ETV Bharat / briefs

ಕೀಪಿಂಗ್​​ನಲ್ಲಿ ಧೋನಿ ದಾಖಲೆ! ಮೊದಲ ಪಂದ್ಯದಲ್ಲೇ ಮಾಹಿ ವರ್ಲ್ಡ್​ ರೆಕಾರ್ಡ್​! - ರೆಕಾರ್ಡ್

ಬ್ಯಾಟ್ ಮೂಲಕ ಸಮಯೋಚಿತ 34 ರನ್ ಬಾರಿಸಿ ತಂಡಕ್ಕೆ ನೆರವಾದ ಧೋನಿ, ವಿಕೆಟ್ ಕೀಪಿಂಗ್ ವಿಚಾರದಲ್ಲಿ ಎರಡು ಪ್ರತ್ಯೇಕ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡರು.

ಧೋನಿ
author img

By

Published : Jun 6, 2019, 7:56 PM IST

ಸೌತಾಂಪ್ಟನ್: ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಆರು ವಿಕೆಟ್​​ಗಳಿಂದ ಮಣಿಸುವ ಮೂಲಕ ಟೀಂ ಇಂಡಿಯಾ ಶುಭಾರಂಭ ಮಾಡಿದ್ದು, ಈ ಪಂದ್ಯದಲ್ಲಿ ಹಿರಿಯ ಆಟಗಾರ ಎಂ.ಎಸ್.ಧೋನಿ ಕೆಲ ದಾಖಲೆಗಳನ್ನು ಬರೆದಿದ್ದಾರೆ.

ತಮ್ಮ ಬ್ಯಾಟ್ ಮೂಲಕ ಸಮಯೋಚಿತ 34 ರನ್ ಬಾರಿಸಿ ತಂಡಕ್ಕೆ ನೆರವಾದ ಧೋನಿ, ವಿಕೆಟ್ ಕೀಪಿಂಗ್ ವಿಚಾರದಲ್ಲಿ ಎರಡು ಪ್ರತ್ಯೇಕ ರೆಕಾರ್ಡ್​ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

ಎಬಿಡಿ​ ಬರ್ತೀನಿ ಅಂದ್ರು ಬೇಡ ಎಂದ ಮ್ಯಾನೇಜ್​ಮೆಂಟ್​! ಹರಿಣಗಳ ಸ್ಥಿತಿ ಏನಾಯ್ತು?

ಇನ್ನಿಂಗ್ಸ್ ಲೆಕ್ಕಾಚಾರದಲ್ಲಿ ಅತೀ ಹೆಚ್ಚು ವಿಕೆಟ್ ಕೀಪಿಂಗ್​ ಮಾಡಿರುವ ವಿಶೇಷ ದಾಖಲೆ ಧೋನಿ ಪಾಲಾಗಿದೆ. ಬುಧವಾರದ ಪಂದ್ಯದ ಮೂಲಕ ಧೋನಿ 600 ಇನ್ನಿಂಗ್ಸ್ ಆಡಿದ ವಿಶ್ವದ ಮೊದಲ ಕೀಪರ್ ಎನ್ನುವ ದಾಖಲೆಗೆ ಭಾಜನರಾದರು.

ಆಲ್​ರೌಂಡರ್ ಆ್ಯಂಡಿಲೆ ಪೆಹ್ಲುಕ್ವಾಯೋರನ್ನು ಸ್ಟಂಪ್​ ಮಾಡುವ ಮೂಲಕ ಧೋನಿ ಲಿಸ್ಟ್ ಎ ಕ್ರಿಕೆಟ್​​ನಲ್ಲಿ 139 ಆಟಗಾರರನ್ನು ಔಟ್ ಮಾಡಿ ಪಾಕಿಸ್ತಾನದ ಮೊಯಿನ್ ಖಾನ್​​ ದಾಖಲೆ ಸರಿಗಟ್ಟಿದ್ದಾರೆ. ವಿಶ್ವಕಪ್​ನಲ್ಲಿ ವಿಕೆಟ್ ಹಿಂದೆ ಬಲಿ ಪಡೆದ ವಿಚಾರದಲ್ಲಿ ಧೋನಿ, ಸಂಗಕ್ಕಾರ ಹಾಗೂ ಗಿಲ್​ಕ್ರಿಸ್ಟ್ ನಂತರದ ಸ್ಥಾನ ಪಡೆದಿದ್ದಾರೆ.

ಅತಿ ಹೆಚ್ಚು ಇನ್ನಿಂಗ್ಸ್ ಆಡಿದ ವಿಕೆಟ್ ಕೀಪರ್​ಗಳು:

  • ಎಂ.ಎಸ್​.ಧೋನಿ - 600
  • ಮಾರ್ಕ್​ ಬೌಚರ್ - 596
  • ಕುಮಾರ ಸಂಗಕ್ಕಾರ - 499
  • ಆ್ಯಡಮ್ ಗಿಲ್​​ಕ್ರಿಸ್ಟ್​ - 485

ವಿಶ್ವಕಪ್​​ನಲ್ಲಿ ಹೆಚ್ಚು ಬಲಿ ಪಡೆದ ಕೀಪರ್:

  • ಕುಮಾರ ಸಂಗಕ್ಕಾರ - 54
  • ಆ್ಯಡಮ್ ಗಿಲ್​​ಕ್ರಿಸ್ಟ್​ - 52
  • ಎಂ.ಎಸ್​.ಧೋನಿ - 33
  • ಬ್ರೆಂಡನ್​ ಮೆಕ್ಕಲಂ - 32

Intro:Body:

ಕೀಪಿಂಗ್​​ನಲ್ಲಿ ದಾಖಲೆ ಬರೆದ ಧೋನಿ... ಮೊದಲ ಪಂದ್ಯದಲ್ಲೇ ಮಾಹಿ ವರ್ಲ್ಡ್​ ರೆಕಾರ್ಡ್​..!

ಸೌತಾಂಪ್ಟನ್: ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಆರು ವಿಕೆಟ್​​ಗಳಿಂದ ಮಣಿಸುವ ಮೂಲಕ ಟೀಮ್ ಇಂಡಿಯಾ ಶುಭಾರಂಭ ಮಾಡಿದ್ದು, ಈ ಪಂದ್ಯದಲ್ಲಿ ಹಿರಿಯ ಆಟಗಾರ ಎಂ.ಎಸ್.ಧೋನಿ ಕೆಲ ದಾಖಲೆಗಳನ್ನು ಬರೆದಿದ್ದಾರೆ.

ತಮ್ಮ ಬ್ಯಾಟ್ ಮೂಲಕ ಸಮಯೋಚಿತ 34 ರನ್ ಬಾರಿಸಿ ತಂಡಕ್ಕೆ ನೆರವಾದ ಧೋನಿ, ವಿಕೆಟ್ ಕೀಪಿಂಗ್ ವಿಚಾರದಲ್ಲಿ ಎರಡು ಪ್ರತ್ಯೇಕ ರೆಕಾರ್ಡ್​ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

ಇನ್ನಿಂಗ್ಸ್ ಲೆಕ್ಕಾಚಾರದಲ್ಲಿ ಅತೀ ವಿಕೆಟ್ ಕೀಪಿಂಗ್​ ಮಾಡಿದ ವಿಶೇಷ ದಾಖಲೆ ಧೋನಿ ಪಾಲಾಗಿದೆ. ಬುಧವಾರದ ಪಂದ್ಯದ ಮೂಲಕ ಧೋನಿ 600 ಇನ್ನಿಂಗ್ಸ್ ಆಡಿದ ವಿಶ್ವದ ಮೊದಲ ಕೀಪರ್ ಎನ್ನುವ ದಾಖಲೆಗೆ ಧೋನಿ ಭಾಜನರಾಗಿದ್ದಾರೆ.

ಆಲ್​ರೌಂಡರ್ ಆ್ಯಂಡಿಲೆ ಪೆಹ್ಲುಕ್ವಾಯೋರನ್ನು ಸ್ಟಂಪ್​ ಮಾಡುವ ಮೂಲಕ ಧೋನಿ ಲಿಸ್ಟ್ ಎ ಕ್ರಿಕೆಟ್​​ನಲ್ಲಿ 139 ಆಟಗಾರನ್ನು ಔಟ್ ಮಾಡಿ ಪಾಕಿಸ್ತಾನ ಮೊಯಿನ್ ಖಾನ್​​ರ ದಾಖಲೆ ಸರಿಗಟ್ಟಿದ್ದಾರೆ. ವಿಶ್ವಕಪ್​ನಲ್ಲಿ ವಿಕೆಟ್ ಹಿಂದೆ ಬಲಿಪಡೆದ ವಿಚಾರದಲ್ಲಿ ಧೋನಿ ಸಂಗಕ್ಕಾರ ಹಾಗೂ ಗಿಲ್​ಕ್ರಿಸ್ಟ್ ನಂತರದ ಸ್ಥಾನ ಪಡೆದಿದ್ದಾರೆ.

ಅತಿ ಹೆಚ್ಚು ಇನ್ನಿಂಗ್ಸ್ ಆಡಿದ ವಿಕೆಟ್ ಕೀಪರ್​ಗಳು:

ಎಂ.ಎಸ್​.ಧೋನಿ - 600

ಮಾರ್ಕ್​ ಬೌಚರ್ - 596

ಕುಮಾರ ಸಂಗಕ್ಕಾರ - 499

ಆ್ಯಡಮ್ ಗಿಲ್​​ಕ್ರಿಸ್ಟ್​ - 485

ವಿಶ್ವಕಪ್​​ನಲ್ಲಿ ಹೆಚ್ಚು ಬಲಿ ಪಡೆದ ಕೀಪರ್:

ಕುಮಾರ ಸಂಗಕ್ಕಾರ - 54

ಆ್ಯಡಮ್ ಗಿಲ್​​ಕ್ರಿಸ್ಟ್​ - 52

ಎಂ.ಎಸ್​.ಧೋನಿ  - 33

ಬ್ರೆಂಡನ್​ ಮೆಕ್ಕಲಂ - 32

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.