ETV Bharat / briefs

ಸ್ವತಂತ್ರ ಭಾರತದ ಮೊದಲ ಉಗ್ರ ಗೋಡ್ಸೆ...! ವಿವಾದಕ್ಕೆ ಕಾರಣವಾಗುತ್ತಾ ಕಮಲ್ ಹೇಳಿಕೆ..? - ಕಮಲ್ ಹಾಸನ್

2017ರ ನವೆಂಬರ್​ನಲ್ಲಿ ಕಮಲ್ ಹಾಸನ್​ ಇದೇ ರೀತಿಯಾಗಿ ಹಿಂದೂ ಉಗ್ರಗಾಮಿತ್ವ ಎನ್ನು ಪದವನ್ನು ಬಳಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದ್ದರು.

ಕಮಲ್
author img

By

Published : May 13, 2019, 10:45 AM IST

ಚೆನ್ನೈ: ಸ್ವತಂತ್ರ ಭಾರತದ ಮೊದಲ ಉಗ್ರಗಾಮಿ ಗಾಂಧೀಜಿಯನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಎಂದು ಮಕ್ಕಳ್ ನೀದಿ ಮಯ್ಯಮ್ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಹೇಳಿದ್ದಾರೆ.

ಅರವಕುರುಚ್ಚಿ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಕಮಲ್ ಹಾಸನ್ ಈ ಹೇಳಿಕೆ ನೀಡಿದ್ದು, ಮುಸ್ಲಿಂ ಬಾಹುಳ್ಯವಿರುವ ಪ್ರದೇಶ ಎನ್ನುವ ಕಾರಣಕ್ಕೆ ಈ ಮಾತು ಹೇಳುತ್ತಿಲ್ಲ. ಗೋಡ್ಸೆ ಪ್ರತಿಮೆಯ ಮುಂದೆಯೇ ಹೇಳುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

  • Kamal Haasan during campaigning in Aravakurichi assembly constituency, Tamil Nadu, yesterday: "I am not saying this because many Muslims are here. I'm saying this in front of Mahatma Gandhi's statue. First terrorist in independent India is a Hindu, his name is Nathuram Godse." pic.twitter.com/LSDaNfOVK0

    — ANI (@ANI) May 13, 2019 " class="align-text-top noRightClick twitterSection" data=" ">

Intro:Body:

ಸ್ವತಂತ್ರ ಭಾರತದ ಮೊದಲ ಉಗ್ರ ಗೋಡ್ಸೆ...! ವಿವಾದಕ್ಕೆ ಕಾರಣವಾಗುತ್ತಾ ಕಮಲ್ ಹೇಳಿಕೆ..?

ಚೆನ್ನೈ: ಸ್ವತಂತ್ರ ಭಾರತದ ಮೊದಲ ಉಗ್ರಗಾಮಿ ಗಾಂಧೀಜಿಯನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಎಂದು ಮಕ್ಕಳ್ ನೀದಿ ಮಯ್ಯಮ್ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಹೇಳಿದ್ದಾರೆ.

ಅರವಕುರುಚ್ಚಿ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಕಮಲ್ ಹಾಸನ್ ಈ ಹೇಳಿಕೆ ನೀಡಿದ್ದು, ಮುಸ್ಲಿಂ ಬಾಹುಳ್ಯವಿರುವ ಪ್ರದೇಶ ಎನ್ನುವ ಕಾರಣಕ್ಕಿ ಈ ಮಾತು ಹೇಳುತ್ತಿಲ್ಲ. ಗೋಡ್ಸೆ ಪ್ರತಿಮೆಯ ಮುಂದೆಯೇ ಹೇಳುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

2017ರ ನವೆಂಬರ್​ನಲ್ಲಿ ಕಮಲ್ ಹಾಸನ್​ ಇದೇ ರೀತಿಯಾಗಿ ಹಿಂದೂ ಉಗ್ರಗಾಮಿತ್ವ ಎನ್ನು ಪದವನ್ನು ಬಳಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದ್ದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.