ETV Bharat / briefs

ಹಳಿಗೆ ತಲೆಕೊಟ್ಟು ಸಾವಿಗೆ ಶರಣಾದ ತಾಯಿ, ಮಗ- ಬೆಳಗಾವಿಯಲ್ಲಿ ಘಟನೆ

ಬಡತನಕ್ಕೆ ಬೇಸತ್ತು ತಾಯಿ ಮಗ ಆತ್ಮಹತ್ಯೆ
author img

By

Published : May 22, 2019, 1:51 PM IST

Updated : May 22, 2019, 2:35 PM IST

2019-05-22 13:39:36

ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ತಾಯಿ-ಮಗ-ಬೆಳಗಾವಿ ಜಿಲ್ಲೆಯಲ್ಲಿ ಘಟನೆ

ಬಡತನಕ್ಕೆ ಬೇಸತ್ತು ತಾಯಿ ಮಗ ಆತ್ಮಹತ್ಯೆ

ಬೆಳಗಾವಿ: ಬಡತನದಿಂದ ಬೇಸತ್ತು ತಾಯಿ, ಮಗ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೆರಿ ತಾಲೂಕಿನ ಕರಗೊಪ್ಪಿಯಲ್ಲಿ ನಡೆದಿದೆ.ಇಂದು ಬೆಳಗ್ಗೆ ರೈಲ್ವೆ ಹಳಿಗೆ ತಲೆಕೊಟ್ಟು ತಾಯಿ-ಮಗು ಆತ್ಮಹತ್ಯೆಗೆ ಶರಣಾಗಿದ್ದು, ಲಕ್ಷ್ಮಣ ಗೂಟಗೊಡ್ಡಿ,ರೇಣುಕಾ ಗೂಟಗೊಡ್ಡಿ ಮೃತ ದುರ್ದೈವಿಗಳೆಂದು ತಿಳಿದು ಬಂದಿದೆ.

ಇವರು ಮೂಲತ ಬೆಳಗಾವಿ ಜಿಲ್ಲೆ ಹುಕ್ಕೆರಿ ತಾಲೂಕಿನ ಕರಗೊಪ್ಪಿ ಗ್ರಾಮದವರಾಗಿದ್ದು, ಬೆಳಗಾವಿಯ ಎಪಿಎಂಸಿಯಲ್ಲಿ ಹಮಾಲಿ‌ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು ಬಂದು ತಪಾಸಣೆ ನಡೆಸಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. 

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮೃತರ ಸಂಬಂಧಿ, ಇದು ಆತ್ಮಹತ್ಯೆಯಲ್ಲ, ಕೊಲೆಯಾಗಿದ್ದು, ತಪ್ಪಿತಸ್ಥರನ್ನ ಬಂಧನ ಮಾಡುವಂತೆ ಆಗ್ರಹಿಸಿದ್ದಾರೆ.

Intro:Body:

ಬೆಳಗಾವಿ ಬ್ರೇಕಿಂಗ್. 

ಬಡತನಕ್ಕೆ ಬೆಂದು ತಾಯಿ ಮಗ ಆತ್ಮಹತ್ಯೆಗೆ ಶರಣು. 

ರೇಲ್ವೆ ಹಳಿಗೆ ತೆಲೆಕೊಟ್ಟು ಆತ್ಮಹತ್ಯೆಗೆ ಶರಣು. 

ಲಕ್ಷ್ಮಣ ಗೂಟಗೊಡ್ಡಿ ರೇಣುಕಾ ಗೂಟಗೊಡ್ಡಿ  ಸಾವಿಗೆ ಶರಣು. 

ಮೂಲತ ಬೆಳಗಾವಿ ಜಿಲ್ಲೆ ಹುಕ್ಕೆರಿ ತಾಲೂಕಿನ ಕರಗೊಪ್ಪಿ ಗ್ರಾಮದವರು. 

ತುತ್ತಿನ ಚೀಲ ತುಂಬಿಸಿಕೊಳ್ಳಲು ಬೆಳಗಾವಿಗೆ ಆಗಮಿಸಿದ ತಾಯಿ‌ಮಗ

ಬೆಳಗಾವಿ ಎ.ಪಿ.ಎಂ.ಸಿ ಯಲ್ಲಿ ಹಮಾಲಿ‌ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬ. 

ಇಂದು ಬೆಳಗಿನ ಜಾವ ರೇಲ್ವೆಗೆ ತೆಲೆಕೊಟ್ಟು ಸಾವಿಗೆ ಶರಣು. 

ಸಂಬಂದಿಕರು ಮಾತ್ರ ಇದು ಆತ್ಮಹತ್ಯೆ ಅಲ್ಲಾ ಕೊಲೆ ಎಂಬ ಅನುಮಾನ . 

ಸ್ಥಳಕ್ಕೆ ಮಾಳಮಾರುತಿ ಪೋಲಿಸರ ದೌಡು ಪ್ರಕರಣ ದಾಖಲು.

Conclusion:
Last Updated : May 22, 2019, 2:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.