ETV Bharat / briefs

ರಂಜಾನ್​ ಆಚರಣೆಯ ಸಂಭ್ರಮ ಹೆಚ್ಚಿಸಿದ ಖಾದ್ಯಗಳು... ಶಿವಾಜಿನಗರದ ಸಮೋಸಕ್ಕೆ ಭಾರೀ ಬೇಡಿಕೆ - kannada news

ರಂಜಾನ್​ ಆಚರಣೆ ಜತೆಗೆ ತಿಂಡಿ, ತಿನಿಸುಗಳ ಹೊಸ ಜಗತ್ತನ್ನೆ ತೆರೆದಿಡುತ್ತದೆ. ಬೆಂಗಳೂರಿನ ಹಲವು ಕಡೆ ವಿವಿಧ ಬಗೆಯ ಖಾದ್ಯ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.

ರಂಜಾನ್​ ಆಚರಣೆ
author img

By

Published : May 22, 2019, 5:22 AM IST

ಬೆಂಗಳೂರು: ರಂಜಾನ್​ ಮುಸ್ಲಿಂರ ಪಾಲಿಕೆ ದೊಡ್ಡ ಹಬ್ಬ. ಈ ಹಿನ್ನೆಲೆ ಇಲ್ಲಿನ ಶಿವಾಜಿ ನಗರವೊಂದರಲ್ಲೇ ಸಾವಿರಕ್ಕೂ ಹೆಚ್ಚು ಮಳಿಗೆಗಳಲ್ಲಿ ಸಮೋಸದ ಜತೆಗೆ ಹತ್ತು ಹಲವು ಬಗೆಯ ತಿಂಡಿ ತಯಾರಾಗುತ್ತವೆ.

bgl
ರಂಜಾನ್​ ಹಬ್ಬದ ಪ್ರಯುಕ್ತ ತಯಾರಿಸಲಾದ ಖಾಧ್ಯಗಳು

ಫ್ರೆಜರ್‌ಟೌನ್‌, ಟ್ಯಾನರಿ ರಸ್ತೆ, ಕೆ.ಆರ್‌. ಮಾರ್ಕೆಟ್‌, ಬನ್ನೇರುಘಟ್ಟ ರಸ್ತೆ, ಕೊರಮಂಗಲ ಮತ್ತಿತರ ಕಡೆ ರಂಜಾನ್‌ ತಿಂಗಳಲ್ಲಿ ಖಾದ್ಯ ಪ್ರಪಂಚವೇ ತೆರೆದುಕೊಂಡಿರುತ್ತದೆ.

ಇಲ್ಲಿ ಹೆಚ್ಚು ಫೇಮಸ್‌ ಆಗಿರೋದು ಮಾತ್ರ ಶಿವಾಜಿನಗರದ ಸಮೋಸ. ಸಿಹಿ ಖಾದ್ಯಗಳಾದ ಅಫ್ಲಾತೂನ್‌, ಶಾಹಿ ತುಕಡಾ, ಖವಾ ನಾನ್‌, ಖುಬಾನಿ ಮಿಟ್ಟಾ, ಗಾಜರ್‌ ಕ ಹಲ್ವಾ, ಫಾಲುದಾ ಇವುಗಳು ತಿಂಡಿಪ್ರಿಯರ ಬಾಯಿ ಚಪ್ಪರಿಸುವಂತೆ ಮಾಡಿವೆ.

ರಂಜಾನ್​ ಆಚರಣೆ

ಮಟನ್‌ ಬಿರಿಯಾನಿ, ಚಿಕನ್‌ ಬಿರಿಯಾನಿ, ಧಮ್‌ ಬಿರಿಯಾನಿ ಜತೆಗೆ ಹೈದರಾಬಾದ್‌ ಮತ್ತು ಉತ್ತರ ಭಾರತದ ಸಾಂಪ್ರದಾಯಿಕ ಖಾದ್ಯಗಳಾದ ಮೊಗ್ಲೆ, ಚಿಕನ್‌, ಪತ್ತರ್‌ ಗೋಷ್‌, ಚಿಕನ್‌ ಕಡಾಯಿ, ಇರಾನಿ ಚಿಕನ್‌, ಹೈದರಾಬಾದಿ ಹಲೀಮ್‌ಗಳು, ರಂಜಾನ್‌ ಹಬ್ಬದ ಆಕರ್ಷಣೆಯಾಗಿವೆ.

ಅಂಗಡಿಗಳು ರಾತ್ರಿ 1.30ರವರೆಗೆ ತೆರೆದಿರುತ್ತವೆ ಎನ್ನುತ್ತಾರೆ ಶಿವಾಜಿನಗರದ ವ್ಯಾಪಾರಿ ತಾಜ್ ದಾಶಿದ್.

Intro:Body:ಬೆಂಗಳೂರು: ರಂಜಾನ್ ಅಂದರೆ ಉಪವಾಸ. ದಿನದ ಉಪವಾಸ ಮುಗಿಯುತ್ತಲೇ ಸಮೋಸ, ಇಷ್ಟದ ಆಹಾರಗಳು ಸೇವಿಸುವ ವಾಡಿಕೆ ಇದೆ.
ಸಂಜೆಯಾಗುತ್ತಿದ್ದಂತೆ ಬಿಸಿ ಬಿಸಿ ಸಮೋಸ ಸಿದ್ಧವಾಗುತ್ತದೆ. ಎಲ್ಲರ ಮನೆಗಳ ಹಾಗೂ ವ್ಯಾಪಾರ ಮಳಿಗೆಗಳ ಸುತ್ತಮುತ್ತ ಘಮ ಘಮ ಈರುಳ್ಳಿ ಹಾಗೂ ಮಾಂಸಾಹಾರಿ ಸಮೋಸ ಸಿದ್ಧವಾಗುತ್ತದೆ. ಪ್ರತಿನಿತ್ಯ 1 ರಿಂದ 2 ಸಾವಿರ ಸಮೋಸಗಳು ಒಂದೊಂದು ಮಳಿಗೆಗಳಲ್ಲಿ ಮಾರಾಟವಾಗುತ್ತವೆ. ಸುಮಾರು 6 ರೂ.ನಿಂದ 10 ರೂಪಾಯಿವರೆಗೂ ಇರುತ್ತದೆ. ಶಿವಾಜಿನಗರವೊಂದರಲ್ಲೇ ಸಾವಿರಕ್ಕೂ ಹೆಚ್ಚು ಸಮೋಸ ಮಳಿಗೆಗಳಲ್ಲಿ ಸಮೋಸ ತಯಾರಾಗುತ್ತವೆ.
ಇನ್ನೂ, ಖಾದ್ಯ ಪ್ರೀಯರಿಗೆ ರಂಜಾನ್‌ ಅಂದರೆ ಬಲು ಇಷ್ಟ. ಶಿವಾಜಿನಗರ, ಫ್ರೆಜರ್‌ಟೌನ್‌, ಟ್ಯಾನರಿ ರಸ್ತೆ, ಕೆ.ಆರ್‌. ಮಾರ್ಕೆಟ್‌, ಬನ್ನೇರುಘಟ್ಟ ರಸ್ತೆ, ಕೊರಮಂಗಲ ಮತ್ತಿತರ ಕಡೆ ರಂಜಾನ್‌ ತಿಂಗಳಲ್ಲಿ ಖಾದ್ಯ ಪ್ರಪಂಚವೇ ತೆರೆದುಕೊಂಡಿರುತ್ತದೆ.
ಶಿವಾಜಿನಗರದ ಸಮೋಸ ಫ‌ುಲ್‌ ಫೇಮಸ್‌. ಜೊತೆಗೆ ಸಿಹಿ ಖಾದ್ಯಗಳಾದ ಅಫ್ಲಾತೂನ್‌, ಶಾಹಿ ತುಕಡಾ, ಖವಾ ನಾನ್‌, ಖುಬಾನಿ ಮಿಟ್ಟಾ, ಗಾಜರ್‌ ಕ ಹಲ್ವಾ, ಫಾಲುದಾ. ತಿನ್ನುಗರ ಬಾಯಿ ಚಪ್ಪರಿಸುವಂತೆ ಮಾಡುತ್ತದೆ. ಮಟನ್‌ ಬಿರಿಯಾನಿ, ಚಿಕನ್‌ ಬಿರಿಯಾನಿ, ಧಮ್‌ ಬಿರಿಯಾನಿ ಜತೆಗೆ ಹೈದರಾಬಾದ್‌ ಮತ್ತು ಉತ್ತರ ಭಾರತದ ಸಾಂಪ್ರದಾಯಿಕ ಖಾದ್ಯಗಳಾದ ಮೊಗ್ಲೆ„ ಚಿಕನ್‌, ಪತ್ತರ್‌ ಗೋಷ್‌, ಚಿಕನ್‌ ಕಡಾಯಿ, ಇರಾನಿ ಚಿಕನ್‌, ಹೈದರಾಬಾದಿ ಹಲೀಮ್‌ಗಳು ರಂಜಾನ್‌ ಆಕರ್ಷಣೆಯಾಗಿರುತ್ತವೆ. ರಾತ್ರಿ 1.30ರವರೆಗೆ ತೆರೆದಿರುತ್ತದೆ ಎನ್ನುತ್ತಾರೆ
ಶಿವಾಜಿನಗರದ ತಾಜ್ ದಾಶಿದ್.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.