ETV Bharat / briefs

ದೇವನಹಳ್ಳಿ: ಭೂಮಿಗೆ ತಂಪೆರೆದ ಮಳೆರಾಯ - ಮಳೆ

ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯಲ್ಲಿ ಶುಕ್ರವಾರ ವರುಣ ಕೃಪೆ ತೋರಿದ್ದಾನೆ. ಬಿಸಿಲಿಗೆ ಬಾಡಿದ ಜನರಿಗೆ ಶುಕ್ರವಾರ ಸಂಜೆ ಸುರಿದ ಮಳೆ ತಂಪೆರೆದಿದೆ.

ದೇವನಹಳ್ಳಿ ಸುತ್ತ ತಂಪೆರೆದ ಮಳೆ ರಾಯ
author img

By

Published : May 17, 2019, 11:54 PM IST

ಬೆಂಗಳೂರು: ಬಿಸಿಲ ಧಗೆಗೆ ಬೆಂದು ಹೋಗಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಆಸುಪಾಸಿನ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.

ದೇವನಹಳ್ಳಿ ಸುತ್ತ ತಂಪೆರೆದ ಮಳೆರಾಯ

ಶುಕ್ರವಾರ ಸಂಜೆ ಹೊತ್ತಿಗೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಹಳ್ಳ ಕೊಳ್ಳಗಳೆಲ್ಲ ತುಂಬಿವೆ. ರಸ್ತೆಗಳಲ್ಲಿ ಮಳೆ ನೀರು ಹರಿದಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಕೆಲವು ಕಡೆ ಮರಗಳು ಧರೆಗುರಳಿವೆ. ಮಳೆ ಇಲ್ಲದೇ ಬೇಸತ್ತಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

Intro:KN_BNG_03_170519_rain_script_Ambarish_7203301
Slug: ದೇವನಹಳ್ಳಿಯಲ್ಲಿ ಗುಡುಗು ಮಿಂಚು‌ ಸಹಿತ ಬಾರಿ ಮಳೆ
ಭೂಮಿಗೆ ತಂಪೆರೆದ ಮಳೆರಾಯ

ಬೆಂಗಳೂರು: ಬಿಸಿಲಿನ ದಗೆಗೆ ಪರದಾಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರಿಗೆ ಮತ್ತು ಧರೆಗೆ ಮಳೆರಾಯ ತಂಪೆರೆದಿದ್ದಾನೆ.. ಸಂಜೆಯಗುತ್ತಿದ್ದಂತೆ‌ ಗುಡುಗು ಮಿಂಚು ಸಹಿತ ಬಾರಿ ಮಳೆಯಗಿದ್ದು, ಹಳ್ಳಕೊಳ್ಳಗಳಿಗೆಲ್ಲ ನೀರು ತುಂಬಿದೆ.. ಅಲ್ಲದೇ ರಸ್ತೆಗಳಲ್ಲಿ ನೀರು ಬಂದ ಕಾರಣ ವಾಹನ ಸಂಚಾರಕ್ಕೆ ಸ್ವಲ್ಪ ತೊಂದರೆಯುಂಟಾಯ್ತು.. ಕೆಲವೊಂದು ಕಡೆ ಮರಗಳು ದರೆಗುಳಿದಿದ್ದು, ಹಳ್ಳಗಳಲ್ಲಿ ಮನೆಗಳಿಗೆಲ್ಲ ನೀರು ತುಂಬಿದೆ.. ಮತ್ತೊಂದು ಖುಷಿಯ ವಿಚಾರ ಅಂದರೆ ಕಳೆದ ಐದಾರು ತಿಂಗಳಿಂದ ಮಳೆ ಇಲ್ಲದೇ ಕಂಗಾಲಾಗಿದ್ದ‌ ರೈತರ ಮೊಗದಲ್ಲಿ ಮಳೆಯಿಂದ ನಗು ತರಿಸಿದೆ.. ಕಳೆದ ಮೂರು ದಿನಗಳಿಂದ ಮಳೆ ಬರುತ್ತದೆ ಅಂತ ಅಂದುಕೊಂಡಿದ್ದ ರೈತರಿಗೆ ಮಳೆರಾಯ ಕೈ ಕೊಟ್ಟಿದ್ದ ಇಂದು ಬಾರಿ ಮಳೆಯಾಗುವ ಮೂಲಕ ರೈತರ ಮೊಗದಲ್ಲಿ ಹರ್ಷ ತರಿಸಿದೆ..
Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.