ETV Bharat / briefs

ಕನ್ನಡದ ಕೋಟ್ಯಧಿಪತಿ ಸೀಸನ್-4: 'ಕಷ್ಟ ಕಾಲದಲ್ಲಿ ಬರೋದು ಫ್ರೆಂಡ್ಸ್‌ ರೀ' ಪ್ರೋಮೋ ಭಾರಿ ಸದ್ದು - undefined

ಮತ್ತೆ ಬರುತ್ತಿದೆ ನಿಮ್ಮೆಲ್ಲರ ನೆಚ್ಚಿನ ಗೇಮ್​ ಶೋ ಕನ್ನಡದ ಕೋಟ್ಯಧಿಪತಿ. ಇದರ 4 ನೇ ಅವೃತ್ತಿ ಆರಂಭವಾಗುತ್ತಿದ್ದು, ಈಗಾಗಲೇ ಪ್ರೋಮೋಗಳು ಸಖತ್​ ಸದ್ದು ಮಾಡ್ತಿವೆ.

ಕನ್ನಡದ ಕೋಟ್ಯಧಿಪತಿ..
author img

By

Published : May 26, 2019, 5:41 PM IST

Updated : May 26, 2019, 6:35 PM IST

ಬುದ್ಧಿಶಕ್ತಿಯ ಮೂಲಕ ಕೋಟ್ಯಧಿಪತಿಯನ್ನಾಗಿ ಮಾಡುವ ಕನ್ನಡದ ಏಕೈಕ ರಿಯಾಲಿಟಿ ಶೋ 'ಕನ್ನಡದ ಕೋಟ್ಯಧಿಪತಿ'ಯ 4 ನೇ ಆವೃತ್ತಿ ಶೀಘ್ರದಲ್ಲೆ ಬರಲಿದೆ. ಸದ್ಯ ತನ್ನ ಪ್ರೋಮೋ ಮೂಲಕ ಸಖತ್​ ಸದ್ದು ಮಾಡುತ್ತಿದೆ.

ಬ್ಯಾಕ್ ಟು ಬ್ಯಾಕ್ ಹಿಟ್ ರಿಯಾಲಿಟಿ ಶೋ ಕೊಡುತ್ತಿರುವ ಮಾಧ್ಯಮಗಳಲ್ಲಿ ತನ್ನದೇ ಶೈಲಿಯಲ್ಲಿ ಜನರ ಮನಸ್ಸಿಗೆ ಹತ್ತಿರವಾಗಿರುವ ಗೇಮ್ ಶೋ ಕನ್ನಡದ ಕೋಟ್ಯಧಿಪತಿ. ಕನ್ನಡದ ಕೋಟ್ಯಧಿಪತಿಯ 4 ನೇ ಅವೃತ್ತಿ ಆರಂಭವಾಗುತ್ತಿದ್ದು, ಈಗಾಗಲೇ ಪ್ರೋಮೋಗಳು ವೈರಲ್ ಆಗುತ್ತಿವೆ. ಈ ಹಿಂದೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಈ ಶೋ ಇದೀಗ ಹೊಸತನದಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.

‘ಕಷ್ಟ ಕಾಲದಲ್ಲಿ ಬರೋದು ಫ್ರೆಂಡ್ಸ್ ರೀ..’ ಎಂಬ ಟ್ಯಾಗ್​ಲೈನ್ ಮೂಲಕ ಈ ಪ್ರೊಮೋ ಹೆಚ್ಚು ಸದ್ದು ಮಾಡ್ತಿದೆ. ಈ ಬಾರಿಯ ಸೀಸನ್ ಹೊಸತನದಿಂದ ಕೂಡಿರುತ್ತದೆ. ನಿರೂಪಣೆ ಹಾಗೂ ಆಯ್ಕೆ ಎಲ್ಲವೂ ಬದಲಾಗಿರುತ್ತದೆ. ಪುನೀತ್ ರಾಜಕುಮಾರ್ ಕೂಡ ಹೊಸ ಲುಕ್​ನಲ್ಲಿ ಮಿಂಚಲಿದ್ದಾರೆ. ಕೆಲ ತಿಂಗಳುಗಳ ಹಿಂದೆ ಸ್ಪರ್ಧಿಗಳ ಆಯ್ಕೆ ಮಾಡುವ ರೀತಿಯನ್ನು ಹೇಳಲಾಗಿತ್ತು. 10 ಪ್ರಶ್ನೆಗಳನ್ನು ಕೇಳಲಾಗಿದ್ದು, ಈ 10 ಪ್ರಶ್ನೆಗೆ ಸರಿಯಾದ ಉತ್ತರ ನೀಡಿದವರಿಗೆ ಮೊದಲ ಸುತ್ತಿನ ಆಡಿಷನ್‌ಗೆ ಅವಕಾಶ ದೊರೆಯುತ್ತದೆ.

ಈ ಬಾರಿ ಯಾರೆಲ್ಲಾ ತಮ್ಮ ಚಾಣಾಕ್ಷತೆಯಿಂದ ಕೋಟ್ಯಧಿಪತಿ ಸ್ಥಾನ ಅಲಂಕರಿಸಲಿದ್ದಾರೆ ಕಾದು ನೋಡಬೇಕಿದೆ.

Intro:Body:ಬೆಂಗಳೂರು: ಐಪಿಎಲ್ ಮುಗಿತಿ, ಚುನಾವಣೆ ಫಲಿತಾಂಶ ಕೂಡ ಬಂತು. ಇನ್ನೇನಿದ್ದರೂ ಸೀರಿಯಲ್ ಹಾಗೂ ರಿಯಾಲಿಟಿ ಶೋಗಳನ್ನೇ ನೋಡೋದು.
ಹೌದು, ಬ್ಯಾಕ್ ಟು ಬ್ಯಾಕ್ ಹಿಟ್ ರಿಯಾಲಿಟಿ ಶೋ ಕೊಡುತ್ತಿರುವ ಮಾಧ್ಯಮಗಳಲ್ಲಿ ತನ್ನದೇ ಶೈಲಿಯಲ್ಲಿ ಜನರ ಮನಸ್ಸಿಗೆ ಹತ್ತಿರವಾಗಿರುವ ಹಣ ಗೆಲ್ಲುವ ಗೇಮ್ ಕನ್ನಡ ಕೋಟ್ಯಾಧಿಪತಿ.
ಕನ್ನಡದ ಕೋಟ್ಯಧಿಪತಿ 4 ನೇ ಅವೃತ್ತಿ ಆರಂಭವಾಗುತ್ತಿದ್ದು ಈಗಾಗಲೇ ಅದರ ಪ್ರೋಮೋಗಳು ವೈರಲ್ ಆಗುತ್ತಿದೆ. ಈ ಹಿಂದೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಕೋಟ್ಯಾಧಿಪತಿ ಇದೀಗ ಹೊಸತನದಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.
ಕಷ್ಟ ಕಾಲದಲ್ಲಿ ಬರೋದು ಫ್ರೆಂಡ್ಸ್ ರೀ.. ಎಂಬ ಟ್ಯಾಗ್ ಲೈನ್ ಮೂಲಕ ಈ ಪ್ರೊಮೋ ಹೆಚ್ಚು ಸದ್ದು ಮಾಡ್ತಿದೆ. ಈ ಬಾರಿಯ ಸೀಸನ್ ಎಲ್ಲವೂ ಹೊಸತನದಿಂದ ಕೂಡಿರುತ್ತದೆ. ನಿರೂಪಣೆ ಹಾಗೂ ಆಯ್ಕೆ ಎಲ್ಲವೂ ಬದಲಾಗಿರುತ್ತದೆ. ಪುನೀತ್ ರಾಜ್ ಕುಮಾರ್ ಕೂಡ ಹೊಸ ಲುಕ್ ನಲ್ಲಿ ಮಿಂಚಲಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಸ್ಪರ್ಧಿಗಳ ಆಯ್ಕೆ ಮಾಡುವ ರೀತಿಯನ್ನು ಹೇಳಲಾಗಿತ್ತು. 10 ಪ್ರಶ್ನೆಗಳನ್ನು ಕೇಳಲಾಗಿದ್ದು ಈ 10 ಪ್ರಶ್ನೆಗೆ ಸರಿಯಾದ ಉತ್ತರ ನೀಡಿದವರಿಗೆ ಮೊದಲ ಸುತ್ತಿನ ಆಡಿಷನ್‌ಗೆ ಅವಕಾಶ ದೊರೆಯುತ್ತದೆ.

https://www.instagram.com/p/Bx6RR8nF9b1/?utm_source=ig_web_copy_linkConclusion:
Last Updated : May 26, 2019, 6:35 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.