ಹೈದರಾಬಾದ್: ಪ್ರಸಕ್ತ ವರ್ಷದ ಐಪಿಎಲ್ ಟ್ರೋಫಿ ಗೆಲ್ಲುವ ಮೂಲಕ ರೋಹಿತ್ ಶರ್ಮಾ ನೂತನ ದಾಖಲೆ ನಿರ್ಮಿಸಿದ್ದು, 4ನೇ ಬಾರಿಗೆ ಮುಂಬೈ ಇಂಡಿಯನ್ಸ್ ತಂಡ ಪ್ರಶಸ್ತಿಗೆ ಮುತ್ತಿಕ್ಕಿದೆ. ವಿಶೇಷವೆಂದರೆ ನಿನ್ನೆಯ ಫೈನಲ್ ಪಂದ್ಯದಲ್ಲಿ ಗೆಲುವು ದಾಖಲು ಮಾಡುತ್ತಿದ್ದಂತೆ ಮಗಳು ಸಮೀರಾ ಜತೆ ಸಂತಸದ ಕ್ಷಣಗಳನ್ನ ಕಳೆದಿದ್ದು, ಜತೆಗೆ ಹೆಂಡತಿ ರಿತಿಕಾ ಸಾಜ್ದೆ ಜೊತೆ ಮಾತನಾಡಿರುವುದು.
-
.@ImRo45 talks to @ritssajdeh about a 'flashback' to the 2017 final as things got tight in @mipaltan's narrow win. Watch him reveal why the 4th #VIVOIPL 👑 felt sweeter! #MIvCSK By @RajalArora and @28anand.
— IndianPremierLeague (@IPL) May 13, 2019 " class="align-text-top noRightClick twitterSection" data="
Full video 📹 - https://t.co/y4lTmLBUYM pic.twitter.com/wLrkSEDR0Y
">.@ImRo45 talks to @ritssajdeh about a 'flashback' to the 2017 final as things got tight in @mipaltan's narrow win. Watch him reveal why the 4th #VIVOIPL 👑 felt sweeter! #MIvCSK By @RajalArora and @28anand.
— IndianPremierLeague (@IPL) May 13, 2019
Full video 📹 - https://t.co/y4lTmLBUYM pic.twitter.com/wLrkSEDR0Y.@ImRo45 talks to @ritssajdeh about a 'flashback' to the 2017 final as things got tight in @mipaltan's narrow win. Watch him reveal why the 4th #VIVOIPL 👑 felt sweeter! #MIvCSK By @RajalArora and @28anand.
— IndianPremierLeague (@IPL) May 13, 2019
Full video 📹 - https://t.co/y4lTmLBUYM pic.twitter.com/wLrkSEDR0Y
ಕೊನೆಯ ಓವರ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆಲುವು ದಾಖಲು ಮಾಡುತ್ತಿದ್ದಂತೆ ಪತ್ನಿ ರಿತಿಕಾ ಸಾಜ್ದೆ ಮಗಳು ಸಮೀರಾಳನ್ನ ಮೈದಾನಕ್ಕೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಮಗಳೊಂದಿಗೆ ರೋಹಿತ್ ಶರ್ಮಾ ಸಂತೋಷದಿಂದ ಕಾಲಕಳೆದಿದ್ದಾರೆ. ಕೆಲ ನಿಮಿಷಗಳ ಕಾಲ ಮಗಳೊಂದಿಗೆ ಕಾಲಹರಣ ಮಾಡಿರುವ ರೋಹಿತ್ ತಂದನಂತರ ತಂಡದ ಸಹ ಆಟಗಾರರರೊಂದಿಗೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
-
A new experience for @ImRo45 who lifts his little munchkin before lifting the #VIVOIPL 🏆#MIvCSK pic.twitter.com/oqsih3xfk4
— IndianPremierLeague (@IPL) May 12, 2019 " class="align-text-top noRightClick twitterSection" data="
">A new experience for @ImRo45 who lifts his little munchkin before lifting the #VIVOIPL 🏆#MIvCSK pic.twitter.com/oqsih3xfk4
— IndianPremierLeague (@IPL) May 12, 2019A new experience for @ImRo45 who lifts his little munchkin before lifting the #VIVOIPL 🏆#MIvCSK pic.twitter.com/oqsih3xfk4
— IndianPremierLeague (@IPL) May 12, 2019
ಇದಾದ ಬಳಿಕ ಪತ್ನಿ ರಿತಿಕಾ ಜತೆ ರೋಹಿತ್ ಶರ್ಮಾ ಮಾತನಾಡಿದ್ದು, ಪತ್ನಿ ಕೇಳಿರುವ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ಮುಂಬೈ ಇಂಡಿಯನ್ಸ್ ಪರ ನಾಲ್ಕನೇ ಬಾರಿಗೆ ಟ್ರೋಫಿ ಗೆದ್ದಿರುವ ಖುಷಿ ಹೇಗಿದೆ ಹಾಗೂ ನಿಮ್ಮ ಮಗಳು ನಿಮ್ಮೊಂದಿಗೆ ಇದ್ದಾಳೆ ಹೇಗೆ ಅನಿಸುತ್ತಿದೆ ಎಂದು ಕೇಳಿದ್ದಾರೆ. ಈ ವೇಳೆ ಖಂಡಿತವಾಗಿ ಸಂತೋಷವಾಗುತ್ತಿದೆ. ಕೇವಲ ಪುತ್ರಿ ಸಮೀರಾ ಮಾತ್ರವಲ್ಲ, ನೀನೂ ಈ ವೇಳೆ ನನ್ನೊಂದಿಗೆ ಇರುವುದು ಸಂತೋಷವನ್ನ ಮತ್ತಷ್ಟು ಇಮ್ಮಡಿಗೊಳಿಸಿದೆ ಎಂದು ತಿಳಿಸಿದ್ದಾರೆ.
ಪತ್ನಿ ರಿತಿಕಾ ಜೊತೆ ರಾಹುಲ್ ಮಾತನಾಡಿರುವ ಹಾಗೂ ತಮ್ಮ ಮಗಳೊಂದಿಗೆ ಕಳೆದ ಸಂತಸದ ಕ್ಷಣಗಳ ವಿಡಿಯೋವನ್ನ ಇದೀಗ ಐಪಿಎಲ್ ತನ್ನ ಅಕೌಂಟ್ನಲ್ಲಿ ಹಾಕಿಕೊಂಡಿದೆ.