ETV Bharat / briefs

ಸೋನು ನಿಗಮ್ ರಾಜಕೀಯಕ್ಕೆ ಎಂಟ್ರಿ? ಗಾಯಕನನ್ನು ಸೆಳೆದ ಪಕ್ಷ ಯಾವುದು?

ಪಕ್ಷವೊಂದರಿಂದ ಆಫರ್​ ಬಂದಿತ್ತು, ಆದರೆ ನಾನು ತಿರಸ್ಕರಿದ್ದೇನೆ ಎಂದಿರುವ ಸೋನು ನಿಗಮ್​​, ಯಾವ ಪಕ್ಷ ಎಂಬ ಗುಟ್ಟು ಬಿಟ್ಟುಕೊಟ್ಟರಾ?

ಸೋನು ನಿಗಮ್
author img

By

Published : May 26, 2019, 7:35 PM IST

ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ದಿನಗಳ ಬಳಿಕ ಖ್ಯಾತ ಗಾಯಕ ಸೋನು ನಿಗಮ್ ರಾಜಕೀಯ ಪ್ರವೇಶ ಕುರಿತಂತೆ ಮಾತನಾಡಿದ್ದಾರೆ.

ಸಾಮಾಜಿಕ ಕಾರ್ಯಗಳಲ್ಲಿ ಸದಾ ಸಕ್ರಿಯರಾಗಿರುವ ಸೋನು ನಿಗಮ್, 'ರಾಜಕೀಯ ಪ್ರವೇಶದ ಕುರಿತಂತೆ ಇನ್ನೂ ನಾನು ತಯಾರಾಗಿಲ್ಲ. ಪಕ್ಷವೊಂದರ ಆಫರನ್ನು ನಾನು ತಿರಸ್ಕರಿಸಿದ್ದೇನೆ' ಎಂದು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪಕ್ಷವೊಂದರಿಂದ ಆಫರ್​ ಬಂದಿತ್ತು ಆದರೆ ನಾನು ತಿರಸ್ಕರಿದ್ದೇನೆ ಎಂದಿರುವ ಸೋನು ನಿಗಮ್​​, ಯಾವ ಪಕ್ಷ ಎಂದು ಹೆಸರಿಸಿಲ್ಲ.

ಈ ಬಾರಿಯ ಚುನಾವಣೆಯಲ್ಲಿ ಎನ್​​ಡಿಎ ಮೈತ್ರಿಕೂಟದ ಭರ್ಜರಿ ಗೆಲುವಿಗೆ ನರೇಂದ್ರ ಮೋದಿಗೆ ಶುಭಾಶಯ ತಿಳಿಸಿದ್ದಾರೆ. ಎರಡನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿರುವುದನ್ನು ಸ್ವಾಗತಿಸಿದ್ದಾರೆ.

Intro:Body:

ಸೋನು ನಿಗಮ್ ರಾಜಕೀಯಕ್ಕೆ ಎಂಟ್ರಿ...? ಖ್ಯಾತ ಗಾಯಕ ಹೇಳಿದ್ದಿಷ್ಟು..!

ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ದಿನಗಳ ಬಳಿಕ ಖ್ಯಾತ ಗಾಯಕ ಸೋನು ನಿಗಮ್ ರಾಜಕೀಯ ಪ್ರವೇಶ ಕುರಿತಂತೆ ಮಾತನಾಡಿದ್ದಾರೆ.

ಸಾಮಾಜಿಕ ಕಾರ್ಯಗಳಲ್ಲಿ ಸದಾ ಸಕ್ರಿಯರಾಗಿರುವ ಸೋನು ನಿಗಮ್, 'ರಾಜಕೀಯ ಪ್ರವೇಶದ ಕುರಿತಂತೆ ಇನ್ನೂ ನಾನು ತಯಾರಾಗಿಲ್ಲ. ಪಕ್ಷವೊಂದರ ಆಫರ್​​ ಅನ್ನು ನಾನು ತಿರಸ್ಕರಿಸಿದ್ದೇನೆ' ಎಂದು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪಕ್ಷವೊಂದರಿಂದ ಆಫರ್​ ಬಂದಿತ್ತು ಆದರೆ ನಾನು ತಿರಸ್ಕರಿದ್ದೇನೆ ಎಂದಿರುವ ಸೋನು ನಿಗಮ್​​, ಯಾವ ಪಕ್ಷ ಎಂದು ಹೆಸರಿಸಿಲ್ಲ.

ಈ ಬಾರಿಯ ಚುನಾವಣೆಯಲ್ಲಿ ಎನ್​​ಡಿಎ ಮೈತ್ರಿಕೂಟದ ಭರ್ಜರಿ ಗೆಲುವಿಗೆ ನರೇಂದ್ರ ಮೋದಿಗೆ ಶುಭಾಶಯ ತಿಳಿಸಿದ್ದಾರೆ. ಎರಡನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿರುವುದನ್ನು ಸ್ವಾಗತಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.