ನವದೆಹಲಿ: ದೇಶದಲ್ಲಿ ನೋಟ್ ಬ್ಯಾನ್ ಆದ ಬಳಿಕ ಹೊಸ 2 ಸಾವಿರ, 500,200 ಹಾಗೂ 100 ರೂ ಸೇರಿದಂತೆ 50, 0 ರೂ ಮುಖಬೆಲೆಯ ನೋಟ್ಗಳು ಚಲಾವಣೆಯಲ್ಲಿವೆ. ಇದೀಗ ಚಲಾವಣೆಯಲ್ಲಿರುವ ಹೊಸ 500,200 ಮುಖಬೆಲೆಯ ನೋಟ್ಗಳಲ್ಲಿ ಮತ್ತಷ್ಟು ಬದಲಾವಣೆ ಮಾಡಲು ಆರ್ಬಿಐ ಮುಂದಾಗಿದೆ.
ಶೀಘ್ರದಲ್ಲೇ ಆರ್ಬಿಐ ಹೊಸ 200 ಮತ್ತು 500 ಮುಖಬೆಲೆಯ ನೋಟ್ ಮಾರುಕಟ್ಟೆಗೆ ಪರಿಚಯಿಸುವುದಾಗಿ ಟ್ವೀಟ್ ಮಾಡಿದೆ.
-
Issue of ₹ 500 Denomination Banknotes in Mahatma Gandhi (New) Series bearing the signature of Shri Shaktikanta...https://t.co/Qj2rTFvUIr
— ReserveBankOfIndia (@RBI) April 23, 2019 " class="align-text-top noRightClick twitterSection" data="
">Issue of ₹ 500 Denomination Banknotes in Mahatma Gandhi (New) Series bearing the signature of Shri Shaktikanta...https://t.co/Qj2rTFvUIr
— ReserveBankOfIndia (@RBI) April 23, 2019Issue of ₹ 500 Denomination Banknotes in Mahatma Gandhi (New) Series bearing the signature of Shri Shaktikanta...https://t.co/Qj2rTFvUIr
— ReserveBankOfIndia (@RBI) April 23, 2019
ಹೊಸ ನೋಟ್ಗಳಲ್ಲಿ ಮಹಾತ್ಮ ಗಾಂಧೀಜಿ ಭಾವಚಿತ್ರದೊಂದಿಗೆ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಸಹಿ ಇರಲಿದೆ. ಸಹಿ ಹೊರತುಪಡಿಸಿ ಈಗಾಗಲೇ ಚಲಾವಣೆಯಲ್ಲಿರುವ ನೋಟ್ ಹಾಗೂ ಹೊಸ ನೋಟ್‍ಗಳಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ ಎಂದು ತಿಳಿದು ಬಂದಿದೆ.
-
Issue of ₹ 200 Denomination Banknotes in Mahatma Gandhi (New) Series bearing the signature of Shri Shaktikanta...https://t.co/QxOPLPFL3R
— ReserveBankOfIndia (@RBI) April 23, 2019 " class="align-text-top noRightClick twitterSection" data="
">Issue of ₹ 200 Denomination Banknotes in Mahatma Gandhi (New) Series bearing the signature of Shri Shaktikanta...https://t.co/QxOPLPFL3R
— ReserveBankOfIndia (@RBI) April 23, 2019Issue of ₹ 200 Denomination Banknotes in Mahatma Gandhi (New) Series bearing the signature of Shri Shaktikanta...https://t.co/QxOPLPFL3R
— ReserveBankOfIndia (@RBI) April 23, 2019
ಮಾರುಕಟ್ಟೆಯಲ್ಲಿ ಹಳೇ ಹಾಗೂ ಹೊಸ ನೋಟ್ಗಳು ಒಟ್ಟಿಗೆ ಚಲಾವಣೆಯಲ್ಲಿ ಇರಲಿವೆ ಎಂಬ ಮಾಹಿತಿ ಕೂಡ ಅವರು ಹೊರಹಾಕಿದ್ದಾರೆ.