ETV Bharat / briefs

ಚುನಾವಣೋತ್ತರ ಸಮೀಕ್ಷೆಯಲ್ಲಿ ಎನ್​ಡಿಎಗೆ ಗೆಲುವು​... ಹೂಡಿಕೆದಾರರು ಗಳಿಸಿದ್ರೂ ₹5.33 ಲಕ್ಷ ಕೋಟಿ!

ಲೋಕಸಭಾ ಚುನಾವಣೋತ್ತರ ಸಮೀಕ್ಷೆ ಮುಂಬೈ ಷೇರುಪೇಟೆ ಮೇಲೂ ಧನಾತ್ಮಕ ಪ್ರಭಾವ ಬೀರಿದ್ದು, ಬಂಡವಾಳದಾರರು ತಮ್ಮ ಜೇಬು ತುಂಬಿಸಿಕೊಂಡಿದ್ದಾರೆ.

ಮುಂಬೈ ಷೇರುಪೇಟೆ
author img

By

Published : May 20, 2019, 7:44 PM IST

ಮುಂಬೈ: ಲೋಕಸಭೆ ಫೈಟ್​ನ ಚುನಾವಣೋತ್ತರ ಸಮೀಕ್ಷಾ ಫಲಿತಾಂಶ ಮುಂಬೈ ಷೇರುಪೇಟೆ ಮೇಲೂ ಭರ್ಜರಿ ಪ್ರಭಾವ ಬೀರಿದೆ. ಸಮೀಕ್ಷೆಯಲ್ಲಿ ಎನ್​ಡಿಎ ಭರ್ಜರಿಯಾಗಿ ಗೆಲುವು ದಾಖಲು ಮಾಡಲಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಷೇರುಪೇಟೆಯಲ್ಲಿ ಹೂಡಿಕೆದಾರರು ಜೇಬು ತುಂಬಿಸಿಕೊಂಡಿದ್ದಾರೆ.

ಮುಂಬೈ ಸೂಚ್ಯಂಕ ಬರೋಬ್ಬರಿ 1,422 ಅಂಕಗಳ ಜಿಗಿತ ಕಂಡಿದ್ದು, ಒಂದೇ ದಿನದಲ್ಲಿ ಇಷ್ಟೊಂದು ಏರಿಕೆ ಕಾಣುವ ಮೂಲಕ ದಾಖಲೆ ಸಹ ಸೃಷ್ಠಿ ಮಾಡಿದೆ. ಇದರ ಮಧ್ಯೆ ನಿಫ್ಟಿ ಕೂಡ 11,800ರ ಗಡಿ ದಾಟಿದೆ. ಹೀಗಾಗಿ ಬಡವಾಳದಾರರು ಬಂಪರ್​ ಲಾಭ ಗಳಿಸಿದ್ದಾರೆ. 5.33 ಲಕ್ಷ ಕೋಟಿ ರೂ ಹೊಡಿಕೆದಾರರ ಜೇಬು ಸೇರಿದೆ. ಪ್ರಮುಖವಾಗಿ ಬಜಾಜ್ ಆಟೋ, ಇನ್ಪೋಸಿಸ್​ ಸೇರಿದಂತೆ ಪ್ರಮುಖ ಷೇರುಗಳು ಭರ್ಜರಿಯಾಗಿ ಮಾರಾಟಗೊಂಡಿವೆ.

ಇನ್ನು ಮುಂಬೈ ಷೇರು ಮಾರುಕಟ್ಟೆಯಲ್ಲಿ ಒಟ್ಟು 2,813 ಕಂಪನಿ ಷೇರು ವಹಿವಾಟ ನಡೆಸಿದ್ದು, ಅದರಲ್ಲಿ 2,019 ಷೇರುಗಳು ಏರಿಕೆ ಕಂಡಿವೆ. ಇದರ ಮಧ್ಯೆ ರೂಪಾಯಿ ಮೌಲ್ಯದಲ್ಲೂ ಬರೋಬ್ಬರಿ 58 ಪೈಸೆ ಏರಿಕೆ ಕಂಡು ಬಂದಿದೆ. ಇದು 23 ರ ಫಲಿತಾಂಶ ಬಂದ ಬಳಿಕ ಪೇಟೆ ಯಾವ ರೀತಿ ವರ್ತಿಸಲಿದೆ ಕಾದು ನೋಡಬೇಕಿದೆ.

Intro:Body:

ಚುನಾವಣೋತ್ತರ ಸಮೀಕ್ಷೆಯಲ್ಲಿ ಎನ್​ಡಿಎ ಗೆಲುವು​... ಹೊಡಿಕೆದಾರರು ಗಳಿಸಿದ್ರೂ ₹5.33ಲಕ್ಷ ಕೋಟಿ! 

ಮುಂಬೈ: ಲೋಕಸಭೆ ಫೈಟ್​ನ ಚುನಾವಣೋತ್ತರ ಸಮೀಕ್ಷಾ ಫಲಿತಾಂಶ ಮುಂಬೈ ಷೇರು ಪೇಟೆ ಮೇಲೂ ಭರ್ಜರಿ ಪ್ರಭಾವ ಬೀರಿದೆ. ಸಮೀಕ್ಷೆಯಲ್ಲಿ ಎನ್​ಡಿಎ ಭರ್ಜರಿಯಾಗಿ ಗೆಲುವು ದಾಖಲು ಮಾಡಲಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಷೇರು ಪೇಟೆಯಲ್ಲಿ ಹೊಡಿಕೆದಾರರು ಜೇಬು ತುಂಬಿಸಿಕೊಂಡಿದ್ದಾರೆ. 

ಮುಂಬೈ ಸೂಚ್ಯಂಕ ಬರೋಬ್ಬರಿ 1,422 ಅಂಕಗಳ ಜಿಗಿತ ಕಂಡಿದ್ದು, ಒಂದೇ ದಿನದಲ್ಲಿ ಇಷ್ಟೊಂದು ಏರಿಕೆ ಕಾಣುವ ಮೂಲಕ ದಾಖಲೆ ಸಹ ಸೃಷ್ಠಿ ಮಾಡಿದೆ. ಇದರ ಮಧ್ಯೆ ನಿಫ್ಟಿ ಕೂಡ 11,800ರ ಗಡಿ ದಾಟಿದೆ. ಹೀಗಾಗಿ ಬಡವಾಳದಾರರು ಬಂಪರ್​ ಲಾಭ ಗಳಿಸಿದ್ದಾರೆ. 5.33 ಲಕ್ಷ ಕೋಟಿ ರೂ ಹೊಡಿಕೆದಾರರ ಜೇಬು ಸೇರಿದೆ. ಪ್ರಮುಖವಾಗಿ ಬಜಾಜ್ ಆಟೋ,ಇನ್ಪೋಸಿಸ್​ ಸೇರಿದಂತೆ ಪ್ರಮುಖ ಷೇರುಗಳು ಭರ್ಜರಿಯಾಗಿ ಮಾರಾಟಗೊಂಡಿವೆ. 

ಇನ್ನು ಮುಂಬೈ ಷೇರು  ಮಾರುಕಟ್ಟೆಯಲ್ಲಿ ಒಟ್ಟು 2,813 ಕಂಪೆನಿ ಷೇರು ವಹಿವಾಟ ನಡೆಸಿದ್ದು, ಅದರಲ್ಲಿ 2,019 ಷೇರುಗಳು ಏರಿಕೆ ಕಂಡಿವೆ. ಇದರ ಮಧ್ಯೆ ರೂಪಾಯಿ ಮೌಲ್ಯದಲ್ಲೂ ಬರೋಬ್ಬರಿ 58 ಪೈಸೆ ಏರಿಕೆ ಕಂಡು ಬಂದಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.