ETV Bharat / briefs

Good News! ಇನ್ನೊಂದೇ ದಿನದಲ್ಲಿ ಕೇರಳಕ್ಕೆ ಮುಂಗಾರು ಮಳೆ! - ಆರೆಂಜ್ ಅಲರ್ಟ್

ಮುಂದಿನ 24 ಗಂಟೆಯೊಳಗಾಗಿ ಮುಂಗಾರು ಕೇರಳ ಪ್ರವೇಶಿಸಲಿದೆ. ಈ ಹಿನ್ನೆಲೆಯಲ್ಲಿ ದೇವರ ನಾಡಿನಲ್ಲಿ 'ಆರೆಂಜ್ ಅಲರ್ಟ್​' ಘೋಷಿಸಲಾಗಿದೆ ಎನ್ನುವ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಮುಂಗಾರು
author img

By

Published : Jun 7, 2019, 5:35 PM IST

ನವದೆಹಲಿ: ತೀವ್ರ ಬಿಸಿಲಿನ ಝಳಕ್ಕೆ ತತ್ತರಿಸಿದ್ದ ದೇಶದ ಜನತೆಗೆ ಭಾರತೀಯ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ.

ಮುಂದಿನ 24 ಗಂಟೆಯ ಒಳಗಾಗಿ ಮುಂಗಾರು ಕೇರಳವನ್ನು ಪ್ರವೇಶಿಸಲಿದೆ. ಈ ಹಿನ್ನೆಲೆಯಲ್ಲಿ ದೇವರ ನಾಡಿನಲ್ಲಿ 'ಆರೆಂಜ್ ಅಲರ್ಟ್'​ ಘೋಷಿಸಲಾಗಿದೆ ಎನ್ನುವ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಜೂನ್​ 10ರಂದು ಕೇರಳದ ತಿರುವನಂತಪುರಂ, ಕೊಲ್ಲಂ, ಅಲೆಪ್ಪಿ ಹಾಗೂ ಎರ್ನಾಕುಲಂಗಳಲ್ಲಿ ಭಾರಿ ಮಳೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ಪ್ರಸ್ತುತ 'ಆರೆಂಜ್ ಅಲರ್ಟ್'​ ​ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂಗಾರು ಸುಮಾರು ಒಂದು ವಾರ ತಡವಾದ ಹಿನ್ನೆಲೆಯಲ್ಲಿ ದೇಶದ ಹಲವೆಡೆ ಇನ್ನೂ ಕೆಲ ದಿನ ಬಿಸಿ ಗಾಳಿ, ತಾಪಮಾನದಲ್ಲಿ ಹೆಚ್ಚಳವಾಗಲಿದೆ.ಮುಂದಿನ ಒಂದು ದಿನದ ಒಳಗಾಗಿ ಮುಂಗಾರು ಕೇರಳವನ್ನು ಪ್ರವೇಶಿಸಿದರೂ ಭಾರತದ ಹಲವೆಡೆ ಪಸರಿಸಲು ಮತ್ತೊಂದು ವಾರವಾಗಬಹುದು ಎನ್ನುವುದು ಇಲಾಖೆ ನೀಡಿದ ಮಾಹಿತಿ.

Intro:Body:

Good News..! ಇನ್ನೊಂದೇ ದಿನದಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶ..!

ನವದೆಹಲಿ: ತೀವ್ರ ಬಿಸಿಲಿನ ಝಳಕ್ಕೆ ತತ್ತರಿಸಿದ್ದ ದೇಶದ ಜನತೆಗೆ ಭಾರತೀಯ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ.

ಮುಂದಿನ 24 ಗಂಟೆಯ ಒಳಗಾಗಿ ಮುಂಗಾರು ಕೇರಳವನ್ನು ಪ್ರವೇಶಿಸಲಿದೆ, ಈ ಹಿನ್ನೆಲೆಯಲ್ಲಿ ದೇವರ ನಾಡಿನಲ್ಲಿ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ ಎನ್ನುವ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಜೂನ್​ 10ರಂದು ಕೇರಳದ ತಿರುವನಂತಪುರಂ, ಕೊಲ್ಲಂ, ಅಲೆಪ್ಪಿ ಹಾಗೂ ಎರ್ನಾಕುಲಂಗಳಲ್ಲಿ ಭಾರಿ ಮಳೆಯ ಸಾಧ್ಯತೆಯ ಹಿನ್ನೆಲೆಯಲ್ಲಿ ಪ್ರಸ್ತುತ ಆರೆಂಜ್ ಅಲರ್ಟ್​ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂಗಾರು ಸುಮಾರು ಒಂದು ವಾರ ತಡವಾದ ಹಿನ್ನೆಲೆಯಲ್ಲಿ ದೇಶದ ಹಲವೆಡೆ ಇನ್ನೂ ಕೆಲ ದಿನ ಬಿಸಿ ಗಾಳಿ, ತಾಪಮಾನ ಹೆಚ್ಚಳ ಇರಲಿದೆ ಎಂದು ಹವಾಮಾನ ಇಲಾಖೆ ಇದೇ ವೇಳೆ ತಿಳಿಸಿದೆ.

ಮುಂದಿನ ಒಂದು ದಿನದ ಒಳಗಾಗಿ ಮುಂಗಾರು ಕೇರಳವನ್ನು ಪ್ರವೇಶಿಸಿದರೂ ಭಾರತದ ಹಲವೆಡೆ ಪಸರಿಸಲು ಮತ್ತೊಂದು ವಾರವಾಗಬಹುದು ಎನ್ನುವುದಾಗಿ ಭಾರತೀಯ ಹವಾಮಾನ ಇಲಾಖೆಯ ಮಾತು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.