ETV Bharat / briefs

ನೆಚ್ಚಿನ ತಾಣ ಕಾಶಿಗೆ ಬರುವುದಕ್ಕೂ ಮುನ್ನ ಮೋದಿ ಟ್ವೀಟ್​... ಹರ್​ ಹರ್​ ಮಹಾದೇವ್​ ಎಂದ ನಮೋ! - ಟ್ವೀಟ್​

ವಾರಣಾಸಿಯಲ್ಲಿ ನಮೋ ರೋಡ್​ ಶೋ ನಡೆಸುತ್ತಿದ್ದು, ಅದಕ್ಕೂ ಕೆಲ ನಿಮಿಷಗಳ ಮುಂಚಿತವಾಗಿ ಟ್ವೀಟ್​ ಮಾಡಿದ್ದಾರೆ.

ಮೋದಿ ರೋಡ್ ಶೋ
author img

By

Published : Apr 25, 2019, 5:15 PM IST

ವಾರಣಾಸಿ: ಉತ್ತರಪ್ರದೇಶದ ವಾರಣಾಸಿಯಲ್ಲಿ ನಮೋ ಬೃಹತ್​ ರೋಡ್​ ಶೋ ನಡೆಸುತ್ತಿದ್ದು, ಅದಕ್ಕೂ ಕೆಲ ನಿಮಿಷಗಳ ಮುಂಚಿತವಾಗಿ ನಮೋ ಟ್ವೀಟ್​ ಮಾಡಿದ್ದಾರೆ.

ಈಗಷ್ಟೇ ದರ್ಬಾಂಗ್​​ ಹಾಗೂ ಬಾಂಡಾದಲ್ಲಿ ಪ್ರಚಾರ ನಡೆಸಿ ಬಂದಿರುವ ನನಗೆ, ನೆಚ್ಚಿನ ಕಾಶಿಯಲ್ಲಿ ಪ್ರಚಾರದಲ್ಲಿ ಭಾಗಿಯಾಗುವುದು ಖುಷಿ ನೀಡುತ್ತಿದೆ. ಅಲ್ಲಿನ ಸಹೋದರ-ಸಹೋದರಿಯರೊಂದಿಗೆ ಮುಖಾಮುಖಿಯಾಗಿ ಮಾತನಾಡುವುದಕ್ಕೂ ಮತ್ತೊಂದು ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದು ಬರೆದುಕೊಂಡಿದ್ದಾರೆ.

  • After bumper rallies in Darbhanga and Banda, I am heading to beloved Kashi.

    There are a series of programmes lined up, which would give me another excellent opportunity to interact with my sisters and brothers of Kashi.

    Har Har Mahadev!

    — Chowkidar Narendra Modi (@narendramodi) April 25, 2019 " class="align-text-top noRightClick twitterSection" data=" ">

ವಾರಣಾಸಿ ಕ್ಷೇತ್ರದಿಂದ ನಮೋ ನಾಳೆ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಮುನ್ನಾದಿನವಾದ ಇಂದು ಬೃಹತ್​ ರೋಡ್​ ಶೋನಲ್ಲಿ ಭಾಗಿಯಾಗಿದ್ದಾರೆ. ರೋಡ್​ ಶೋ ಮುಗಿದ ಬಳಿಕ ನಮೋ ಗಂಗಾ ಆರತಿಯಲ್ಲಿ ಭಾಗಿಯಾಗಲಿದ್ದಾರೆ.

Intro:Body:

ನೆಚ್ಚಿನ ತಾಣ ಕಾಶಿಗೆ ಬರುವುದಕ್ಕೂ ಮುನ್ನ ಮೋದಿ ಟ್ವೀಟ್​... ಹರ್​ ಹರ್​ ಮಹಾದೇವ್​ ಎಂದ ನಮೋ! 

ವಾರಣಾಸಿ: ಉತ್ತರಪ್ರದೇಶದ ವಾರಣಾಸಿಯಲ್ಲಿ ನಮೋ ಬೃಹತ್​ ರೋಡ್​ ಶೋ ನಡೆಸುತ್ತಿದ್ದು, ಅದಕ್ಕೂ ಕೆಲ ನಿಮಿಷಗಳ ಮುಂಚಿತವಾಗಿ ನಮೋ ಟ್ವೀಟ್​ ಮಾಡಿದ್ದಾರೆ. 

ಈಗಷ್ಟೇ ದರ್ಬಾಂಗ್​​ ಹಾಗೂ ಬಾಂಡಾದಲ್ಲಿ ಪ್ರಚಾರ ನಡೆಸಿ ಬಂದಿರುವ ನನಗೆ, ನೆಚ್ಚಿನ ಕಾಶಿಯಲ್ಲಿ ಪ್ರಚಾರದಲ್ಲಿ ಭಾಗಿಯಾಗುವುದು ಖುಷಿ ನೀಡುತ್ತಿದೆ. ಅಲ್ಲಿನ ಸಹೋದರ-ಸಹೋದರಿಯರೊಂದಿಗೆ ಮುಖಾಮುಖಿಯಾಗಿ ಮಾತನಾಡುವುದಕ್ಕೂ ಮತ್ತೊಂದು ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದು ಬರೆದುಕೊಂಡಿದ್ದಾರೆ. 

ವಾರಣಾಸಿ ಕ್ಷೇತ್ರದಿಂದ ನಮೋ ನಾಳೆ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಅದಕ್ಕೂ ಮುನ್ನಾದಿನವಾದ ಇಂದು ಬೃಹತ್​ ರೋಡ್​ ಶೋನಲ್ಲಿ ಭಾಗಿಯಾಗಿದ್ದಾರೆ. ರೋಡ್​ ಶೋ ಮುಗಿದ ಬಳಿಕ ನಮೋ ಗಂಗಾ ಆರತಿಯಲ್ಲಿ ಭಾಗಿಯಾಗಲಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.