ETV Bharat / briefs

ಇಹಲೋಕ ತ್ಯಜಿಸಿದ ಚಂದನವನದ ನಿರ್ದೇಶಕ..! - Shree Nanjunda

ಕನ್ನಡ ಚಿತ್ರರಂಗದಲ್ಲಿ ತೆರೆಮರೆಯಲ್ಲಿ ಕಥೆಗಾರನಾಗಿ ಗುರುತಿಸಿಕೊಡಿದ್ದ ನಂಜುಂಡ ಹಲವಾರು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.

ಶ್ರೀ ನಂಜುಂಡ
author img

By

Published : Apr 24, 2019, 1:14 AM IST

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಬರಹಗಾರ ಹಾಗು ನಿರ್ದೇಶಕ ನಂಜುಂಡ ಮಂಗಳವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಪ್ರಕಾಶ್ ರೈ ಹೀರೋ ಆಗಿ ಅಭಿನಯಿಸಿದ್ದ 'ಕನಸಲ್ಲೂ ನೀನೆ ಮನಸ್ಸಲ್ಲೂ ನೀನೆ' ಹಾಗೂ ಗಾಯಕ ರಾಜೇಶ್ ಕೃಷ್ಣನ್ ನಟನೆಯ 'ಮಲೋಡಿ' ಎಂಬ ಸಿನಿಮಾಗಳನ್ನ ನಂಜುಂಡ ನಿರ್ದೇಶನ ಮಾಡಿದ್ದರು.

ಕನ್ನಡ ಚಿತ್ರರಂಗದಲ್ಲಿ ತೆರೆಮರೆಯಲ್ಲಿ ಕಥೆಗಾರನಾಗಿ ಗುರುತಿಸಿಕೊಡಿದ್ದ ನಂಜುಂಡ ಹಲವಾರು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.

sandalwood
ಪತ್ನಿ ಹಾಗೂ ಮಗಳೊಂದಿಗೆ ನಿರ್ದೇಶಕ ಶ್ರೀ ನಂಜುಂಡ

ಹಲವಾರು ಸಿನಿಮಾಗಳಿಗೆ ಕಥೆಗಾರರಾಗಿ ಕಾರ್ಯ ನಿರ್ವಹಿಸಿದ್ದರೂ ನಂಜುಂಡ ಸಿನಿಮಾಗಳಲ್ಲಿ ತಮ್ಮ ಹೆಸರನ್ನು ಹಾಕಿಸಿಕೊಂಡಿರಲಿಲ್ಲ. ಕೆಲ ನಿರ್ದೇಶಕರು ನಂಜುಂಡ ಅವರಿಗೆ ಒಂದಿಷ್ಟು ಹಣವನ್ನ ಕೊಟ್ಟು, ಕಥೆಯನ್ನ ಆ ನಿರ್ದೇಶಕರು ತಾನೇ ಬರೆದಿದ್ದು ಎಂದು ಹಾಕಿಕೊಳ್ಳುತ್ತಿದ್ದರು ಎನ್ನುವುದು ನಂಜುಂಡ ಗೆಳೆಯರು ಹೇಳುವ ಮಾತು.

ನಂಜುಂಡರವರು ಸದ್ಯ ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ. ನಂಜುಂಡರವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಕಂಬನಿ ಮಿಡಿದಿದೆ.

ಕನ್ನಡದ ಖ್ಯಾತ ಬರಹಗಾರ ಹಾಗು ನಿರ್ದೇಶಕ ಶ್ರೀ ನಂಜುಂಡ ಇನ್ನಿಲ್ಲ!!

ಕನ್ನಡ ಚಿತ್ರರಂಗದ ಖ್ಯಾತ ಬರಹಗಾರ ಹಾಗು ನಿರ್ದೇಶಕರಾಗಿದ್ದ, ಶ್ರೀ ನಂಜುಂಡ ಇಂದು ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.. ಪ್ರಕಾಶ್ ರೈ ಹೀರೋ ಆಗಿ ಅಭಿನಯದ ಕನಸಲ್ಲೂ ನೀನೆ ಮನಸ್ಸಲ್ಲೂ ನೀನೆ ಹಾಗು ಗಾಯಕ ರಾಜೇಶ್ ಕೃಷ್ಣನ್ ನಟನೆಯ ಮಲೋಡಿ ಎಂಬ ಸಿನಿಮಾಗಳನ್ನ ಶ್ರೀ ನಂಜುಂಡ ನಿರ್ದೇಶನ ಮಾಡಿದ್ರು..ಕನ್ನಡ ಚಿತ್ರರಂಗದಲ್ಲಿ ತೆರೆ ಮರೆಯಲ್ಲಿ ಕಥೆಗಾರನಾಗಿದ್ದ ಶ್ರೀ ನಂಜುಂಡ ಹಲವಾರು ದಿನಗಳಿಂದ ಬಹು ಅಂಗಾಂಗಗ ವೈಫಲ್ಯದಿಂದ ಇಹಲೋಕ ತ್ಯಜಿಸಿದ್ದಾರೆ‌...ಶ್ರೀ ನಂಜುಂಡ ಅವ್ರು ಹಲವಾರು ಸಿನಿಮಾಗಳಿಗೆ ಕಥೆಗಳನ್ನ ಬರೆದಿದ್ರು, ಕೂಡ ನಂಜುಂಡ ಅವ್ರು ಸಿನಿಮಾಗಳಲ್ಲಿ ತಮ್ಮ ಹೆಸರನ್ನು ಹಾಕಿಸಿಕೊಂಡಿರಲಿಲ್ಲ..ಯಾಕಂದ್ರೆ ಕೆಲ ನಿರ್ದೇಶಕರು ನಂಜುಂಡ ಅವ್ರಿಗೆ ಇಂತಿಷ್ಟು ಅಂತಾ ಹಣವನ್ನ ಕೊಟ್ಟು, ಕಥೆಯನ್ನ ಆ ನಿರ್ದೇಶಕರು ನಾನೇ ಬರೆದಿದ್ದು ಅಂತಾ ಹಾಕಿಕೊಳ್ಳುತ್ತಿದ್ರು ಅನ್ನೋದು ಶ್ರೀ ನಂಜುಂಡ ಗೆಳೆಯರು ಹೇಳುವ ಮಾತು..ಪತ್ನಿ ಹಾಗು ಮಗಳನ್ನ ಬಿಟ್ಟು ಶ್ರೀ ನಂಜುಂಡ ಬಾರದ ಲೋಕಕ್ಕೆ ಹೋಗಿದ್ದಾರೆ..ಈ ವಿಷ್ಯ ತಿಳಿದ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಇವ್ರ ಕುಟುಂಬಕ್ಕೆ ಆ ದೇವರು ಭರಿಸುವ ಶಕ್ತಿ ನೀಡಲಿ ಅಂತಾ ಪ್ರಾರ್ಥಿಸಲಾಗಿದೆ..

--
Sent from Fast notepad

Sent from my Samsung Galaxy smartphone.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.