ETV Bharat / briefs

ಸ್ಮಿತ್​ ಹಿಯ್ಯಾಳಿಸದಿರಿ ಎಂದ ಕೊಹ್ಲಿ ನಡೆ ಸರಿಯಲ್ಲ! ಇಂಗ್ಲಿಷ್​​ ಕ್ರಿಕೆಟಿಗನಿಂದ ಟ್ವೀಟ್​!

ಎದುರಾಳಿ ತಂಡದ ಆಟಗಾರನ ಬಗ್ಗೆ ಕೊಹ್ಲಿ ನಡೆದುಕೊಂಡ ರೀತಿಗೆ ಇಡೀ ಕ್ರಿಕೆಟ್​ ಜಗತ್ತೇ ಪ್ರಶಂಸೆ ವ್ಯಕ್ತಪಡಿಸಿತ್ತು. ಆದ್ರೆ, ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗ ನಿಕ್​ ಕಾಂಪ್ಟನ್​ ಟೀಂ ಇಂಡಿಯಾ ನಾಯಕನ ನಡೆಯನ್ನು ಪ್ರಶ್ನಿಸಿದ್ದಾರೆ.

kohli
author img

By

Published : Jun 12, 2019, 10:35 PM IST

ನವದೆಹಲಿ​: ಭಾರತದ-ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿ ತುಂಬಿದ್ದ ಭಾರತೀಯ ಅಭಿಮಾನಿಗಳು 'ಚೀಟರ್,​ ಚೀಟರ್'​ ಎಂದು ಹೀಯಾಳಿಸಿರುವುದಕ್ಕೆ ಕೋಪಗೊಂಡ ಕೊಹ್ಲಿ, ಉತ್ತಮವಾಗಿ ಫೀಲ್ಡ್​ ಮಾಡಿದ ಸ್ಮಿತ್​ರನ್ನು ಚಪ್ಪಾಳೆ ತಟ್ಟಿ ಬೆಂಬಲಿಸುವಂತೆ ಎಂದು ಸನ್ನೆ ಮಾಡಿ ತೋರಿಸಿದ್ದರು.

ಎದುರಾಳಿ ತಂಡದ ಆಟಗಾರನ ಬಗ್ಗೆ ಕೊಹ್ಲಿ ಕ್ರಿಕೆಟಿಂಗ್ ಸ್ಪಿರಿಟ್‌ಗೆ ಇಡೀ ಕ್ರಿಕೆಟ್​ ಜಗತ್ತೇ ಹಾಡಿ ಹೊಗಳಿತ್ತು. ಆದ್ರೆ, ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗ ನಿಕ್​ ಕಾಂಪ್ಟನ್‌ಗೆ ಇದು ಪಥ್ಯವಾಗಿಲ್ಲ. ಕೊಹ್ಲಿ ನಡೆಯನ್ನು ಪ್ರಶ್ನಿಸಿದ ಮಾಜಿ ಆಟಗಾರ ನಿಕ್​ ಕಾಂಪ್ಟನ್, ಕೊಹ್ಲಿ ಅಭಿಮಾನಿಗಳನ್ನು ತಡೆಯಬಾರದಿತ್ತು, ಸ್ಮಿತ್​ ತಪ್ಪು ಮಾಡಿದ್ದಾರೆ, ಆದ್ದರಿಂದಲೇ ಅವರನ್ನು ಅಭಿಮಾನಿಗಳು 'ಚೀಟರ್ಸ್'​ ಎಂದಿದ್ದಾರೆ. ಅಭಿಮಾನಿಗಳನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂದು ಟ್ವೀಟ್​ ಮಾಡಿದ್ದರು.

ಟ್ವೀಟ್​ಗೆ ಸಾಮಾಜಿಕ ಜಾಲಾತಾಣದಲ್ಲಿ ಟೀಕೆ ವ್ಯಕ್ತವಾದ ಬಳಿಕ ಎಚ್ಚೆತ್ತುಕೊಂಡ ನಿಕ್​ ಮತ್ತೊಂದು ಟ್ವೀಟ್​ನಲ್ಲಿ, ನನ್ನ ಕಾಮೆಂಟ್​ ಅನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನಾನು ಕೊಹ್ಲಿ ಮಾಡಿದ್ದ ತಪ್ಪು ಎಂದಿಲ್ಲ. ಕ್ರೀಡಾಂಗಣದಲ್ಲಿ ಅಭಿಮಾನಿಗಳು ಎಂಜಾಯ್​ ಮಾಡಲು ಹಾಗೂ ಅವರಿಗಿಷ್ಟ ಬಂದಂತೆ ಇರುವಂತೆ ಬಿಡಬೇಕು ಎಂಬರ್ಥದಲ್ಲಿ ಹೇಳಿರುವೆ ಎಂದು ಸಮರ್ಥನೆ ನೀಡಿದ್ದಾರೆ.

ನನ್ನಿಂದ ಯಾರಿಗಾದರು ನೋವಾಗಿದ್ದರೆ ಕ್ಷಮೆಯಿರಲಿ ಎಂದಿರುವ ನಿಕ್​ ಕಾಂಪ್ಟನ್​ ಆಟವನ್ನು ಎಂಜಾಯ್​ ಮಾಡೋಣ ಎಂದು ವಿವಾದಕ್ಕೆ ತೆರೆ ಎಳೆದಿದ್ದಾರೆ.

  • I’m sorry if people feel my comments regarding Virat Kohli were unfair... I’m sure it was harmless guys and his intentions were well meaning. Let’s enjoy the cricket and let the fans make their own minds up.. I appreciate your views let’s keep it friendly 😀

    — Nick Compton (@thecompdog) June 11, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.