ETV Bharat / briefs

ಮೋದಿ ಮತ್ತೆ ಪ್ರಧಾನಿ ಪಟ್ಟಕ್ಕೇರುವುದು ನಿಶ್ಚಿತ: ಶಾಸಕ ವೆಂಕಟರೆಡ್ಡಿ ಮುದ್ನಾಳ

ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜ ಅಮರೇಶ ನಾಯಕ ಸಭ್ಯಸ್ಥರಾಗಿದ್ದು ಒಳ್ಳೆಯ ಕೆಲಸಗಾರರಾಗಿದ್ದಾರೆ. ಶಾಸಕರಾಗಿ ,ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ರಾಜ ಅಮರೇಶ ನಾಯಕಗಿದ್ದು ಗೆಲುವು ನಿಶ್ಚಿತ ಎಂದು ವೆಂಕಟರೆಡ್ಡಿ ನುಡಿದಿದ್ದಾರೆ.

mudnal
author img

By

Published : Apr 25, 2019, 6:50 AM IST

ಯಾದಗಿರಿ: ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ಗೆಲುವು ಸಾಧಿಸಲಿದೆ ಎಂದು ಯಾದಗಿರಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಭವಿಷ್ಯ ನುಡಿದಿದ್ದಾರೆ.

ಎರಡನೇ ಹಂತದಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದ ಮತದಾನ ನಡೆದಿದ್ದು, ಬಿಜೆಪಿ ಪಕ್ಷವು ಮಾಡಿದ ಕೆಲಸದ ಪ್ರಚಾರದ ಕಾರ್ಯಕ್ರಮಗಳು ಜನರ ಹತ್ತಿರಕ್ಕೆ ಕರೆದ್ಯೊಯ್ದಿವೆ. ಹೀಗಾಗಿ ಜನರು ಬಿಜೆಪಿ ಪಕ್ಷಕ್ಕೆ ಮತ ಹಾಕಿದ್ದಾರೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದ್ದಾರೆ.

ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜ ಅಮರೇಶ ನಾಯಕ ಸಭ್ಯಸ್ಥರಾಗಿದ್ದು ಒಳ್ಳೆಯ ಕೆಲಸಗಾರರಾಗಿದ್ದಾರೆ. ಶಾಸಕರಾಗಿ ,ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ರಾಜ ಅಮರೇಶ ನಾಯಕಗಿದ್ದು ಗೆಲುವು ನಿಶ್ಚಿತ ಎಂದು ವೆಂಕಟರೆಡ್ಡಿ ನುಡಿದಿದ್ದಾರೆ.

ಬಿಜೆಪಿ ಪಕ್ಷದ ಪ್ರಣಾಳಿಕೆ ಹಾಗೂ ಮೋದಿಯವರ ಕಾರ್ಯಗಳ ಕುರಿತು ಕಾರ್ಯಕ್ರಮಗಳ ಮೂಲಕ ಜಾಗೃತಿಗೊಳಿಸಿದ ಪರಿಣಾಮ ಬಿಜೆಪಿ ಪಕ್ಷಕ್ಕೆ ಜನರು ಮತಚಲಾಯಿಸಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Intro:ಸ್ಥಳ : ಯಾದಗಿರಿ
ಫಾರ್ಮೆಟ : ಎ ವಿ
ಸ್ಲಗ್ : ಭರ್ಜರಿ ಜಯ ಸಾಧಿಸಲಿವೆ.

ನಿರೂಪಕ : ಯಾದಗಿರಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ ರಾಯಚೂರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ನಿನ್ನೆ ತಾನೆ ನಡೆದ ರಾಯಚೂರ ಲೋಕಸಭಾ ಕ್ಷೇತ್ರದ ಮತ ಚುನಾವಣೆ ಪ್ರಕ್ರಿಯೆ ಮುಕ್ತಾಯದ ಹಿನ್ನಲೆ ಪೂಲ್ ರಿಲ್ಯಾಕ್ಸ ಮೂಡಲಿದ್ದಾರೆ. ಬಿಜೆಪಿ ಪಕ್ಷವು ಮಾಡಿದ ಕೆಲಸದ ಪ್ರಚಾರದ ಕಾರ್ಯಕ್ರಮಗಳು ಜನರ ಹತ್ತಿರಕ್ಕೆ ಕರೆದ್ಯೊಯ್ದಿವೆ.ಹೀಗಾಗಿ ಜನರು ಬಜೆಪಿ ಪಕ್ಷಕ್ಕೆ ಮತ ಹಾಕಿದ್ದಾರೆ ಎಂದರು.

Body:ರಾಯಚೂರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥಿ ರಾಜ ಅಮರೇಶ ನಾಯಕ ಸಭ್ಯಸ್ಥರಾಗಿದ್ದು ಒಳ್ಳೆಯ ಕೆಲಸಗಾರರಾಗಿದ್ದಾರೆ. ಶಾಸಕರಾಗಿ ,ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ರಾಜ ಅಮರೇಶ ನಾಯಕರವರಿಗಿದೆ. ಹಿಗಾಗಿ ಅವರ ಸರಳ ಸಜ್ಜನಿಕೆಯಿಂದ ಸಂಸದರಾಗಿ ಆಯ್ಕೆಯಾಗಲಿದ್ದಾರೆ.

Conclusion:ಬಿಜೆಪಿ ಪಕ್ಷದ ಪ್ರಣಾಳಿಕೆ ಹಾಗೂ ಮೋದಿಯವರ ಕಾರ್ಯಗಳ ಕುರಿತು ಕಾರ್ಯಕ್ರಮಗಳ ಮೂಲಕ ಜಾಗೃತಿಗೊಳಿಸಿದ ಪರಿಣಾಮ ಬಿಜೆಪಿ ಪಕ್ಷಕ್ಕೆ ಜನರು ಮತಚಲಾಯಿಸಿದ್ದಾರೆ. ಈ ಬಾರಿ ಮೋದಿ ಮತ್ತೋಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.