ETV Bharat / briefs

ಪತ್ನಿ ಸೇರಿ ಮೂವರ ಮಕ್ಕಳ ಕೊಲೆ : ಹತ್ಯೆ ಬಳಿಕ ಸೈನೇಡ್‌ ಖರೀದಿಸಿದ ವಿಡಿಯೋ ವಾಟ್ಸ್​​​ಆ್ಯಪ್​​ನಲ್ಲಿ ಹಾಕಿದ ಟೆಕ್ಕಿ! - ಪತ್ನಿ

ಉತ್ತರಪ್ರದೇಶದ ಘಾಜಿಯಾಬಾದ್​ನ ಇಂದಿರಾಪುರಂನಲ್ಲಿ ಈ ಘಟನೆ ನಡೆದಿದೆ. ಪೊಲೀಸರು ತಿಳಿಸಿದಂತೆ ಸುಮಿತ್​ ಕುಮಾರ್​ ಪತ್ನಿ ಅನ್ಸುಬಾಲ್​(32), ಐದು ವರ್ಷದ ಮಗು ಪ್ರಥಮೇಶ್​ ಹಾಗೂ 4 ವರ್ಷದ ಅರಾವ್​ ಮತ್ತು ಆಕೃತಿ ಸಾವನ್ನಪ್ಪಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Apr 22, 2019, 11:36 AM IST

ಘಾಜಿಯಾಬಾದ್​​: 34 ವರ್ಷದ ಸಾಫ್ಟ್​ವೇರ್​ ಎಂಜಿನಿಯರ್​​ನೋರ್ವ ಪತ್ನಿ ಸೇರಿದಂತೆ ಮೂವರು ಮಕ್ಕಳ ಕೊಲೆ ಮಾಡಿದ್ದಾನೆ. ಆ ಬಳಿಕ ಕೊಲೆ ಮಾಡಿದ ದೃಶ್ಯವನ್ನ ಕುಟುಂಬದ ವಾಟ್ಸ್​ಆ್ಯಪ್​ ಗ್ರೂಪ್​​ನಲ್ಲಿ ಹಾಕಿದ್ದಾರೆ. ಜತೆಗೆ ತಾನು ಕೊಲೆ ಮಾಡಿರೋದನ್ನ ಒಪ್ಪಿಕೊಂಡಿದ್ದಾನೆ.

ಉತ್ತರಪ್ರದೇಶದ ಘಾಜಿಯಾಬಾದ್​ನ ಇಂದಿರಾಪುರಂನಲ್ಲಿ ಈ ಘಟನೆ ನಡೆದಿದೆ. ಪೊಲೀಸರು ತಿಳಿಸಿರುವಂತೆ ಸುಮಿತ್​ ಕುಮಾರ್​ ಪತ್ನಿ ಅನ್ಸುಬಾಲ್​(32),ಐದು ವರ್ಷದ ಮಗು ಪ್ರಥಮೇಶ್​, ಹಾಗೂ ನಾಲ್ಕು ವರ್ಷದ ಅರಾವ್​ ಮತ್ತು ಆಕೃತಿ ಸಾವನ್ನಪ್ಪಿದ್ದಾರೆ. ಘಟನೆ ನಂತರ ಸ್ಥಳದಿಂದ ಪಲಾಯನಗೈಯುವುದಕ್ಕೂ ಮುನ್ನ ತಾನು ಸೈನೇಡ್​ ಖರೀದಿ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ವಿಡಿಯೋ ಮಾಡಿ ಕುಟಂಬದ ವಾಟ್ಸ್​ಆ್ಯಪ್​ನಲ್ಲಿ ಶೇರ್​ ಮಾಡಿದ್ದಾನೆ. ವಿಡಿಯೋದಲ್ಲಿ ತಾನು ವಿಷ ಖರೀದಿ ಮಾಡಿರುವ ಮೆಡಿಕಲ್​ ಸ್ಟೋರ್​ ಮಾಲೀಕನ ಹೆಸರು ಸಹ ಹೇಳಿದ್ದು, ಆತ ತನಗೆ 1ಲಕ್ಷ ರೂ. ವಂಚನೆ ಮಾಡಿದ್ದಾನೆಂದು ತಿಳಿಸಿದ್ದಾನೆ.

ಈ ವಿಡಿಯೋವನ್ನ ಇಂದಿರಾಪುರಂನಲ್ಲಿ ವಾಸವಾಗಿದ್ದ ಸುಮಿತ್​ ಕುಮಾರ್​ ಸಹೋದರಿ ನೋಡಿ, ಸೋದರಳಿಯ ಪಂಕಜ್​ ಸಿಂಗ್​ಗೆ ತಿಳಿಸಿದ್ದಾಳೆ. ಆತ ಮನೆಗೆ ತೆರಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಪತ್ನಿ ಹಾಗೂ ಮೂವರು ಮಕ್ಕಳು ಸಾವನ್ನಪ್ಪಿರುವ ಮಾಹಿತಿ ತಿಳಿದು ಬಂದಿದೆ.

ವೃತ್ತಿಯಲ್ಲಿ ಸಾಫ್ಟ್​ವೇರ್​ ಎಂಜಿನಿಯರ್​ ಆಗಿದ್ದ ಸುಮಿತ್​ ಕುಮಾರ್​ ಕಳೆದ ಡಿಸೆಂಬರ್​ ತಿಂಗಳಲ್ಲಿ ಕೆಲಸ ಬಿಟ್ಟಿದ್ದನಂತೆ. ಆತನ ಪತ್ನಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಳು. ಸುಮಿತ್​ ಕೆಲಸ ಬಿಟ್ಟ ನಂತರ ಮನೆ ಹಾಗೂ ಮಕ್ಕಳ ಶಿಕ್ಷಣದ ಖರ್ಚು ನೋಡಿಕೊಳ್ಳಲು ಹಣಕಾಸಿನ ತೊಂದರೆ ಉಂಟಾಗಿತ್ತು ಎಂದು ತಿಳಿದು ಬಂದಿದೆ. ಈತನೊಂದಿಗೆ ಪೋಷಕರು ಸಹ ವಾಸವಾಗಿದ್ದರು ಎಂಬ ಮಾಹಿತಿಯನ್ನ ಸ್ಥಳೀಯರು ನೀಡಿದ್ದಾರೆ.

2011ರಲ್ಲಿ ವಿವಾಹವಾಗಿದ್ದ ಈತ ಗುರುಗ್ರಾಮ್​, ನೋಯ್ಡಾ ಹಾಗೂ ಬೆಂಗಳೂರು ಸೇರಿದಂತೆ ಅನೇಕ ಕಡೆ ಸಾಫ್ಟ್​ವೇರ್​ ಎಂಜಿನಿಯರ್ ಆಗಿ ಕೆಲಸ ಮಾಡಿದ್ದನು. ನಂತರ ಘಾಜಿಯಾಬಾದ್​​ನಲ್ಲಿ ಕೆಲಸ ಮಾಡುತ್ತಿದ್ದ ಈತ, ಕಳೆದ ಡಿಸೆಂಬರ್​​ನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದ್ದನು. ಘಟನೆ ನಡೆದ ಬಳಿಕ ಸುಮಿತ್​ ಮೊಬೈಲ್​ ಸ್ವೀಚ್​ ಆಫ್​ ಆಗಿದೆ.

Intro:Body:

ಘಾಜಿಯಾಬಾದ್​​:  34 ವರ್ಷದ ಸಾಫ್ಟ್​ವೇರ್​ ಎಂಜಿನಿಯರ್​​ನೋರ್ವ ಪತ್ನಿ ಸೇರಿದಂತೆ ಮೂವರು ಮಕ್ಕಳ ಕೊಲೆ ಮಾಡಿದ್ದು, ತದನಂತರ ವಾಟ್ಸ್​ಆಪ್​ ಗ್ರೂಪ್​​ನಲ್ಲಿ ತಪ್ಪೊಪ್ಪಿಗೆ ವಿಡಿಯೋ ರವಾನೆ ಮಾಡಿದ್ದಾನೆ. 

ಉತ್ತರಪ್ರದೇಶದ ಘಾಜಿಯಾಬಾದ್​ನ ಇಂದಿರಾಪುರಂನಲ್ಲಿ ಈ ಘಟನೆ ನಡೆದಿದೆ. ಪೊಲೀಸರು ತಿಳಿಸಿರುವ ಪ್ರಕಾರ, ಸುಮಿತ್​ ಕುಮಾರ್​ ಪತ್ನಿ ಅನ್ಸು ಬಾಲ್​(32),ಐದು ವರ್ಷದ ಮಗು ಪ್ರಥಮೇಶ್​, ಹಾಗೂ ನಾಲ್ಕು ವರ್ಷದ ಅರಾವ್​ ಮತ್ತು ಆಕೃತಿ ಸಾವನ್ನಪ್ಪಿದ್ದಾರೆ. ಘಟನೆ ನಂತರ ಸ್ಥಳದಿಂದ ಪಲಾಯನಗೈಯುವುದಕ್ಕೂ ಮುನ್ನ ತಾನು ಸೈನೈಡ್​ ಖರೀದಿ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿ ಕುಟಂಬದ ವಾಟ್ಸ್​ಆಪ್​ನಲ್ಲಿ ಶೇರ್​ ಮಾಡಿದ್ದಾನೆ. ವಿಡಿಯೋದಲ್ಲಿ ತಾನು ಮೆಡಿಕಲ್​ ಸ್ಟೋರ್​ ಮಾಲೀಕನ ಹೆಸರು ಸಹ ಹೇಳಿದ್ದು, ಆತ ತನಗೆ 1ಲಕ್ಷ ರೂ ವಂಚನೆ ಮಾಡಿದ್ದಾನೆಂದು ತಿಳಿಸಿದ್ದಾನೆ.

ಈ ವಿಡಿಯೋವನ್ನ ಇಂದಿರಾಪುರಂನಲ್ಲಿ ವಾಸವಾಗಿದ್ದ ಸುಮಿತ್​ ಕುಮಾರ್​ ಸಹೋದರಿ ನೋಡಿ, ಸೋದರಳಿಯ ಪಂಕಜ್​ ಸಿಂಗ್​ಗೆ ತಿಳಿಸಿದ್ದಾಳೆ. ಆತ ಮನೆಗೆ ತೆರಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಪತ್ನಿ ಹಾಗೂ ಮೂವರು ಮಕ್ಕಳು ಸಾವನ್ನಪ್ಪಿರುವ ಮಾಹಿತಿ ತಿಳಿದು ಬಂದಿದೆ.

ಇನ್ನು ವೃತ್ತಿಯಲ್ಲಿ ಸಾಫ್ಟ್​ವೇರ್​ ಎಂಜಿನಿಯರ್​ ಆಗಿದ್ದ ಸುಮಿತ್​ ಕುಮಾರ್​ ಕಳೆದ ಡಿಸೆಂಬರ್​ ತಿಂಗಳಲ್ಲಿ ಕೆಲಸ ಬಿಟ್ಟಿದ್ದನಂತೆ. ಆತನ ಪತ್ನಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಳು. ಸುಮಿತ್​ ಕೆಲಸ ಬಿಟ್ಟ ನಂತರ ಮನೆ ಹಾಗೂ ಮಕ್ಕಳ ಶಿಕ್ಷಣ ಖರ್ಚು ನೋಡಿಕೊಳ್ಳಲು ಹಣಕಾಸಿನ ತೊಂದರೆ ಉಂಟಾಗಿತ್ತು ಎಂದು ತಿಳಿದು ಬಂದಿದೆ. ಇತನೊಂದಿಗೆ ಪೋಷಕರು ಸಹ ವಾಸವಾಗಿದ್ದರು ಎಂಬ ಮಾಹಿತಿಯನ್ನ ಸ್ಥಳೀಯರು ನೀಡಿದ್ದಾರೆ. 

2011ರಲ್ಲಿ ವಿವಾಹವಾಗಿದ್ದ ಈತ ಗುರುಗ್ರಾಮ್​,ನೋಯ್ಡಾ ಹಾಗೂ ಬೆಂಗಳೂರು ಸೇರಿದಂತೆ ಅನೇಕ ಕಡೆ ಸಾಫ್ಟ್​ವೇರ್​ ಎಂಜಿನಿಯರ್ ಆಗಿ ಕೆಲಸ ಮಾಡಿದ್ದನು. ತದನಂತರ ಘಾಜಿಯಾಬಾದ್​​ನಲ್ಲಿ ಕೆಲಸ ಮಾಡುತ್ತಿದ್ದ ಈತ, ಕಳೆದ ಡಿಸೆಂಬರ್​​ನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದ್ದನು. ಘಟನೆ ನಡೆದ ಬಳಿ ಸುಮಿತ್​ ಮೊಬೈಲ್​ ಸ್ವೀಚ್​ ಆಫ್​ ಆಗಿದೆ. 

=============

Ghaziabad software engineer murders wife, three children; sends confessional video on family WhatsApp group

Police said Sumit Kumar, who fled after the murder, also said on WhatsApp that he has purchased potassium cyanide to kill himself.

A 34-year-old software engineer allegedly murdered his wife and three children at their home in Ghaziabad’s Indirapuram and sent a video confessing the murders to a family group on WhatsApp, police said Sunday.

Police said Sumit Kumar, who fled after the murder, also said on WhatsApp that he has purchased potassium cyanide to kill himself. Upon seeing the video, Kumar’s sister, who also stays in Indirapuram, alerted her brother-in-law, Pankaj Singh, who rushed to the flat.

“I found the door locked. I called the police who broke it open. We found the body of my sister and her three children with stab injuries,” Pankaj Singh claimed.

The police identified the four victims as Kumar’s wife Anshu Bala, 32, their five-year-old son Prathmesh and twins Aarav and Aakriti, both aged four. Bala worked as a teacher with a playschool in Indirapuram while Kumar had quit his job in December, relatives of the couple said. They got married in 2011.

Prima facie, it appears Kumar killed his family as he was not able to sustain them financially, police said.

“Sumit [Kumar] had been going through a financial crisis since he resigned from his job in December last year. My parents also stayed with them, but they had gone to attend a marriage around a week back. Sumit, his wife and three children were alone in the flat,” Singh said.

The bodies of four victims were sent for post-mortem and the police filed an FIR after the victim’s brother filed a complaint, said superintendent of police (city) Shlok Kumar. Sumit Kumar was booked under section 302 (murder) of IPC.

In his alleged confession video, Sumit Kumar said he laced the drink of his family with sedatives and thereafter killed them with a sharp object, the SP said. “We are trying to trace Sumit. His mobile phone is switched off,” he added.

Pankaj Singh said Sumit Kumar had earlier worked with several software companies in Gurugram, Noida and later went to Bengaluru in October, 2018. “He worked there for a couple of months but resigned in December last year. He then stayed with his brother in Bengaluru for two months. Then he came to Ghaziabad. It was only around Holi that we came to know he resigned. We do not know the reason. I spoke to him last on Friday and he was smoking continuously. There were issues due to financial problems and his behaviour had also become erratic,” Singh said.

In the video, Sumit Kumar also named a medical store owner who allegedly fleeced him when he was buying medicines. In turn, he said, he cheated the store owner of Rs 1 lakh. Police said they are trying to verify his claims.

The guard of the housing society in which the family lived said that he saw Kumar leaving the main gate of the society late on Saturday night. “I saw him smoking downstairs around 11.30pm. Later, at around 3 am, I saw him going outside the main entrance by foot... I did not hear any sound from their second floor flat either,” said Indrajit Singh, the guard of the housing society.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.