಕ್ರಾಮ್, ಡೇವಿಡ್ ಮಿಲ್ಲರ್, ಜೆ.ಪಿ.ಡುಮಿನಿ, ಆ್ಯಂಡಿಲೆ ಪೆಹ್ಲುಕ್ವಾಯೋ, ಕ್ರಿಸ್ ಮೋರಿಸ್, ಕಗಿಸೋ ರಬಾಡ, ಇಮ್ರಾನ್ ತಾಹಿರ್, ತಬ್ರೈಜ್ ಶಂಸಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.