ETV Bharat / briefs

ಬಾಲಕೋಟ್​ಗೆ ಭಾರತೀಯ ಪತ್ರಕರ್ತರನ್ನು ಆಹ್ವಾನಿಸಿದ ಪಾಕಿಸ್ತಾನ

ಪುಲ್ವಾಮಾ ಉಗ್ರದಾಳಿಗೆ ಭಾರತ ಬಾಲಕೋಟ್ ಮೇಲೆ ವಾಯುದಾಳಿ ನಡೆಸಿ ತಕ್ಕ ಪ್ರತೀಕಾರ ತೀರಿಸಿಕೊಂಡಿತ್ತು.

ಪಾಕಿಸ್ತಾನ
author img

By

Published : Apr 30, 2019, 8:03 AM IST

ಇಸ್ಲಾಮಾಬಾದ್: ಭಾರತೀಯ ವಾಯುಸೇನೆ ಏರ್​ಸ್ಟ್ರೈಕ್ ನಡೆಸಿದ ಬಾಲಕೋಟ್​​ ಪ್ರದೇಶಕ್ಕೆ ಭಾರತೀಯ ಪತ್ರಕರ್ತರು ಇಷ್ಟಪಟ್ಟಲ್ಲಿ ಭೇಟಿ ನೀಡಬಹುದು ಎಂದು ಪಾಕ್ ಮಿಲಿಟರಿ ವಕ್ತಾರ ಮೇಜರ್ ಜನರಲ್​​ ಆಸಿಫ್ ಗಫೂರ್ ಹೇಳಿದ್ದಾರೆ.

ಭಾರತೀಯ ಪತ್ರಕರ್ತರು ಸತ್ಯವನ್ನು ಅರಿಯುವ ಉದ್ದೇಶವಿದ್ದಲ್ಲಿ ಬಾಲಕೋಟ್​ಗೆ ಬರಬಹುದು ಎಂದು ಆಸಿಫ್ ಗಫೂರ್ ಆಹ್ವಾನ ನೀಡಿದ್ದಾರೆ.

ಪುಲ್ವಾಮಾ ಉಗ್ರದಾಳಿಗೆ ಭಾರತ ಬಾಲಕೋಟ್ ಮೇಲೆ ವಾಯುದಾಳಿ ನಡೆಸಿ ತಕ್ಕ ಪ್ರತೀಕಾರ ತೀರಿಸಿಕೊಂಡಿತ್ತು.

ಬಾಲಕೋಟ್​​ ಪ್ರದೇಶದಲ್ಲಿ ಹಲವಾರು ಉಗ್ರರು ಸಾವನ್ನಪ್ಪಿದ್ದರು ಎಂದು ಭಾರತ ಹೇಳಿತ್ತು. ಆದರೆ ನಿಖರ ಸಂಖ್ಯೆ ಹೇಳುವುದು ಕಷ್ಟ ಎಂದಿತ್ತು. ಆದರೆ ಈ ಮಾತನ್ನು ಪಾಕ್ ಸರ್ಕಾರ ಅಲ್ಲಗಳೆಯುತ್ತಲೇ ಬಂದಿದೆ.

Intro:Body:

ಬಾಲಕೋಟ್​ಗೆ ಭಾರತೀಯ ಪತ್ರಕರ್ತರು ಭೇಟಿ ನೀಡಬಹುದು... ಆಹ್ವಾನ ನೀಡಿದ ಪಾಕಿಸ್ತಾನ

ಇಸ್ಲಾಮಾಬಾದ್: ಭಾರತೀಯ ವಾಯುಸೇನೆ ಏರ್​ಸ್ಟ್ರೈಕ್ ನಡೆಸಿದ ಬಾಲಕೋಟ್​​ ಪ್ರದೇಶಕ್ಕೆ ಭಾರತೀಯ ಪತ್ರಕರ್ತರು ಇಷ್ಟಪಟ್ಟಲ್ಲಿ ಭೇಟಿ ನೀಡಬಹುದು ಎಂದು ಪಾಕ್ ಮಿಲಿಟರಿ ವಕ್ತಾರ ಮೇಜರ್ ಜನರಲ್​​ ಅನಿಫ್ ಗಫೂರ್ ಹೇಳಿದ್ದಾರೆ.

ಭಾರತೀಯ ಪತ್ರಕರ್ತರು ಸತ್ಯವನ್ನು ಅರಿಯುವ ಉದ್ದೇಶವಿದ್ದಲ್ಲಿ ಬಾಲಕೋಟ್​ಗೆ ಬರಬಹುದು ಎಂದು ಅಸಿಫ್ ಗಫೂರ್ ಆಹ್ವಾನ ನೀಡಿದ್ದಾರೆ.

ಪುಲ್ವಾಮಾ ಉಗ್ರದಾಳಿಗೆ ಭಾರತ ಬಾಲಕೋಟ್ ಮೇಲೆ ವಾಯುದಾಳಿ ನಡೆಸಿ ತಕ್ಕ ಪ್ರತೀಕಾರ ತೀರಿಸಿಕೊಂಡಿತ್ತು.

ಬಾಲಕೋಟ್​​ ಪ್ರದೇಶದಲ್ಲಿ ಹಲವಾರು ಉಗ್ರರು ಸಾವನ್ನಪ್ಪಿದ್ದರು ಎಂದು ಭಾರತ ಹೇಳಿತ್ತು. ಆದರೆ ನಿಖರ ಸಂಖ್ಯೆ ಹೇಳುವುದು ಕಷ್ಟ ಎಂದಿತ್ತು. ಆದರೆ ಈ ಮಾತನ್ನು ಪಾಕ್ ಸರ್ಕಾರ ಅಲ್ಲಗಳೆಯುತ್ತಲೇ ಬಂದಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.