ನವದೆಹಲಿ: ಲೈಫಲ್ಲಿ ಆಗಾಗ ಯಾವುದೂ ಬೇಡವೆನಿಸಿ ನೇರ ಹಿಮಾಲಯಕ್ಕೆ ಹೋಗಿಬಿಡೋಣ ಅನಿಸಿಬಿಡುತ್ತದೆ. ಈ ವಿಚಾರದಲ್ಲಿ ಯಾರೂ ಹೊರತಲ್ಲ.
ನಿವೇನಾದ್ರು ಹಿಮಾಲಯಕ್ಕೆ ಹೋಗೋ ಪ್ಲಾನ್ ಹಾಕಿದ್ದೀರಾ ಎಂದಾದರೆ ಒಂದೆರಡು ನಿಮಿಷ ಈ ವಿಡಿಯೋವನ್ನು ನೋಡಿಬಿಡಿ.
-
Scary bus ride in Himalayas but what an adrenaline rush. pic.twitter.com/c5rFeQj9dx
— Pendu Shehari (@PenduShehari) April 13, 2019 " class="align-text-top noRightClick twitterSection" data="
">Scary bus ride in Himalayas but what an adrenaline rush. pic.twitter.com/c5rFeQj9dx
— Pendu Shehari (@PenduShehari) April 13, 2019Scary bus ride in Himalayas but what an adrenaline rush. pic.twitter.com/c5rFeQj9dx
— Pendu Shehari (@PenduShehari) April 13, 2019
ಹಿಮಾಲಯದ ಕಣ್ತಣಿಸೋ ಪ್ರಕೃತಿ ಸೌಂದರ್ಯದ ಬಗ್ಗೆ ಓದಿ, ಚಿತ್ರಗಳಲ್ಲಿ ನೋಡಿರುವ ಮಂದಿ ಹಿಮಾಲಯ ಟ್ರಿಪ್ ಮಾಡುವ ಸಾಧ್ಯತೆ ಹೆಚ್ಚು. ಆದರೆ ನಯನ ಮನೋಹರ ನಿಸರ್ಗ ಸೌಂದರ್ಯದ ಜೊತೆಗೆ ಅಲ್ಲಿನ ರಸ್ತೆ ಪ್ರಯಾಣ ಅಷ್ಟೇ ಅಪಾಯಕಾರಿ ಹಾಗೂ ರೋಮಾಂಚಕ.
ಟ್ವಿಟರ್ನಲ್ಲಿ ಓರ್ವರು ಹಂಚಿಕೊಂಡಿರುವ ವಿಡಿಯೋದಲ್ಲಿ ಹಿಮಾಲಯದ ರಸ್ತೆ ಪ್ರಯಾಣ ಎಷ್ಟೊಂದು ಅಪಾಯ ಎನ್ನುವುದು ತಿಳಿಯುತ್ತದೆ.